ಮದ್ದೂರು : ಮನುಷ್ಯನಿಗೆ ಅತಿ ಪ್ರೀತಿ ಪಾತ್ರ ಪ್ರಾಣಿಗಳಲ್ಲಿ ನಾಯಿಯೂ ಒಂದು. ಹೀಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುಂದನಕುಪ್ಪೆ ಗ್ರಾಮದಲ್ಲಿ ರಾಮಲಿಂಗಣ್ಣ ಎಂಬುವರು ಸಾಕಿದ್ದ ಕೆಂದ ಎಂಬ ನಾಯಿ ಮೃತಪಟ್ಟಿತ್ತು.. ನಾಯಿ ಸತ್ತಾಗ ಅದನ್ನ ಎಲ್ಲರಂತೆ ಬಿಸಾಡದ ರಾಮಲಿಂಗಣ್ಣ ಕೆಂದನಿಗೆ ಮನುಷ್ಯರು ಸತ್ತ್ಆಗ ಮಣ್ಣು ಮಾಡುವಂತೆಯೇ ಅಂತ್ಯ ಸಂಸ್ಕಾರ ಮಾಡಿದ್ರು. ಇಂದು ಕೆಂದನ...