ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿಗೆ ಅನಾರೋಗ್ಯ, ವೈಯಕ್ತಿಕ ಜೀವನದಲ್ಲಿ ಅಶಾಂತಿ, ದಿನನಿತ್ಯದ ಪ್ರಶ್ನೆಗಳು ಹಾಗೂ ಒತ್ತಡದಿಂದ ಬೇಸತ್ತ, ಕೊನೆಗೂ ಪತ್ನಿಯನ್ನೇ ಕೊಂದಿದ್ದಾನೆ ಡಾ. ಮಹೇಂದ್ರ ರೆಡ್ಡಿ. ಪೊಲೀಸರ ಮುಂದೆ ಬಾಯ್ಬಿಟ್ಟಿರುವ ಆತನ ಹೇಳಿಕೆ ಈಗ ಹೊಸ ಆಘಾತ ಮೂಡಿಸಿದೆ. ಪತ್ನಿ ಡಾ. ಕೃತಿಕಾ ರೆಡ್ಡಿಯನ್ನು ಹತ್ಯೆ ಮಾಡಿದ ನಂತರ ತೀವ್ರ ಪಾಪಪ್ರಜ್ಞೆಯಿಂದ ಬಳಲಿದ ಆತ,...
ಡಾ.ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ತನಿಖೆಯ ವೇಳೆ, ಡಾ.ಮಹೇಂದ್ರ ರೆಡ್ಡಿ ಕೊನೆಗೂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವುದು ದೊಡ್ಡ ಬೆಳವಣಿಗೆಯಾಗಿದೆ. ತನಿಖಾ ಅಧಿಕಾರಿಗಳ ಪ್ರಕಾರ, ಈ ಪ್ರಕರಣದಲ್ಲಿ ಹಲವು ಸ್ಫೋಟಕ ಅಂಶಗಳು ಮತ್ತು ವೈಜ್ಞಾನಿಕ ಸಾಕ್ಷಿಗಳು ಈಗ ಬೆಳಕಿಗೆ ಬಂದಿವೆ.
ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಡಾ. ಮಹೇಂದ್ರ ರೆಡ್ಡಿಯ ಉದ್ದೇಶ ಕೊಲೆಯನ್ನು...
ಪತ್ನಿಗೆ ಇಂಜೆಕ್ಷನ್ ನೀಡಿ ಸಹಜ ಸಾವು ಎಂದು ನಾಟಕವಾಡಿದ್ದ ವೈದ್ಯ ಪತಿಯನ್ನು ಮಾರತಹಳ್ಳಿ ಪೊಲೀಸರು ಅಂತಿಮವಾಗಿ ಬಂಧಿಸಿದ್ದಾರೆ. ಕ್ರೂರ ಕೃತ್ಯದಿಂದ ಹೆಂಡತಿಯನ್ನು ಹತ್ಯೆಗೈದ ಈ ಘಟನೆಗೆ 6 ತಿಂಗಳ ನಂತರ ಸತ್ಯ ಬಹಿರಂಗವಾಗಿದೆ.
ಬಂಧಿತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಜನರಲ್ ಸರ್ಜನ್ ಆಗಿದ್ದ ಡಾ. ಮಹೇಂದ್ರರೆಡ್ಡಿ ಎಂದು ಗುರುತಿಸಲಾಗಿದೆ. ಈತನು ತನ್ನ ಪತ್ನಿ ಡಾ. ಕೃತಿಕಾ...
ಹಲವು ಸಂಕ್ರಮಣಗಳು ಉರುಳಿದರೂ ಸಂಪುಟ ಪುನಾರಚನೆಗೆ ಹಿಡಿದ 'ಗ್ರಹಣ' ಬಿಟ್ಟಿಲ್ಲ. ದಾವೋಸ್ ಆರ್ಥಿಕ ಶೃಂಗಸಭೆ ಮುಗಿಸಿ ಇಂದು ಬೆಂಗಳೂರಿಗೆ ಮರಳುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ರಾಜಕೀಯ...