Sandalwood News: ನಿನ್ನೆಯಷ್ಟೇ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಸುದ್ದಿಯಾಗಿದ್ದು, ನಟ ಜಗ್ಗೇಶ್, ಗುರುಪ್ರಸಾದ್ ಜೊತೆ ಓಡನಾಟದ ಬಗ್ಗೆ ಹೇಳಿದ್ದಾರೆ. ಗುರುಪ್‌ರಸಾದ್‌ಗೆ ಇದ್ದ ಅಹಂ ಬಗ್ಗೆ ಜಗ್ಗೇಶ್ ಬೇಸರ ಹೊರಹಾಕಿದ್ದರು.
ಗುರುಪ್ರಸಾದ್ ಓರ್ವ ಬ್ರಾಹ್ಮಣನಾಗಿದ್ದ. ಆದರೆ ಬ್ರಾಹ್ಮಣ್ಯ ಪಾಲಿಸುತ್ತಿರಲಿಲ್ಲ. ತಾಯಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದ. ದೇವರನ್ನು ನಂಬುತ್ತಿರಲಿಲ್ಲ. ಬಿಜೆಪಿ ವಿರೋಧಿಸುತ್ತಿದ್ದ. ಮರ್ಯಾದೆ ತೆಗೆಯಲು...