ನವದೆಹಲಿ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ಮಾರಣ ಹೋಮದಲ್ಲಿ ಬಲಿಯಾಗಿರುವ ಅಮಾಯಕ ಪ್ರವಾಸಿಗರ ಕುಟುಂಬಗಳಿಗೆ ನ್ಯಾಯ ದೊರಕಬೇಕು. ಅಲ್ಲದೆ ರಕ್ತ ಪಿಪಾಸುಗಳಿಗೆ ತಕ್ಕ ಶಾಸ್ತಿಯಾಗುವ ನಿಟ್ಟಿನಲ್ಲಿ ಪ್ರತೀಕಾರ ಪಡೆಯಬೇಕು ಎಂಬ ಕೂಗುಗಳು ಹೆಚ್ಚಾಗಿವೆ. ಇನ್ನೂ ಈ ದಾಳಿಯನ್ನು ಖಂಡಿಸಿ ವಿಶ್ವದ ಹಲವಾರು ದೇಶಗಳು ಹಾಗೂ ಜಗತ್ತಿನ ಬಲಿಷ್ಠ ರಾಷ್ಟ್ರಗಳ ದಿಗ್ಗಜರು ಭಾರತಕ್ಕೆ ತಮ್ಮ...