ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಬೇಕು ಅಂತಾ ವೈದ್ಯರು ಹೇಳ್ತಾರೆ. ಅಂದ್ರೆ ಬಿಸಿ ಬಿಸಿ ಪದಾರ್ಥಗಳನ್ನ ತಿನ್ನಬೇಕು. ಹೆಚ್ಚು ಉಷ್ಣವಲ್ಲದಿದ್ದರೂ, ಕೊಂಚ ಉಷ್ಣ ಪದಾರ್ಥ ತಿನ್ನಬೇಕು. ಇದರಿಂದ ದೇಹದಲ್ಲಿ ಉಷ್ಣ ಮತ್ತು ತಂಪಿನ ಪ್ರಮಾಣ ಸಮವಾಗಿದ್ದು, ಆರೋಗ್ಯ ಉತ್ತಮವಾಗಿರುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ನಾವಿಂದು ಹೆಲ್ದಿ ಡ್ರಿಂಕ್ ತಯಾರು ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ...