Political News:
ರಾಜ್ಯದಲ್ಲಿ ಇದೀಗ ಮತ್ತೆ ಸಿಡಿ ವಿಚಾರ ಬುಗಿಲೆದ್ದಿದೆ. ಸಾಹುಕಾರ್ ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ವಿರುದ್ಧ ನಿರಂತರ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಆಡಿಯೋ ಬಾಂಬ್ ಕೂಡಾ ಸಿಡಿಸಿದ್ದಾರೆ. ಆಡಿಯೋದಲ್ಲಿ ಸಂಪೂರ್ಣವಾಗಿ ಡಿಕೆಶಿ ಜನ್ಮವನ್ನೇ ಜಾಲಾಡಿದಂತಿದೆ. ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದಂತಹ ಆಡಿಯೋದಲ್ಲಿ ಡಿಕೆಶಿ ಮಾತನಾಡಿರುವ ಪ್ರಕಾರವಾಗಿ ದುಬೈ ನಲ್ಲಿ ನನಗೆ ಮನೆ ಇದೆ....