ನೀವು ನುಗ್ಗೆಕಾಯಿಯ ಸಾರು, ಸಾಂಬಾರ್ ಮಾಡಿ ತಿಂದಿರಬಹುದು. ಆದ್ರೆ ನುಗ್ಗೇಕಾಯಿಯಿಂದ ಬೇಳೆ ಸಾರನ್ನ ಕೂಡ ಮಾಡ್ತಾರೆ. ಹಾಗಾದ್ರೆ ಈ ನುಗ್ಗೇಕಾಯಿ ಬೇಳೆಸಾರಿಗೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 2 ನುಗ್ಗೇಕಾಯಿ, ಅರ್ಧ ಕಪ್ ತೊಗರಿ ಬೇಳೆ, ಎರಡು ಹಸಿ ಮೆಣಸು, ಕೊಂಚ ಅರಿಶಿನ, ಸಾಸಿವೆ, ಹಿಂಗು,...