Thursday, December 4, 2025

England cricket Team

ಹಾರ್ದಿಕ್ ಆಲ್ರೌಂಡ್ ಆಟ: ಭಾರತಕ್ಕೆ ಒಲಿದ ಗೆಲುವು

https://www.youtube.com/watch?v=pG6bKZowfqA ರೋಸ್ ಬೌಲ್ :ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಪ್ರದರ್ಶನದ ನೆರೆವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 50 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ನಿಗದಿತ 20 ಓವರ್ ಗಳಲ್ಲಿ  8 ವಿಕೆಟ್ ನಷ್ಟಕ್ಕೆ 198 ರನ್ ಕಲೆ ಹಾಕಿತು.ಇಂಗ್ಲೆಂಡ್ ತಂಡ 19.3 ಓವರ್ ಗಳಲ್ಲಿ 148 ರನ್ ಗಳಿಗೆ...

ಐತಿಹಾಸಿಕ ಸರಣಿ ಗೆಲ್ಲುವ ಭಾರತದ ಕನಸು ಭಗ್ನ: ಜೋ ರೂಟ್, ಜಾನಿ ಬೈರ್ ಸ್ಟೊ ಶತಕದಾಟ 

https://www.youtube.com/watch?v=vIgRS-hLK-w ಬರ್ಮಿಂಗ್ ಹ್ಯಾಮ್: ಜೋ ರೂಟ್ ಹಾಗೂ ಜಾನಿ ಬೇರ್ ಸ್ಟೋ ಅವರ ಶತಕದ ಜೊತೆಯಾಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಗಳ ಸೋಲು ಅನುಭವಿಸಿತು. ಇದರೊಂದಿಗೆ ಆಂಗ್ಲರ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಭಗ್ನವಾಯಿತು.ಸರಣಿ 2-2 ಅಂತರದಿಂದ ಡ್ರಾ ಕಂಡಿತು. ಮಂಗಳವಾರ ಐದನೆ ದಿನದಾಟದ...

ಅಭ್ಯಾಸಕ್ಕಿಳಿದ ನಾಯಕು ರೋಹಿತ್ ಶರ್ಮಾ 

https://www.youtube.com/watch?v=S3sf0xW3pEk ಲಂಡನ್: ಕೊರೋನಾದಿಂದ ಚೇತರಿಸಿಕೊಂಡಿರುವ ನಾಯಕ ರೋಹಿತ್ ಶರ್ಮಾ ಎಡ್ಜ್‍ಬಾಸ್ಟನ್ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಆಂಗ್ಲರ ವಿರುದ್ಧದ 5ನೇ ಟೆಸ್ಟ್ ನಿಂದ ದೂರ ಉಳಿದಿದ್ದರು. ಮುಂಬರುವ ಟಿ20 ಸರಣಿಗೆ ಲಭ್ಯವಿರುವ ರೋಹಿತ್ ಶರ್ಮಾ ಸೋಮವಾರ ನೆಟ್ಸ್‍ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿ ಉಮೇಶ್ ಯಾದವ್ ಹಾಗೂ ಆರ್.ಅಶ್ವಿನ್ ಅವರ ಬೌಲಿಂಗ್ ಎದುರಿಸಿದರು. ನಾರ್ಥ್‍ಂಪ್ಟನ್‍ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಿಲ್ಲ....

ಸೋಲಿನ ಸುಳಿಯಲ್ಲಿ ಸಿಲುಕಿದ ಭಾರತ: ರೂಟ್, ಬೈರ್‍ಸ್ಟೋ ಬೊಂಬಾಟ್ ಬ್ಯಾಟಿಂಗ್ 

https://www.youtube.com/watch?v=mkLsrpWdjG0 ಬರ್ಮಿಂಗ್‍ಹ್ಯಾಮ್:  ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ ಐದನೆ ಟೆಸ್ಟ್ ನಿರ್ಣಾಯಕ ಘಟ್ಟ ತಲುಪಿದೆ. ಎರಡನೆ ಇನ್ನಿಂಗ್ಸ್‍ನಲ್ಲಿ ಬೌಲಿಂಗ್ ವೈಫಲ್ಯ ಅನುಭವಿಸಿದ ಬುಮ್ರಾ ಪಡೆ ಸೋಲಿನ ಭೀತಿಯಲ್ಲಿ ಸಿಲುಕಿದೆ. ಸೋಮವಾರ ನಡೆದ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಭಾರತ ಎರಡನೆ ಇನ್ನಿಂಗ್ಸ್‍ನಲ್ಲಿ  245 ರನ್‍ಗಳಿಗೆ ಆಲೌಟ್ ಆಯಿತು. ಒಟ್ಟು  378 ಗೆಲುವಿನ ಗುರಿ ನೀಡಿತು. ಇಂಗ್ಲೆಂಡ್ ತಂಡ ನಾಲ್ಕನೆ...

ವಿಶ್ವ ದಾಖಲೆ ಬರೆದ ನಾಯಕ ಜಸ್ಪ್ರೀತ್ ಬುಮ್ರಾ 

https://www.youtube.com/watch?v=lr6kZhNwHCw ಬರ್ಮಿಂಗ್‍ಹ್ಯಾಮ್: ಟೆಸ್ಟ್ ನಾಯಕ ಜಸ್ಪ್ರೀತ್ ಬುಮ್ರಾ ವಿಶ್ವ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೆ ದಿನದಾಟದ ಪಂದ್ಯದಲ್ಲಿ  ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೆ ಓವರ್‍ನಲ್ಲಿ ಬರೋಬ್ಬರಿ 35 ರನ್ ಚಚ್ಚಿ ವಿಶ್ವ ದಾಖಲೆ ಬರೆದಿದ್ದಾರೆ. ಕ್ರಿಕೆಟ್ ದಂತ ಕತೆ ಬ್ರಿಯಾನ್ ಲಾರಾ ಅವರ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು. 10ನೇ ಕ್ರಮಾಂಕದಲ್ಲಿ ಬಂದ ನಾಯಕ ಬುಮ್ರಾ ಪರಾಕ್ರಮ ಮೆರೆದರು....

ಭಾರತ- ಇಂಗ್ಲೆಂಡ್ 5ನೇ ಟೆಸ್ಟ್ : ಬುಮ್ರಾ ಪರಾಕ್ರಮಕ್ಕೆ ಬೆಚ್ಚಿಬಿದ್ದ ಆಂಗ್ಲರು 

https://www.youtube.com/watch?v=hyH5zPYUtwg ಎಡ್ಜ್‍ಬಾಸ್ಟನ್: ನಾಯಕ ಬುಮ್ರಾ ವಿಶ್ವ ದಾಖಲೆ ಹಾಗೂ ರವೀಂದ್ರ ಜಡೇಜಾ ಅವರ  ಶತಕದ ನೆರೆವಿನಿಂದ ಭಾರತ ತಂಡ ಎರಡನೆ ದಿನವೂ ಮೇಲುಗೈ ಸಾಧಿಸಿದೆ. ಬರ್ಮಿಂಗ್‍ಹ್ಯಾಮ್ ಮೈದಾನದಲ್ಲಿ ನಡೆದ ಎರಡನೆ ದಿನದಾಟದ ಪಂದ್ಯ ಮಳೆಯ ಕಣ್ಣಾಮುಚ್ಚಾಲೆಯಲ್ಲಿ  ನಡೆಯಿತು. ಭಾರತ ಮೊದಲ ಇನ್ನಿಂಗ್ಸ್‍ನಲ್ಲಿ 416 ರನ್ ಗಳಿಗೆ ಸರ್ವ ಪತನ ಕಂಡಿತು. ಆತಿಥೇಯ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‍ನಲ್ಲಿ 84...

ಇಂದಿನಿಂದ ಭಾರತ, ಇಂಗ್ಲೆಂಡ್ 5ನೇ ಟೆಸ್ಟ್ : ಇತಿಹಾಸ ಬರೆಯಲು ಸಜ್ಜಾದ ಟೀಮ್ ಇಂಡಿಯಾ

https://www.youtube.com/watch?v=XEgsRh7OPdw ಬರ್ಮಿಂಗ್‍ಹ್ಯಾಮ್: ಸುದೀರ್ಘ 15 ವರ್ಷಗಳ ಬಳಿಕ ಆಂಗ್ಲರ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲಲು ಪಣ ತೊಟ್ಟಿರುವ ಭಾರತ ಕ್ರಿಕೆಟ್ ತಂಡ ಇಂದಿನಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಸೆಣಸಲಿದೆ. ಇಲ್ಲಿನ ಬರ್ಮಿಂಗ್‍ಹ್ಯಾಮ್ ಮೈದಾನದಲ್ಲಿ ನಡೆಯಲಿರುವ ಪಂದ್ಯ ಹೈವೋಲ್ಟೇಜ್‍ನಿಂದ ಕೂಡಿದ್ದು  ಭಾರತೀಯ ಆಟಗಾರರು ಕೆಲವು ದಿನಗಳಿಂದ ಕಠಿಣ ಅಭ್ಯಾಸ ನಡೆಸಿ ಐತಿಹಾಸಿಕ ಸಾಧನೆ ಮಾಡಲು...
- Advertisement -spot_img

Latest News

200 ವಿಮಾನಗಳ ಹಾರಾಟ ರದ್ದು : ಪ್ರಯಾಣಿಕರ ಆಕ್ರೋಶ

ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದಾಗಿದೆ. ಮುಚ್ಕೊಂಡ್ ಮನೆಗೆ ಹೋಗಿ..ಅಂತಾ ಇನಡೈರೆಕ್ಟ್‌ ಆಗಿ ಹೇಳಿದ್ದಾಂಗಯ್ತು. crew shortageಗೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್ಪೋರ್ಟ್‌ ಅಲ್ಲೆ ಕಿರುಚಾಡಿ...
- Advertisement -spot_img