ಮದುವೆ ಅಂದ್ರೆ ಓರ್ವ ಮನುಷ್ಯನ ಜೀವನವನ್ನ ಬದಲಾಯಿಸುವ ಸಮಯ. ಅದು ಒಳ್ಳೆ ರೀತಿಯಿಂದಲೂ ಆಗಿರಬಹುದು. ಕೆಟ್ಟ ರೀತಿಯಿಂದಲೂ ಆಗಿರಬಹುದು. ಒಳ್ಳೆಯ ಜೀವನ ಸಂಗಾತಿ ಸಿಕ್ಕರೆ, ಜೀವನ ಅತ್ಯುತ್ತಮವಾಗಿರುತ್ತದೆ. ಅದೇ ಉತ್ತಮವಲ್ಲದ ಜೀವನ ಸಂಗಾತಿ ಸಿಕ್ಕಾಗ, ಯಾಕಾದ್ರೂ ಮದುವೆಯಾದ್ನೋ ಅನ್ನೋ ಪರಿಸ್ಥಿತಿಗೆ ಬಂದುಬೀಡ್ತೀವಿ. ಆದ್ರೆ ಪ್ರಪಂಚದಲ್ಲಿ 5 ಜನ ಹೇಗೆ ವಿಚಿತ್ರವಾಗಿ ಮದುವೆಯಾಗಿದ್ದಾರೆಂದರೆ, ಅವರಿಗೆ ವೈವಾಹಿಕ...