Wednesday, July 23, 2025

DK Suresh

ಗೌಡರ ಮೊಮ್ಮಗನ ವಿವಾಹ ಮಹೋತ್ಸವ- ನೂತನ ದಂಪತಿಗೆ ಡಿಕೆ ಬ್ರದರ್ಸ್ ಶುಭಹಾರೈಕೆ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇಂದು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಅಮೋಘ್ ಹಾಗೂ ಟಿ.ಎಸ್ ಶ್ರೀವಿದ್ಯಾ ವಿವಾಹ ಮಹೋತ್ಸವ ನಡೆಯಿತು. ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ವಿವಾಹ ಮುಹೂರ್ತಕ್ಕೆ ತೆರಳಿ ನೂತನ ದಂಪತಿಯನ್ನು ಆಶೀರ್ವದಿಸಿದರು.

ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವೆ ಸ್ಥಾನಕ್ಕೆ ಬಿಎಸ್ವೈ ಪಣ

ಬೆಂಗಳೂರು: ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆಯಾಗಿರೋ ಸಂಸದೆ ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವೆ ಸ್ಥಾನ ನೀಡುವ ಬಗ್ಗೆ  ವರಷ್ಠರಿಗೆ ಮನವರಿಕೆ ಮಾಡಿಕೊಳ್ಳುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ವೈ, ನಾನು ದೆಹಲಿಗೆ ಹೋಗುತ್ತಿದ್ದೇನೆ. ಸಂಸದೆ ಶೋಭಾ ಕರಂದ್ಲಾಜೆಯವರನ್ನು ಕೇಂದ್ರ ಸಚಿವರನ್ನಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾರಿಗೆ...

ನನ್ನ ಸೋದರ ಗೆದ್ದ ಖುಷಿಯೂ ನನಗಿಲ್ಲ- ಫಲಿತಾಂಶಕ್ಕೆ ಡಿಕೆಶಿ ದಿಗ್ಬ್ರಮೆ

ಬೆಂಗಳೂರು: ರಾಜ್ಯದ ಚುನಾವಣಾ ಫಲಿತಾಂಶ ನನಗೆ ದಿಗ್ಬ್ರಮೆ ಮೂಡಿಸಿದೆ. ಈ ಫಲಿತಾಂಶವನ್ನ ನಾನೆಂದೂ ನಿರೀಕ್ಷೆ ಮಾಡಿರಲಿಲ್ಲ ಅಂತ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ನಾನು ಪಕ್ಷದ ಅನುಮತಿ ಪಡೆದು ಫ್ಯಾಮಿಲಿ ಟ್ರಿಪ್ ಗೆ ಹೋಗಿದ್ದೆ. ಇದೀಗ ರಾಜ್ಯಕ್ಕೆ ಬಂದಿರೋ ನನಗೆ ಫಲಿತಾಂಶ ದಿಗ್ಬ್ರಮೆ ಮೂಡಿಸಿದೆ. ನನ್ನ ಸಹೋದರ ಗೆದ್ದಿದ್ದಾನೆ ಅನ್ನೋ ಖುಷಿಯೂ...
- Advertisement -spot_img

Latest News

” 2028ಕ್ಕೆ ಹೆಚ್ಚು ಸೀಟ್‌ ಗೆದ್ದು ಸಿಎಂಗೆ ಉತ್ತರ ಕೊಡೋಣ”

ಶಿವಮೊಗ್ಗ : ಮೈಸೂರಿನಲ್ಲಿ ಕಾಂಗ್ರೆಸ್‌ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಜೆಡಿಎಸ್‌ ಪಕ್ಷದ ಶಾಸಕರ ಬಲ ಕುಸಿಯುತ್ತಿದೆ. ಜೆಡಿಎಸ್‌ 58 ಸ್ಥಾನಗಳನ್ನು ಪಡೆದಿತ್ತು. ಆ ಬಳಿಕ ಅದರಲ್ಲಿ...
- Advertisement -spot_img