ಬೆಂಗಳೂರಲ್ಲಿ ಈಗಂತೂ ಗಲ್ಲಿ ಗಲ್ಲಿಗೂ ಒಂದೊಂದು ಹೋಟೆಲ್‌ಗಳು ಇದ್ದೇ ಇರುತ್ತೆ. ಆದ್ರೆ ಕಡಿಮೆ ಬೆಲೆಗೆ ಶುಚಿ, ರುಚಿಯಾದ ಆಹಾರ ಸಿಗೋದು ತೀರಾ ವಿರಳ. ತುಂಬಾ ಜನರು ಈಗ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸ್ತಾರೆ. ಮನಯಲ್ಲಿ ಅಡುಗೆ ಮಾಡಲಾಗದ ಪರಿಸ್ಥಿತಿ ಇದ್ದುಮ ಹೊರಗಡೆಯ ಹೋಟೆಲ್‌ಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವವರು ಸಿಲಿಕಾನ್ ಸಿಟಿಯಲ್ಲಿ ಸಿಕ್ಕಾಪಟ್ಟೆ ಜನರಿದ್ದಾರೆ....