Wednesday, August 12, 2026

Donald trump

‘ಸ್ವದೇಶಿ – ಸ್ವಾವಲಂಬನೆ ಭಾರತಕ್ಕೆ ಮಾರ್ಗ’ ವಿಜಯದಶಮಿಯಲ್ಲಿ ಭಾಗವತ್ ಕಿವಿಮಾತು!

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಜಯದಶಮಿ ಭಾಷಣದಲ್ಲಿ ಸ್ವದೇಶಿ ಮತ್ತು ಸ್ವಾವಲಂಬನೆಯು ಭಾರತಕ್ಕೆ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದರು. ಪರಸ್ಪರ ಅವಲಂಬನೆ ಅಸಹಾಯಕತೆಯಾಗಬಾರದು ಎಂದರು. ನೇಪಾಳದ Gen Z ಪ್ರತಿಭಟನೆಗಳನ್ನು ಉಲ್ಲೇಖಿಸಿ, ಹಿಂಸಾತ್ಮಕ ಪ್ರತಿಭಟನೆಗಳು ಅರಾಜಕತೆಗೆ ಕಾರಣವಾಗುತ್ತವೆ. ಭಿನ್ನಾಭಿಪ್ರಾಯಗಳನ್ನು ಕಾನೂನು ಮಾರ್ಗಗಳ ಮೂಲಕ ವ್ಯಕ್ತಪಡಿಸಬೇಕು ಎಂದು ಎಚ್ಚರಿಸಿದರು. ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕದ...

ಪೇಟೆಂಟ್‌ ಔಷಧಗಳ ಮೇಲೆ 100% ಸುಂಕ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಬುದ್ಧಿ ಕಲಿತಂತೆ ಕಾಣ್ತಿಲ್ಲ. ಒಮ್ಮೆ ಸ್ನೇಹ ಅಂತಾರೆ. ಮತ್ತೊಮ್ಮೆ ಸುಂಕ ಅಂತಾರೆ. ಈ ಬಾರಿ ಬ್ರಾಂಡೆಂಡ್ ಮತ್ತು ಪೇಟೆಂಟ್‌ ಪಡೆದ‌ ಔಷಧಗಳ ಆಮದಿನ ಮೇಲೆ, ಶೇಕಡ 100ರಷ್ಟು ಸುಂಕ ವಿಧಿಸಿದ್ದಾರೆ. ಇಂಥದ್ದೊಂದು ಕಾರ್ಯಾದೇಶಕ್ಕೆ ಸೆಪ್ಟೆಂಬರ್‌ 25ರಂದು ಟ್ರಂಪ್‌ ಸಹಿ ಹಾಕಿದ್ದಾರೆ. 2025ರ ಅಕ್ಟೋಬರ್‌ 1ರಿಂದಲೇ ಶೇಕಡ 100ರಷ್ಟು ಸುಂಕ ಜಾತಿಗೆ...

ಭಾರತದ ವಿರುದ್ಧ ಟ್ರಂಪ್ ಮಸಲತ್ತು? ಪಾಕಿಸ್ತಾನದ ಬಳಿಕ ಟರ್ಕಿ ಅಧ್ಯಕ್ಷರಿಗೆ ಆತಿಥ್ಯ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಶ್ವೇತಭವನದಲ್ಲಿ ಆತಿಥ್ಯ ನೀಡಿ ಭಾರತದ ಆಕ್ರೋಶಕ್ಕೆ ಕಾರಣರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರಿಗೆ ಅತಿಥ್ಯ ನೀಡುತ್ತಿದ್ದಾರೆ. ಅಪರೇಷನ್ ಸಿಂಧೂರ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬಹಿರಂಗ ಬೆಂಬಲ ನೀಡಿದ್ದ ಎರ್ಡೊಗನ್ ಅವರ ಈ ಭೇಟಿ ವಿಶೇಷ ಗಮನ ಸೆಳೆದಿದೆ....

ಟ್ರಂಪ್ ಹೊಸ ನೀತಿಯಿಂದ ಭಾರತಕ್ಕೆ ಮತ್ತೊಂದು ಶಾಕ್!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೊಸ ಘೋಷಣೆಯ ಮೂಲಕ ಭಾರತೀಯರಿಗೆ ಮತ್ತೊಂದು ಆರ್ಥಿಕ ಹೊಡೆತ ನೀಡಿದ್ದಾರೆ. ಹೆಚ್ಚು ನುರಿತ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುವ H-1B ವೀಸಾದ ಮೇಲೆ ವಾರ್ಷಿಕ ಸುಮಾರು ₹88 ಲಕ್ಷ ವೀಸಾ ಶುಲ್ಕ ವಿಧಿಸುವ ಪ್ರಸ್ತಾವನೆಗೆ ಸಹಿ ಹಾಕಿದ್ದಾರೆ. ಈ ಹೊಸ ನೀತಿ ಜಾರಿಗೆ ಬಂದರೆ, ಅಮೆರಿಕದ ಟೆಕ್ ಕಂಪನಿಗಳಲ್ಲಿ ಉದ್ಯೋಗಕ್ಕೆ...

ನರೇಂದ್ರ ಮೋದಿಗೆ ಶುಭಾಶಯಗಳ ಸುರಿಮಳೆ

ನರೇಂದ್ರ ಮೋದಿ ಅವರಿಗೆ ಇಂದು, 75ನೇ ಹುಟ್ಟುಹಬ್ಬದ ಸಂಭ್ರಮ. ಪ್ರಧಾನಮಂತ್ರಿಗೆ ಅಂತಾರಾಷ್ಟ್ರೀಯ ನಾಯಕರೂ ಕೂಡ, ಶುಭಾಶಯ ಸಂದೇಶ ಕಳಿಸಿದ್ದಾರೆ. ಪ್ರಮುಖವಾಗಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ, ಮೋದಿಯವರಿಗೆ ಕರೆ ಮಾಡಿ, ಜನುಮದಿನದ ಶುಭ ಕೋರಿದ್ದಾರೆ. ಈ ವಿಚಾರವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನನ್ನ ಸ್ನೇಹಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ, ದೂರವಾಣಿ...

ಅಮೆರಿಕಾ ಅಧ್ಯಕ್ಷ ಟ್ರಂಪ್ ಆಪ್ತನ ಹತ್ಯೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅತ್ಯಾಪ್ತನನ್ನೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಮೆರಿಕದ ಉಟಾವಾ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭೀಕರ ಹತ್ಯೆಯಾಗಿದೆ. ಉಟಾವಾ ವ್ಯಾಲಿಯ ಕ್ಯಾಂಪಸ್‌ನಲ್ಲಿ "ದಿ ಅಮೆರಿಕನ್‌ ಕಮ್‌ ಬ್ಯಾಕ್‌" ಮತ್ತು "ಪ್ರೂವ್ ಮಿ ರಾಂಗ್"‌‌ ಘೋಷವಾಕ್ಯಗಳೊಂದಿಗೆ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಚಾರ್ಲಿ ಕಿರ್ಕ್‌ ಭಾಷಣ...

ನರೇಂದ್ರ ಮೋದಿಗೆ ಮೇಲುಗೈ!

ಭಾರತದ ಮೇಲೆ ಸುಂಕ ಸಮರ ಸಾರಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪ್ರಧಾನಿ ನರೇಂದ್ರ ಮೋದಿಗೆ ಮಣಿದಿದ್ದಾರೆ. ಭಾರತದ ಮೇಲೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಟ್ರಂಪ್, ಈಗ ಸಂಪೂರ್ಣವಾಗಿ ಮೆತ್ತಗಾಗಿದ್ದಾರೆ. ಮತ್ತೆ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾತುಕತೆ ಪುನಾರಂಭಿಸಲು, ತುದಿಗಾಲಲ್ಲಿ ನಿಂತಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಹಠಮಾರಿ ಧೋರಣೆಯಿಂದ ಅಮೆರಿಕಕ್ಕೆ ಆಗಿರುವ, ವಾಣಿಜ್ಯ, ರಾಜತಾಂತ್ರಿಕ ಮತ್ತು ವ್ಯೂಹಾತ್ಮಕ...

ಮೋದಿ ಶಾಕ್‌ ಟ್ರೀಟ್‌ಮೆಂಟ್‌.. ದಕ್ಷಿಣ ಕೊರಿಯಾಗೆ ಟ್ರಂಪ್‌!

ಚೀನಾದಲ್ಲಿ ನಡೆದ ಎಸ್‌ಸಿಒ ಶೃಂಗಸಭೆ ಬಳಿಕ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಚಲಿತರಾದಂತೆ ಕಾಣಿಸ್ತಿದೆ. ರಷ್ಯಾ ಅಧ್ಯಕ್ಷ ಪುಟಿನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆ, ಪ್ರಧಾನಿ ನರೇಂದ್ರ ಮೋದಿ ಅತ್ಯಾಪ್ತವಾಗಿ ಕಾಣಿಸಿಕೊಂಡಿದ್ರು. ಇದು ಭಾರತದ ಮೇಲೆ ಸುಂಕಾಸ್ತ್ರ ಪ್ರಯೋಗಿಸಿದ್ದ ಟ್ರಂಪ್‌ರನ್ನೇ ಕೆಂಗೆಡಿಸಿತ್ತು. ಬಳಿಕ ನಾನು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತ. ಭಾರತ–ಅಮೆರಿಕಾ...

ಟ್ರಂಪ್ ಸುಂಕ V/S ಮೋದಿ ರಾಜತಾಂತ್ರಿಕತೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಸುಂಕಗಳನ್ನು ಹೆಚ್ಚಿಸುವ ಮೂಲಕ ಜಾಗತಿಕ ವ್ಯಾಪಾರದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸಂದರ್ಭದಲ್ಲಿ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಭೇಟಿಯನ್ನು ಕೈಗೊಂಡಿದ್ದಾರೆ. ಈ ಭೇಟಿಯನ್ನು ಇಡೀ ಜಗತ್ತು ಕಣ್ಣರಳಿಸಿ ನೋಡುವಂತಾಗಿದೆ. ಜಪಾನ್‌ ಪ್ರವಾಸವನ್ನು ಮುಗಿಸಿ ಪ್ರಧಾನಿ ಮೋದಿ ನೇರವಾಗಿ ಚೀನಾಕ್ಕೆ ತಲುಪಿದ್ದಾರೆ. ಅಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು...

ಅಮೆರಿಕಾಕ್ಕೆ ಸೆಡ್ಡು – ಭಾರತದ ಪರ ನಿಂತ ಚೀನಾ!

ಭಾರತದ ಸರಕುಗಳ ಆಮದಿನ ಮೇಲೆ, ಶೇಕಡ 50ರಷ್ಟು ಸುಂಕ ವಿಧಿಸಿರುವ ಅಮೆರಿಕಾ ಕ್ರಮವನ್ನು, ಚೀನಾ ಖಂಡಿಸಿದೆ. ಈ ಮೂಲಕ ಭಾರತಕ್ಕೆ ಬೆಂಬಲ ಘೋಷಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡೆಯನ್ನು, ಚೀನಾ ರಾಯಭಾರಿ ಕ್ಸು ಫೀಹಾಂಗ್‌ ಟೀಕಿಸಿದ್ದಾರೆ. ಬೆದರಿಸುವವನಿಗೆ ಒಂದು ಇಂಚು ಕೊಟ್ಟರೆ, ಅವನು ಒಂದು ಮೈಲಿ ಆಕ್ರಮಿಸುತ್ತಾನೆ. ಹೀಗಂತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ....
- Advertisement -spot_img

Latest News

Political News: ಪಾದಯಾತ್ರೆಗೆ ಸಹಕರಿಸಿದವರಿಗೆ ಧನ್ಯವಾದ ತಿಳಿಸಿದ ನಿಖಿಲ್ ಕುಮಾರ್

Political News: ಕಾವೇರಿ ಜಲ ವಿವಾದ ಮತ್ತು ಹಲವು ವಿಷಯಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪಾದಯಾತ್ರೆ ನಡೆಸಿದ್ದು, ಈ ಪಾದಯಾತ್ರೆಗೆ ಬಿಜೆಪಿ ನಾಯಕರು...
- Advertisement -spot_img