ಸಿನಿಮಾ ಸುದ್ದಿ::
ಟೋಬಿ ಸಿನಿಮಾ ನಾಯಕನಿಗೆ 36 ರ ಸಂಭ್ರಮ
ಟೋಬಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ ದಿನದಿಂದ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ.ದಿನದಿಂದ ದಿನಕ್ಕೆ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗುತ್ತಿದೆ. ಒಂದು ಮೊಟ್ಟೆ ಕಥೇಯನ್ನು ಬರೆದು ನಿರ್ದೇಶಿಸಿ ನಟಿಸಿದ ರಾಜ್ ಬಿ ಶೆಟ್ಟಿ ಗರುಡ ಗಮನ ವೃಷಭ ವಾಹನ ಚಾರ್ಲಿ 777...