ಇಡೀ ದೇಶದಲ್ಲಿ ಮೋದಿ-ಅಮಿತ್ ಶಾ ಮುಂದೆ ವಿಪಕ್ಷದವರೆಲ್ಲಾ ಮಾತನಾಡದೆ ಬಿಲ ಸೇರುತ್ತಿರುವ ಸಂದರ್ಭದಲ್ಲಿ ಅಮಿತ್ ಶಾಗೆ ಸೆಡ್ಡುಹೊಡೆದು ನಿಂತದ್ದು ಕನಕಪುರದ ಬಂಡೆ ಡಿಕೆ ಶಿವಕುಮಾರ್.. ಗುಜರಾತ್ ನಲ್ಲಿ ಸೋನಿಯಾಗಾಂಧಿ ಆಪ್ತಅಹ್ಮದ್ ಪಟೇಲ್ ರನ್ನ ರಾಜ್ಯಸಭೆ ಮೆಟ್ಟಲು ಏರದಂತೆ ಮಾಡಲು ಅಮಿತ್ ಶಾ ಶಪಥ ಮಾಡಿದ್ರು. ಶಪಥ ಸತ್ಯ ಮಾಡಲು ಹೊರಟ ಅಮಿತ್ ಶಾ ಸಾಲು...
ತೆಲಂಗಾಣ ಕಾಂಗ್ರೆಸ್ನಲ್ಲಿ ಒಳಜಗಳ ಈಗ ಬೀದಿಗೆ ಬಂದಿದೆ. ಸ್ವಪಕ್ಷದ ಶಾಸಕನೇ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ತಿರುಗಿಬಿದ್ದಿದ್ದು, ಇಬ್ಬರ ನಡುವಿನ ವಾಕ್ಸಮರ ರಾಜಕೀಯ ವಲಯದಲ್ಲಿ ಭಾರಿ...