Monday, May 4, 2026

diet

ಆಲೂ ಮತ್ತು ಈರುಳ್ಳಿ ಸೇರಿಸಿ ಈ ಪಕೋಡಾ ತಯಾರಿಸಿ..

ಆಲೂಗಡ್ಡೆ ಬಜ್ಜಿ ಅಥವಾ ಈರುಳ್ಳಿ ಬಜ್ಜಿಯನ್ನ ಸಪರೇಟ್ ಆಗಿ ಮಾಡಿ ತಿಂದಿರ್ತೀರಾ. ಆದ್ರೆ ಇವೆರಡನ್ನೂ ಮಿಕ್ಸ್ ಮಾಡಿ, ರುಚಿಕರ ಬಜ್ಜಿ ಮಾಡಬಹುದು. ಹಾಗಾದ್ರೆ ಆಲೂಗಡ್ಡೆ ಮತ್ತು ಈರುಳ್ಳಿ ಬಳಸಿ ಬಜ್ಜಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅಕ್ಕಿಹಿಟ್ಟು, ಎರಡು ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಎರಡು ತುರಿದ ಆಲೂ, ಅರ್ಧ...

ಆಲೂಗಡ್ಡೆ ಮತ್ತು ಅಕ್ಕಿ ಹಿಟ್ಟಿದ್ರೆ, ಈ ಸ್ಪೆಶಲ್ ಸ್ನ್ಯಾಕ್ಸ್ ತಯಾರಿಸಬಹುದು..

ನಾವು ಈಗಾಗಲೇ ನಿಮಗೆ ಅಕ್ಕಿಹಿಟ್ಟಿನಿಂದ ತಯಾರಿಸಲ್ಪಡುವ ಹಲವು ಕ್ರಿಸ್ಪಿ ಸ್ನ್ಯಾಕ್ಸ್ ಬಗ್ಗೆ ಹೇಳಿದ್ದೇವೆ. ಇಂದು ಆಲೂಗಡ್ಡೆ ಮತ್ತು ಅಕ್ಕಿ ಹಿಟ್ಟು ಬಳಸಿ, ಯಾವ ಸ್ನ್ಯಾಕ್ಸ್ ತಯಾರು ಮಾಡಬಹುದು..? ಅದನ್ನು ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ, 3 ಹಸಿಮೆಣಸು, 6 ಎಸಳು ಬೆಳ್ಳುಳ್ಳಿ,...

ಗೋಧಿ ಹಿಟ್ಟಿನ ಗುಲಾಬ್ ಜಾಮೂನ್ ರೆಸಿಪಿ..

ಸಿಹಿ ಯಾರಿಗೆ ಇಷ್ಟವಾಗತ್ತೋ, ಅವರಿಗೆ ಗುಲಾಬ್ ಫೇವರಿಟ್ ಇದ್ದೇ ಇರತ್ತೆ. ಈಗೆಲ್ಲಾ ಗುಲಾಬ್ ಜಾಮೂನ್ ಮಾಡಬೇಕು ಅಂದ್ರೆ, ಮಾರುಕಟ್ಟೆಯಲ್ಲಿ ಸಿಗುವ ಇನ್‌ಸ್ಟಂಟ್‌ ಗುಲಾಬ್ ಜಾಮೂನ್ ಮಿಕ್ಸ್ ಪ್ಯಾಕೆಟ್ ತಂದು ಜಾಮೂನ್ ಮಾಡ್ತಾರೆ. ಆದ್ರೆ ನೀವು ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನ ತೆಗೆದುಕೊಂಡು, ಗುಲಾಬ್ ಜಾಮೂನ್ ಮಾಡೋದು ಹೇಗೆ ಅಂತಾ ನಾವಿಂದು ನಿಮಗೆ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ:...

ಕಡಲೆ ಹಿಟ್ಟಿನಿಂದಲೂ ಪೂರಿ ತಯಾರಿಸಬಹುದು ನೋಡಿ..

ಸಂಜೆ ಹೊತ್ತು ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅಂತಾ ಅನ್ನಿಸಿದ್ರೆ, ಬಜ್ಜಿ ಬೋಂಡಾ ಮಾಡೋದು ಕಾಮನ್. ಆದ್ರೆ ನೀವು ಕಡಲೆ ಹಿಟ್ಟನ್ನ ಬಳಸಿ, ಪೂರಿನೂ ಮಾಡಬಹುದು. ಹಾಗಾದ್ರೆ ಕಡಲೆ ಹಿಟ್ಟಿನೊಂದಿಗೆ ಏನೇನು ಸೇರಿಸಿ, ಪೂರಿ ಮಾಡ್ಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಕಡಲೆ ಹಿಟ್ಟು, ಅರ್ಧ ಸ್ಪೂನ್ ಖಾರದ ಪುಡಿ, ಕೊಂಚ...

ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..

ಸುಂದರವಾದ ತ್ವಚೆ ಪಡೆಯಲು ಹಲವರು ಹಲವು ಕಸರತ್ತು ಮಾಡುತ್ತಾರೆ. ಅಂಥವರಿಗಾಗಿ ನಾವು ಹಲವಾರು ಟಿಪ್ಸ್ ನೀಡಿದ್ದೇವೆ. ಇಂದು ಕೂಡ, ಮೂಗಿನ ಮೇಲೆ , ಕೆನ್ನೆಯ ಮೇಲಾಗುವ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ.. ಮೊದಲನೇಯ ಟಿಪ್ಸ್, ಓಟ್ಸ್ ಮತ್ತು ರೋಸ್ ವಾಟರ್ ಫೇಸ್‌ ಪ್ಯಾಕ್. ಓಟ್ಸ್‌ನ್ನು ಪುಡಿ...

ಮಂಡಿ, ಮೊಣಕೈ, ಕಂಕುಳ ಚರ್ಮದ ಬಣ್ಣವನ್ನ ಈ ರೀತಿ ತಿಳಿಯಾಗಿಸಿ..

ಎಲ್ಲಾ ಹೆಣ್ಣು ಮಕ್ಕಳಿಗೂ ಚೆಂದದ ಬಟ್ಟೆ ಹಾಕೋಬೇಕು ಅಂತಾ ಆಸೆ ಇರತ್ತೆ. ಕೆಲವರಿಗೆ ಸ್ಲಿವಲೆಸ್ ಬಟ್ಟೆ, ಮತ್ತೆ ಕೆಲವರಿಗೆ ಶಾರ್ಟ್ ಸ್ಕರ್ಟ್, ಹೀಗೆ ತರಹೇವಾರಿ ಬಟ್ಟೆ ಹಾಕಬೇಕು ಅಂತಾ ಇರತ್ತೆ. ಆದ್ರೆ ಮಂಡಿ, ಮೊಣಕೈ, ಕಂಕುಳ ಭಾಗದಲ್ಲಿ ಕಪ್ಪಾದ ಕಲೆ ಇದ್ದ ಕಾರಣ, ಇಂಥ ಬಟ್ಟೆ ಹಾಕೋಕ್ಕೆ ಮುಜುಗರ ಆಗತ್ತೆ. ಹಾಗಾಗಿ ನಾವಿಂದು ಮಂಡಿ,...

ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ಇದೊಂದೇ ವಸ್ತು ಸಾಕು..

ನಮಗೆ ನೈಸರ್ಗಿಕವಾಗಿ ಸಿಕ್ಕ ಕೆಲವು ವಸ್ತುಗಳು ಬರೀ ಆರೋಗ್ಯಕ್ಕಷ್ಟೇ, ಅಥವಾ ಬರೀ ಸೌಂದರ್ಯಕ್ಕಷ್ಟೇ ಬಳಕೆಯಾಗುತ್ತಿಲ್ಲ. ಇದರಿಂದ ಆರೋಗ್ಯ, ಸೌಂದರ್ಯ ಮತ್ತು ಕೂದಲಿನ ಸೌಂದರ್ಯವನ್ನ ಕೂಡ ಉತ್ತಮ ಮಾಡಿಕೊಳ್ಳಬಹುದು. ಹಾಗಾದ್ರೆ ಯಾವುದು ಆ ವಸ್ತು ಅಂತಾ ತಿಳಿಯೋಣ ಬನ್ನಿ.. ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ನಾವು ಬಳಸಬೇಕಾದ ಒಂದೇ ಒಂದು ವಸ್ತು ಅಂದ್ರೆ, ಆ್ಯಲೋವೆರಾ ಜೆಲ್....

ಕೂದಲನ್ನ ಸಿಲ್ಕಿಯಾಗಿ ಮಾಡುವ ಸರಿಯಾದ ವಿಧಾನವಿದು..

ಕೂದಲು ದಟ್ಟವಾಗಿ, ಸಿಲ್ಕಿಯಾಗಿದ್ದಾಗಲೇ, ಮುಖದ ಸೌಂದರ್ಯವೂ ಹೆಚ್ಚೋದು. ಅದಕ್ಕಾಗಿಯೇ ಇಂದಿನ ಹೆಣ್ಣು ಮಕ್ಕಳು ಹೇರ್ ಸ್ಟ್ರೇಟ್ನಿಂಗ್ ಮಾಡಿಸಿಕೊಳ್ಳೋದು. ಆದ್ರೆ ನಾವಿವತ್ತು ಕೆಲ ನ್ಯಾಚುರಲ್ ಪದಾರ್ಥಗಳನ್ನ ಬಳಸಿಯೇ, ಕೂದಲನ್ನ ಸಿಲ್ಕಿಯಾಗಿ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ.. ಅಂಟಲಕಾಯಿಯ ಶ್ಯಾಂಪೂ ಹಚ್ಚಿ ತಲೆ ಸ್ನಾನ ಮಾಡೋದು ಕೂದಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂಟಲಕಾಯಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ....

ಕೂದಲು ಉದುರುವ ಸಮಸ್ಯೆಗೆ ಹೀಗೆ ಪರಿಹಾರ ಮಾಡಿ..

ಈಗಾಗಲೇ ನಾವು ಕೂದಲು ಉದುರುವ ಸಮಸ್ಯೆ ಬಗ್ಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕೂದಲು ಉದುರುವ ಸಮಸ್ಯೆ ಯಾಕೆ ಬರತ್ತೆ, ಅದಕ್ಕೆ ಕಾರಣವೇನು ಅಂತಲೂ ಹೇಳಿದ್ದೇವೆ. ಇಂದು ಕೂಡ ಕೂದಲು ಉದುರುವ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ಹೇಳಲಿದ್ದೇವೆ.. ಮೊದಲನೇಯ ಟಿಪ್ಸ್ ಈರುಳ್ಳಿ ಮತ್ತು ಕರಿಬೇವಿನ ಎಲೆಯ ಹೇರ್ ಮಾಸ್ಕ್.  ಈರುಳ್ಳಿಯನ್ನು ಕತ್ತರಿಸಿ, ಕೊಂಚ...

ಮುಖದ ಮೇಲಿರುವ ಮೊಡವೆ ಕಲೆ ನಿವಾರಣೆಗೆ ಉಪಾಯ..

ಮುಖದ ಮೇಲಾಗುವ ಗುಳ್ಳೆ ಅಥವಾ ಮೊಡವೆಗಿಂತ, ಅದು ಹೋದ ಮೇಲೆ ಉಳಿಯುವ ಕಲೆಯೇ, ಉಪದ್ರ ಕೊಡುವುದು. ಹಾಗಾಗಿ ಹಲವರು ಮೊಡವೆ ಕಲೆ ನಿವಾರಣೆಗೆ ಮದ್ದು ಹುಡುಕುತ್ತಿರುತ್ತಾರೆ. ಹಾಗಾಗಿ ನಾವಿಂದು ಮೊಡವೆ ಕಲೆ ಹೋಗಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ನಿಮ್ಮ ಮುಖದ ಮೇಲಿನ ಕಲೆ ಹೋಗಿ, ನಿಮ್ಮ ಮುಖದಲ್ಲಿ ಕಾಂತಿ ಬರಲು, ನೀವು ಯೋಗ, ಧ್ಯಾನ...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img