ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡ್ತೀನಿ ಅಂತ ಘೋಷಣೆ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರೋ ತನ್ನ ಶಾಸಕರನ್ನು ರೆಸಾರ್ಟ್ ವಾಸ್ತವ್ಯದಲ್ಲಿಡೋಕೆ ಸಿದ್ಧವಾಗಿದೆ. ಆದ್ರೆ ಆರ್.ಅಶೋಕ್ ಇದಕ್ಕೆ ಸಮಜಾಯಿಶಿ ಕೊಟ್ಟಿದ್ದು ಮಾತ್ರ ಭಿನ್ನವಾಗಿತ್ತು.
ಸದ್ದಿಲ್ಲದೆ ತನ್ನ ಆಟ ಮುಂದುವರಿಸುತ್ತಿರೋ ಬಿಜೆಪಿಗೆ ಇದೀಗ ಆತಂಕ ಶುರುವಾಗಿದೆ. ಬೆಳಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಸಿಎಂ ವಿಶ್ವಾಸಮತ ಯಾಚನೆ ಬಗ್ಗೆ ಖಡಕ್ ಆಗಿ...