Health Tips: ನೀವು ನೋಡಿರಬಹುದು. ಕೆಲ ಮಕ್ಕಳು ಯಾವಾಗ ನೋಡಿದರೂ ಮೂಗಿನಲ್ಲಿ ಗೊಣ್ಣೆ ಇಟ್ಟುಕೊಂಡೇ ಓಡಾಡುತ್ತಿರುತ್ತದೆ. ಆದರೆ ಅಪ್ಪ ಅಮ್ಮನಿಗೆ ಮಗುವಿಗೆ ಯಾಕೆ ಪದೇ ಪದೇ ಶೀತ, ಕೆಮ್ಮು ಆಗತ್ತೆ ಅನ್ನೋದಕ್ಕೆ ಕಾರಣವೇ ಗೊತ್ತಿರುವುದಿಲ್ಲ. ಹಾಗಾದರೆ ಮಕ್ಕಳಲ್ಲಿ ಪದೇ ಪದೇ ಶೀತ, ಕೆಮ್ಮು ಕಾಣಿಸಿಕೊಳ್ಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
https://youtu.be/PMUuC1sPJl0
ಮಕ್ಕಳು ಸೇವಿಸುವ ಆಹಾರ ಮತ್ತು...
Health Tips: ಮೊದಲೆಲ್ಲ ಮದುವೆಯಾದ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಅಂದ್ರೆ ಒಂದು ಮಗುವಿನ ಕಿಲ ಕಿಲ ನಗುವಿನ ಸಪ್ಪಳ ಆ ಮನೆ ತುಂಬಿರುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಯುವ ಪೀಳಿಗೆ ಫ್ಯಾಮಿಲಿ ಪ್ಲಾನಿಂಗ್ ಅನ್ನೋ ನೆಪದಲ್ಲಿ ಮದುವೆಯಾಗಿ ಮೂರ್ನಾಲ್ಕು ವರ್ಷವಾದ್ರೂ ಮಗುವಿನ ಬಗ್ಗೆ ಯೋಚಿಸುವುದೇ ಇಲ್ಲ. ಇದೇ ತಪ್ಪಿನಿಂದ ಅದೆಷ್ಟೋ ಜನ ತಾಯ್ತನ...
Health Tips: ಇಂದಿನ ಕಾಲದ ಯುವಕರ ಪ್ರಮುಖ ಸಮಸ್ಯೆ ಅಂದ್ರೆ, ಬೊಕ್ಕತಲೆ. ವಯಸ್ಸು ಮೂವತ್ತು ದಾಡುವ ಮುನ್ನವೇ ತಲೆಯಲ್ಲಿರುವ ಕೂದಲುಗಳು, ಉದುರಲು ಶುರುವಾಗುತ್ತದೆ. 35ನೇ ವಯಸ್ಸಿಗಂದ್ರೆ, ತೀರಾ ವಯಸ್ಸಾದವರ ರೀತಿ ಕಾಣಲು ಶುರುವಾಗುತ್ತದೆ. ಹಾಗಾದ್ರೆ ಬೊಕ್ಕತಲೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಪವಿತ್ರಾ ವಿವರಿಸಿದ್ದಾರೆ ನೋಡಿ.
ಬೊಕ್ಕತಲೆಯ ಸಮಸ್ಯೆ ಪುರುಷರಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಅಂದ್ರೆ,...
Health Tips: ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಅದಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಅದೇ ರೀತಿ ಇಂದು ಯೋಗಾವನ ಬೆಡ್ಡದಲ್ಲಿ ಚಿಕಿತ್ಸೆ ಹೇಗೆ ನಡೆಯುತ್ತದೆ ಅನ್ನೋ ಬಗ್ಗೆ ಅವರೇ ವಿವರಿಸಿದ್ದಾರೆ ನೋಡಿ.
https://youtu.be/OmxKPOPykoI
ಯೋಗಾವನ ಬೆಟ್ಟದಲ್ಲಿ ಯಾವುದೇ ರೀತಿಯ ಅಡ್ಮಿಷನ್‌ಗಳು ಇರುವುದಿಲ್ಲ. ಅಂದರೆ ರೋಗಿಯನ್ನು ಇಲ್ಲೇ ಇರಿಸಿಕೊಳ್ಳುವುದಿಲ್ಲ....
Health Tips: ಕಿಡ್ನಿ ಆರೋಗ್ಯದ ಬಗ್ಗೆ ನಾವು ನಿಮಗೆ ಈಗಾಗಲೇ ಸಾಕಷ್ಟು ವಿಚಾರವನ್ನು ಹೇಳಿದ್ದೇವೆ. ಕಿಡ್ನಿ ಸಮಸ್ಯೆ ಬಂದಾಗ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬರಬಾರದು ಅಂದ್ರೆ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬಂದಾಗ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಅಂತಾ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇದೀಗ ಕಿಡ್ನಿ ಫೇಲ್‌ಗೆ ಇನ್ಸೂರೆನ್ಸ್ ಮಾಡಿಸಬಹುದಾ...
Health Tips: ಕೆಲವೊಮ್ಮೆ ನಾವು ಆರೋಗ್ಯವಾಗಿ ಇರುವಂತೆ ಕಂಡರೂ ನಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆ ಇರಬಹುದು. ಹಾಗಾಗಿ ವರ್ಷಕ್ಕೊಮ್ಮೆಯಾದರೂ ಹೆಲ್ತ್ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ. ಅದರಲ್ಲೂ ಕಿಡ್ನಿ ಆರೋಗ್ಯದ ಕಡೆ ಗಮನ ಕೊಡಲೇಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
https://youtu.be/Z58uiF5-r1g
ಕಿಡ್ನಿ ಆರೋಗ್ಯ ಸರಿಯಾಗಿ ಇರಬೇಕು ಅಂದ್ರೆ ಸರಿಯಾದ ಪ್ರಮಾಣದಲ್ಲಿ ನೀರು...
Health Tips: ಕೆಲವರು ಇದ್ದಕ್ಕಿದ್ದಂತೆ ತಲೆಸುತ್ತು ಬಂದು ಬೀಳುತ್ತಾರೆ. ವಾಹನ ಚಲಾಯಿಸುವಾಗ, ಭಾಷಣ ಮಾಡುವಾಗ, ಅಥವಾ ಸುಮ್ಮನೆ ನಿಂತಾಗಲೂ ಕೆಲವರು ತಲೆಸುತ್ತು ಬಂದು ಬೀಳುವುದನ್ನು ನೀವು ನೋಡಿರುತ್ತೀರಿ. ಹಾಗಾದ್ರೆ ಹೀಗೆ ಇದ್ದಕ್ಕಿದ್ದ ಹಾಗೆ ತಲೆಸುತ್ತು ಬಂದು ಬೀಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
https://youtu.be/utEwC0uvhmA
ಪಾರಂಪರಿಕ ವೈದ್ಯೆ, ಡಾ.ಪವಿತ್ರಾ ಅವರು ಈ ಬಗ್ಗೆ ವಿವರಿಸಿದ್ದಾರೆ. ಅಧಿಕ ಪಿತ್ತದೋಷದಿಂದ...
Health Tips: ಜೀವನದಲ್ಲಿ ನೆಮ್ಮದಿ ಅನ್ನೋದು ಎಷ್ಟು ಮುಖ್ಯವೋ, ದುಡಿಮೆ ಅನ್ನೋದು ಕೂಡ ಅಷ್ಟೇ ಮುಖ್ಯ. ದುಡಿದರೆನೇ ನಾವು ನಮಗೆ ಬೇಕಾದ ರೀತಿ ಜೀವನ ಮಾಡೋಕ್ಕೆ ಸಾಧ್ಯವಾಗೋದು. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಯಾವ ರೀತಿ ದುಡಿಯುತ್ತಿದೆ ಎಂದರೆ, ಕೆಲಸದ ಒತ್ತಡ ಹೊತ್ತು, ಸರಿಯಾಗಿ ಊಟ, ನಿದ್ರೆ ಮಾಡದೇ, ಕೆಲಸ ಮಾಡುತ್ತಿದೆ. ಇಂಥ...
Health Tips: ಮೊದಲೆಲ್ಲ ವಯಸ್ಸಾದಂತೆ ಮರೆವಿನ ಖಾಯಿಲೆ ಶುರುವಾಗುತ್ತಿತ್ತು. ಇಂದಿನ ಜೀವಮಾನದಲ್ಲಿ, ಯುವಕರಿಗೆ ಮರೆವು ಶುರುವಾಗಿದೆ. ಹಾಗಾದ್ರೆ ಈ ಮರೆವಿನ ಖಾಯಿಲೆಗೆ ನಾವು ಯಾವ ರೀತಿಯಾಗಿ ಚಿಕಿತ್ಸೆ ಪಡೆಯಬೇಕು. ಇದಕ್ಕೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ವಿವರಿಸಿದ್ದಾರೆ.
https://youtu.be/z8jYVTc0Jiw
ಮನೆಯಿಂದ ಇಲ್ಲೇ ವಾಕಿಂಗ್ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಹಿರಿಯರು, ಮನೆಗೆ ಬರುವಾಗ ದಾರಿ...
Health tips: ಹೆಣ್ಣು ಮಕ್ಕಳು ತಾಯಿಯಾಗುವ ಮುನ್ನ ಹೂವಿನ ಬಳ್ಳಿಯಂತೆಯೇ ಇರುತ್ತಾರೆ. ಆದರೆ ಮಗುವಾದ ಬಳಿಕ, ಅವರ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ತೂಕವೂ ಹೆಚ್ಚುತ್ತದೆ. ಅಲ್ಲದೇ ಅವರ ದೇಹದ ತೂಕದ ಬಗ್ಗೆ ಮಾತನಾಡುವ ಅನಾಗರಿಕರ ಮಾತಿನಿಂದ ಮನಸ್ಸಿಗೆ ಬೇಸರವೂ ಆಗುತ್ತದೆ. ಹಾಗಾದ್ರೆ ಬಾಣಂತನದ ಬೊಜ್ಜನ್ನು ಕರಗಿಸುವುದು ಹೇಗೆ ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರೇ...