ಇಂದು ಕರ್ನಾಟಕದ ಹಲವೆಡೆ ಭ್ರಷ್ಟ ಅಧಿಕಾರಿಗಳಿಗೆ, ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದರು. ಏಕಾಏಕಿ ಕೆಲವು ಭ್ರಷ್ಟ ಅಧಿಕಾರಿಗಳ ಮನೆಗೆ ದಾಳಿ ಮಾಡಿ ಸಾಕಷ್ಟು ಹಣ ಚಿನ್ನ ಕೆಲವೊಂದು ದಾಖಲೆಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇನ್ನು ಪರಿಶೀಲನೆಗಿಳಿದ ಅಧಿಕಾರಿಗಳಿಗೆ ಕೈ ಇಟ್ಟಲೆಲ್ಲಾ ಕಂತೆ ಕಂತೆ ಹಣ ಪತ್ತೆಯಾಗಿದೆ.
ಇದೇ ರೀತಿ ಕಳೆದ 20 ವರ್ಷಗಳಿಂದ ಕೊಪ್ಪಳ ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್...
ಪ್ರತಿವರ್ಷ ಮೈಸೂರು ಜನರಿಂದ ಬರುವ ದೂರು ಅಂದರೆ ನಾಡಹಬ್ಬ ದಸರಾದಲ್ಲಿ ಅಧಿಕಾರಿಗಳ ದರ್ಬಾರ್ ಎನ್ನುವುದು. ಇಲ್ಲಿ ಜನಪ್ರತಿನಿಧಿಗಳಿಗೆ, ಸಾಹಿತಿ, ಕಲಾವಿದರು ಅಥವಾ ಸಂಘ ಸಂಸ್ಥೆಯ ಪ್ರಮುಖರಿಗೆ ಯಾವುದೇ ಅವಕಾಶ ಇರುವುದಿಲ್ಲ. ಎಲ್ಲ ಸಮಿತಿಗಳಲ್ಲಿ ಅಧಿಕಾರಿಗಳೇ ಇರುವುದರಿಂದ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಮೈಸೂರಿನ ಜನತೆ ದಸರಾದಲ್ಲಿ ಕೇವಲ ಪ್ರೇಕ್ಷಕರಾಗುತ್ತಾರೆಯೇ ಹೊರತು ನಮ್ಮ ಊರಿನ ಹಬ್ಬ...
ಈಗಾಗಲೇ ಆಷಾಢ ಮಾಸ ಆರಂಭವಾಗಿದ್ದು, ಮೈಸೂರಿನ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಆಷಾಢ ಮಾಸದ ಶುಕ್ರವಾರಗಳಂದು ಲಕ್ಷಾಂತರ ಭಕ್ತರು ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ. ಆಷಾಢ ಮಾಸದ ಮೊದಲ ಶುಕ್ರವಾರ ಮೆಟ್ಟಿಲು ಹತ್ತಿ ಬಂದ ಭಕ್ತರಿಗೆ ಸಮಸ್ಯೆಗಳಾಗಿತ್ತು ಮತ್ತು ಭಕ್ತರು ಈ ಬಗ್ಗೆ ಬಹಳಷ್ಟು ಅಸಮಾಧಾನವನ್ನು ಕೂಡ ಹೊರಹಾಕಿದ್ದರು. ಈ...
ವಿಜಯನಗರ : ಮನೆಯಲ್ಲಿ ನುಗ್ಗಿ ಹಣ ಚಿನ್ನ ಕಳ್ಳತನ ಮಾಡುತ್ತಾರೆ, ದಾರಿಹೋಕರ ಕೊರಳಲ್ಲಿರುವ ಸರ ಹಾಗೂ ಪರ್ಸ್ ಕಳ್ಳತನ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ರಸ್ತೆಯಲ್ಲಿ ನಿಂತಿರುವ ಸರ್ಕಾರಿ ಬಸ್ ಕಳ್ಳತನನ ಮಾಡುವುದನ್ನು ಎಲ್ಲಿಯಾದರೂ ಕೇಳಿದ್ದೀರಿ. ಇದು ನಿಮಗೆ ಕೇಳಲು ಆಶ್ಚರ್ಯ ಅನಿಸಬಹುದು ಆದರೆ ಇದೇ ನಿಜ ಹಾಗಾದರೆ ಈ ಘಟನೆ ನಡೆದಿರುವುದು ಎಲ್ಲಿ...
ರಾಷ್ಟ್ರೀಯ ಸುದ್ದಿ : ಈಗಿನ ಆಧುನಿಕ ಯುಗದಲ್ಲಿ ನಗರಗಳಲ್ಲಿ ಲಿವ್ ಇನ್ ರಿಲೇಶನ್ ಸಂಬಂಧ ಹೆಚ್ಚಾಗುತ್ತಿದೆ. ಮದುವೆಯಾಗದೆ ಇದ್ದರೂ ಹೆಣ್ಣು ಮತ್ತು ಗಂಡು ಪರಸ್ಪರ ಒಪ್ಪಿಕೊಂಡು ಒಂದೇ ಮನೆಯಲ್ಲಿ ವಾಸಮಾಡುತ್ತಾರೆ ಇವರ ಮದ್ಯೆ ಎಲ್ಲಾ ರೀತಿಯ ಸಂಬಂಧಗಳು ನಡೆಯುತ್ತವೆ. ಸಮಾಜದ ಕಣ್ಣಿಗೆ ಗಂಡ ಹೆಂಡತಿ ತರ ಕಂಡರೂ ತಾಳಿ ಕಟ್ಟದೆ ಸಂಸಾರವನ್ನು ಮಾಡುತ್ತಾರೆ ಇಚ್ಚೆ...
ಹುಬ್ಬಳ್ಳಿ: ಬೆಣ್ಣೆಹಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಸೆಪ್ಟೆಂಬರ್ ೩ ರಂದು ರವಿವಾರ ಬೆ.೧೦ ಗಂಟೆಗೆ ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ನಲ್ಲಿ ನೂತನ ಸಚಿವರು, ಶಾಸಕರಿಗೆ ಸನ್ಮಾನ ಹಾಗೂ ಬೆಣ್ಣಿಹಳ್ಳದ ಶಾಶ್ವತ ಪರಿಹಾರ ಕುರಿತು ಚಿಂತನ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಣ್ಣಿಹಳ್ಳ ಸಂರಕ್ಷಣಾ ಸಮಿತಿಯ ಪ್ರದಾನ ಕಾರ್ಯದರ್ಶಿ ಡಾ. ತಾಜುದ್ದೀನ ಮುಲ್ಲಾನವರ ಹೇಳಿದರು.
ನಗರದಲ್ಲಿಂದು...
ಹುಬ್ಬಳ್ಳಿ: ವೇಗವಾಗಿ ಬಂದ ಬೈಕೊಂದು ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದ ಘಟನೆಯಲ್ಲಿ ಪಾದಚಾರಿ ಹಾಗೂ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹುಬ್ಬಳ್ಳಿಯ ಈಶ್ವರನಗರದಲ್ಲಿ ನಡೆದಿದೆ.
ಧಾರವಾಡದಿಂದ ಹುಬ್ಬಳ್ಳಿಗೆ ವೇಗವಾಗಿ ಹೋಗುತ್ತಿದ್ದ ಸಮಯದಲ್ಲಿ ಎಪಿಎಂಸಿಯಿಂದ ಈಶ್ವರನಗದತ್ತ ಬರುತ್ತಿದ್ದ ಮಗದುಮ್ ಎಂಬ ಕಾರ್ಮಿಕನಿಗೆ ಡಿಕ್ಕಿ ಹೊಡೆದಿದೆ. ಆಗ ಆತ ಸುಮಾರು 20 ಅಡಿ ಮುಂದೆ ಹೋಗಿ...
ಹುಬ್ಬಳ್ಳಿ: ಇಷ್ಟುದಿನ ಸುಮ್ಮನಿದ್ದ ಪಂಚಮಸಾಲಿ ಸಮುದಾಯದ ಮೀಸಲಾತಿ ಹೊರಾಟ ವಿಚಾರ ಈಗ ಮತ್ತೆ ಶ್ರಾವಣ ಮಾಸದ ಇಷ್ಟಲಿಂಗಪೂಜೆ ಮಾಡುವ ಮೂಲಕ ಹೋರಾಟ ಶುರು ಮಾಡುವುದಾಗಿ ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೆವೆ.ಇದೇ ತಿಂಗಳಿಂದ ಸರ್ಕಾರಕ್ಕೆ ಬಿಸಿ ಮುಟ್ಡಿಸುತ್ತೇವೆ ಪಂಚಮಸಾಲಿ ಸಮುದಾಯಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು...
ಅಂತರಾಷ್ಟ್ರೀಯ ಸುದ್ದಿ: ಭಾರತೀಯ ಸೇನೆಯ ಹಿರಿಯ ಕಮಾಂಡರ್‌ಗಳು ಮತ್ತು ಚೀನಾದ ಪಿಎಲ್‌ಎ ನಡುವಿನ 19 ನೇ ಸುತ್ತಿನ ಮಾತುಕತೆ ಸೋಮವಾರ ಸುಮಾರು 10 ಗಂಟೆಗಳ ಕಾಲ ನಡೆಯಿತು. ಎರಡು ಕಡೆಯವರು ಐಂಅ ಉದ್ದಕ್ಕೂ ಉಳಿದ ಮುಖಾಮುಖಿ ಪಾಯಿಂಟ್‌ಗಳಾದ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ಗಳ ಮೇಲೆ ಕೇಂದ್ರೀಕರಿಸಿದರು
ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)...
ಬೆಂಗಳೂರು : ರಾಜ್ಯದಾದ್ಯಂತ ಒಟ್ಟು 1,695 ಅನಧಿಕೃತ ಶಾಲೆಗಳಿವೆ. ಈ ಶಾಲೆಗಳಿಗೆ ತಮ್ಮ ಲೋಪವನ್ನು ಸರಿಪಡಿಸಲು ಸಮಯವ ನೀಡಬೇಕಿದೆ, ಸಮಯ ಅವಕಾಶ ನೀಡಿ ಹಂತ ಹಂತವಾಗಿ ಈ ಶಾಲೆಗಳನ್ನು ಮುಚ್ಚುತ್ತೇವೆ. ಶಾಲೆಗಳನ್ನು ಮುಚ್ಚಿಸುವುದು ದೊಡ್ಡ ವಿಷಯವಲ್ಲ, ಆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಹಿತ ಕಾಯುವುದು ಸರ್ಕಾರದ ಕರ್ತವ್ಯವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ...