Friday, April 4, 2025

dinner

ಊಟ ಮಾಡುವಾಗ ಈ 5 ನಿಯಮಗಳನ್ನು ನೀವು ಅನುಸರಿಸಲೇಬೇಕು..

Spiritual: ಊಟವಿದ್ದರಷ್ಟೇ ಮನುಷ್ಯ ಬದುಕಲು ಸಾಧ್ಯ. ಹಾಗಾಗಿಯೇ ಜನ ದುಡಿಯುವುದು. ಆದರೆ ನಾವು ಅನ್ನ ಉಣ್ಣುವಾಗ ಅನುಸರಿಸಬೇಕಾದ ನಿಯಮಗಳನ್ನು ಅನುಸರಿಸಿ, ಊಟ ಮಾಡಿದರಷ್ಟೇ, ಅದಕ್ಕೆ ನಾವು ಗೌರವ ನೀಡಿದಂತೆ. ಹಾಗಾದ್ರೆ ಊಟ ಮಾಡುವಾಗ ಯಾವ 5 ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ.. ಎಲ್ಲಕ್ಕಿಂತ ಮೊದಲ ನಿಯಮ ಅಂದ್ರೆ ಕೈ ಕಾಲು ಮುಖ ತೊಳೆದು ಊಟಕ್ಕೆ...

ನುಗ್ಗೇಕಾಯಿ ಬೇಳೆಸಾರು ಹೀಗೆ ಮಾಡಿನೋಡಿ..

ನೀವು ನುಗ್ಗೆಕಾಯಿಯ ಸಾರು, ಸಾಂಬಾರ್ ಮಾಡಿ ತಿಂದಿರಬಹುದು. ಆದ್ರೆ ನುಗ್ಗೇಕಾಯಿಯಿಂದ ಬೇಳೆ ಸಾರನ್ನ ಕೂಡ ಮಾಡ್ತಾರೆ. ಹಾಗಾದ್ರೆ ಈ ನುಗ್ಗೇಕಾಯಿ ಬೇಳೆಸಾರಿಗೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 2 ನುಗ್ಗೇಕಾಯಿ, ಅರ್ಧ ಕಪ್ ತೊಗರಿ ಬೇಳೆ, ಎರಡು ಹಸಿ ಮೆಣಸು, ಕೊಂಚ ಅರಿಶಿನ, ಸಾಸಿವೆ, ಹಿಂಗು,...

ಯಾವ ಸಮಯದಲ್ಲಿ, ಯಾವ ರೀತಿ ಮತ್ತು ಎಷ್ಟು ಆಹಾರವನ್ನು ಸೇವಿಸಬೇಕು..?

ಮನುಷ್ಯ ಬದುಕೋಕ್ಕೆ ಅಂತಾನೇ ಆಹಾರವನ್ನ ತಿನ್ನುತ್ತಾನೆ. ಆದ್ರೆ ನಾವು ಆಹಾರ ಸೇವಿಸುವಾಗ, ಎಷ್ಟು ತಿನ್ನಬೇಕು..? ಯಾವ ಸಮಯದಲ್ಲಿ ತಿನ್ನಬೇಕು..? ಯಾವ ರೀತಿ ತಿನ್ನಬೇಕು ಅನ್ನೋದು ಕೆಲವರಿಗೆ ಗೊತ್ತಿರುವುದಿಲ್ಲ. ಅದನ್ನು ಅರಿತು ನಾವು ಆಹಾರ ಸೇವಿಸಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಯಾವಾಗ ಆಹಾರ ಸೇವಿಸಬೇಕು..?- ಆಯುರ್ವೇದದ...

ರಾತ್ರಿ ಊಟ ಮಾಡಬಾರದು.. ಯಾಕೆ ಗೊತ್ತಾ..?

ಬೆಳಿಗ್ಗೆ ರಾಜನಂತೆ ತಿನ್ನಬೇಕು, ಮಧ್ಯಾಹ್ನ ಸಾಮಾನ್ಯರಂತೆ ಉಣ್ಣಬೇಕು, ರಾತ್ರಿ ಬಡವನಂತೆ ಊಟ ಮಾಡಬೇಕು ಎಂದು ಹಿರಿಯರು ಹೇಳಿದ್ದಾರೆ. ಯಾಕಂದ್ರೆ ಬೆಳಿಗ್ಗೆ ಚೆನ್ನಾಗಿ ತಿಂಡಿ ತಿನ್ನುವುದರಿಂದಲೇ ನಮಗೆ ಶಕ್ತಿ ಸಿಗೋದು. ಮಧ್ಯಾಹ್ನದ ಊಟವನ್ನು ಸಮವಾಗಿ ಉಂಡಾಗಲೇ, ನಾವು ಗಟ್ಟಿಯಾಗಿರೋದು. ಮತ್ತು ರಾತ್ರಿ ಬಡವನಂತೆ ಕೊಂಚವೇ ಉಂಡರೆ, ನಮ್ಮ ಆರೋಗ್ಯ ಸರಿಯಾಗಿ ಇರತ್ತೆ. ಯಾರು ರಾತ್ರಿ ಚೆನ್ನಾಗಿ...

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

ಊಟ ಅನ್ನೋದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ನಾವು ಬದುಕಲು ಅವಶ್ಯಕವಾಗಿರುವ ಭಾಗ ಅದು. ಹಾಗಾಗಿ ನಾವು ಊಟ ಮಾಡುವಾಗ ಕೆಲ ವಿಷಯಗಳನ್ನು ಗಮನಿಸಬೇಕಾಗತ್ತೆ. ಅದನ್ನು ಗಮನಿಸದೇ, ನಾವು ಬೇಕಾದ ರೀತಿ ಊಟ ಮಾಡಿದ್ರೆ, ಆಮೇಲೆ ಆರೋಗ್ಯ ಸಮಸ್ಯೆ ಬರೋದು ಗ್ಯಾರಂಟಿ. ಅದರಲ್ಲೂ ರಾತ್ರಿ ಊಟ ಮಾಡೋದು ತುಂಬಾ ಮುಖ್ಯ. ರಾತ್ರಿ ಊಟ...

ಊಟದ ವೇಳೆ ಇಂಥ ತಪ್ಪು ಮಾಡಬೇಡಿ.. ಹೀಗೆ ಮಾಡದಿದ್ರೆ ಆರೋಗ್ಯ ಸೂಪರ್ ಆಗಿರತ್ತೆ..

ಊಟ ಮಾಡುವುದರಲ್ಲಾಗಲಿ, ಯಾವುದೇ ವಿಷಯದಲ್ಲಾಗಲಿ ಭಾರತದಲ್ಲಿರುವ ಪುರಾತನ ಪದ್ಧತಿಯೇ ಅದ್ಭುತವಾಗಿದೆ. ನಿದ್ರೆ ಮಾಡುವ ಭಂಗಿಯ ಬಗ್ಗೆ, ಊಟ ಮಾಡುವ ರೀತಿಯ ಬಗ್ಗೆ, ಅಡುಗೆ ಮಾಡುವ ವಿಚಾರ ಸೇರಿ, ಪೂಜೆ ಪುನಸ್ಕಾರ, ಹೀಗೆ ಹಲವು ವಿಷಯಗಳಲ್ಲಿ ನಮ್ಮ ಪೂರ್ವಜರು ಮಾಡಿರುವ ಪದ್ಧತಿ ಎಷ್ಟು ಲಾಭಕಾರಿಯಾಗಿದೆ ಗೊತ್ತಾ..? ಆದ್ರೆ ಇಂದಿನ ಮಾಡರ್ನ್ ಯುಗದಲ್ಲಿ ಶೋಕಿಗಾಗಿ ನಮ್ಮಲ್ಲಿ ಹಲವರು,...

ರಾತ್ರಿ ಊಟ ಮಾಡಿದ ಬಳಿಕ ಈ ತಪ್ಪನ್ನ ಎಂದಿಗೂ ಮಾಡಬೇಡಿ..

ಕೆಲವರು ಸರಿಯಾದ ಸಮಯಕ್ಕೆ ಊಟ ಮಾಡುತ್ತಾರೆ. ಹೆಚ್ಚು ಜಂಕ್ ಫುಡ್ ತಿನ್ನೋದಿಲ್ಲಾ. ಆದ್ರೂ ಕೂಡ ಅಂಥವರಿಗೆ ಬೊಜ್ಜು ಬೆಳೆಯುತ್ತದೆ. ಆದ್ರೆ ಅದಕ್ಕೆ ಕಾರಣವೇನೆಂದು ಗೊತ್ತಿರುವುದಿಲ್ಲ. ಯಾಕಂದ್ರೆ ಅವರು ರಾತ್ರಿ ಊಟವಾದ ತಕ್ಷಣ ಮಲಗಿಬಿಡುತ್ತಾರೆ. ಇದೇ ಅವರ ಬೊಜ್ಜಿಗೆ ಕಾರಣವಾಗುತ್ತದೆ. ಹಾಗಾದ್ರೆ ನಾವು ರಾತ್ರಿ ಊಟವಾದ ಮೇಲೆ ಯಾವಾಗ ನಿದ್ದೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ದೇಹದಲ್ಲಿ...

ರಾತ್ರಿಯ ಊಟದ ವಿಚಾರದಲ್ಲಿ ನೀವು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಆರೋಗ್ಯ ಕೆಡುತ್ತದೆ..!

ಹೆಚ್ಚಿನ ಆಹಾರ ಪ್ರಿಯರು ಮಧ್ಯಾಹ್ನದ ಊಟಕ್ಕಿಂತ ಹೆಚ್ಚಾಗಿ ತಮ್ಮ ನೆಚ್ಚಿನ ಆಹಾರಗಳೊಂದಿಗೆ ರಾತ್ರಿಯ ಭೋಜನವನ್ನು ಬಯಸುತ್ತಾರೆ. ಮಧ್ಯಾಹ್ನ ಕಛೇರಿಯಲ್ಲಿ ಅಥವಾ ಯಾವುದೋ ಕೆಲಸದ ಮೇಲೆ ಏನಾದರೂ ತಿಂದು ಊಟವನ್ನು ಮುಗಿಸುತ್ತೇವೆ. ನಾವು ರಾತ್ರಿಯಲ್ಲಿ ಮನೆಯ ಸಮೀಪದಲ್ಲಿಯೇ ಇರುವುದರಿಂದ, ನಾವು ನೆಚ್ಚಿನ ಪದಾರ್ಥಗಳೊಂದಿಗೆ ಸ್ವಲ್ಪ ಹೃತ್ಪೂರ್ವಕ ಊಟವನ್ನು ಮಾಡುತ್ತೇವೆ. ಆದರೆ ಆಹಾರ ತಜ್ಞರು ರಾತ್ರಿಯಲ್ಲಿ ಆಹಾರ...

ಭೋಜನದ ನಂತರ ತಟ್ಟೆಯಲ್ಲಿ ಕೈ ತೊಳೆಯುವುದು ಒಳ್ಳೆಯದೋ ಕೆಟ್ಟದ್ದೋ..?

ಭೋಜನದ ನಂತರ, ಅನೇಕ ಜನರು ತಾವು ಸೇವಿಸಿದ ತಟ್ಟೆಯಲ್ಲಿಯೇ ಕೈ ತೊಳೆಯುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಇನ್ನು ಕೆಲವರು ತಿಂದ ತಟ್ಟೆಯನ್ನು ಬಿಟ್ಟು ಬೇರೆ ತಟ್ಟೆಯಲ್ಲಿ ಕೈ ತೊಳೆಯುತ್ತಾರೆ. ಆದರೆ ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆಯಬಾರದು ಎಂದು ಹಲವರು ಹೇಳುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಂದ ತಟ್ಟೆಯಲ್ಲಿ ಕೈ ತೊಳೆಯುವುದು ಒಳ್ಳೆಯದಲ್ಲ...

ಊಟದ ನಂತರ ಈ ಸುಲಭವಾದ ಕೆಲಸವು ನಿಮ್ಮ ಹೃದಯವನ್ನು ರಕ್ಷಿಸುತ್ತದೆ ಎಂದು ನಿಮಗೆ ತಿಳಿದಿದೆಯೇ..?

Health tips: ನೀವೂ ಹೆಚ್ಚು ಊಟ ತಿಂದ ನಂತರ ನಿಮ್ಮ ದೇಹ ನಿಮಗೆ ಭಾರ ಅನಿಸುತ್ತಿದೆಯೇ..? ಅತಿಯಾಗಿ ತಿಂದ ನಂತರ ನಿಮಲ್ಲಿ ಸೋಮಾರಿತನ ಹೆಚ್ಚಾಗಿ ಕಾಡುತ್ತದೆ. ಅತಿಯಾದ ಆಹಾರವು ನಿಮಗೆ ಅನಾನುಕೂಲವನ್ನು ಉಂಟುಮಾಡಬಹುದು ಮತ್ತು ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಅನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಯಂತ್ರಿಸಲು ಕೆಲವು ನಿಮಿಷಗಳ ಕಾಲ ನಡೆಯುವುದು ಉತ್ತಮ. ಊಟದ...
- Advertisement -spot_img

Latest News

ಈಸಿಯಾಗಿ ಮನೆಯಲ್ಲೇ ತಯಾರಿಸಬಹುದಾದ ಗ್ರಿಲ್ ಸ್ಯಾಂಡ್‌ವಿಚ್ ರೆಸಿಪಿ

Recipe: ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದೆ. ಮಕ್ಕಳು ಮನೆಯಲ್ಲೇ ಇದ್ದಾಗ ಪ್ರತಿದಿನ ಅವರಿಗೆ ಸ್ನ್ಯಾಕ್ಸ್ ಮಾಡಿಕೊಡಬೇಕಾಗುತ್ತದೆ. ಹಾಗಾಗಿ ನಾವಿಂದು ಗ್ರಿಲ್ ಸ್ಯಾಂಡ್‌ವಿಚ್ ತಯಾರಿಸೋದು ಹೇಗೆ ಅಂತಾ...
- Advertisement -spot_img