Friday, September 20, 2024

face pack

ಕಾಂತಿಯುತವಾದ ತ್ವಚೆ ಬೇಕಂದ್ರೆ ಇದನ್ನು ನೀವು ಟ್ರೈ ಮಾಡಲೇಬೇಕು..

ಅಂದವಾದ, ಬೆಳ್ಳಗಿನ ಮುಖ ಯಾರಿಗೆ ಬೇಡ ಹೇಳಿ. ಇಂದಿನ ಕಾಲದಲ್ಲಿ ಯುವಕರು ಕೂಡ, ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಹಾಗಾಗಿ ನಾವಿಂದು ಕೆಲವು ಬ್ಯೂಟಿ ಟಿಪ್ಸನ್ನ ನಿಮ್ಮ ಮುಂದೆ ತಂದಿದ್ದೇವೆ. ಅದರಲ್ಲೂ ನಿಸರ್ಗದ ಕೊಡುಗೆಯಾದ ಅರಿಶಿನ ಬಳಸಿ, ನಾವು ಮನೆಯಲ್ಲೇ ಫೇಸ್‌ ಮಾಸ್ಕ ತಯಾರಿಸೋದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ.. ಪುಟ್ಟ ಮಕ್ಕಳು...

ಸಾಫ್ಟ್, ಫೇರ್, ಬ್ಯೂಟಿಫುಲ್ ಮುಖ ನಿಮ್ಮದಾಗಬೇಕೆ..? ಹಾಗಾದ್ರೆ ಈ ಫೇಸ್ ಪ್ಯಾಕ್ ಬಳಸಿ..

ಇಂದಿನ ಯುವ ಪೀಳಿಗೆಯವರು ತಿಂಗಳಿಗೆ ಎರಡು ಬಾರಿಯಾದರೂ ಬ್ಯೂಟಿ ಪಾರ್ಲರ್‌ಗೆ ಹೋಗ್ತಾರೆ. ಅಲ್ಲಿ, ಕ್ಲೀನ್ ಅಪ್, ಫೇಸ್‌ಪ್ಯಾಕ್, ಬ್ಲೀಚಿಂಗ್ ಇತ್ಯಾದಿ ಮಾಡಿಸಿ, ದಿನಗಳೆದಂತೆ ಮುಖದ ನ್ಯಾಚುರಲ್ ಬ್ಯೂಟಿ ಕಳೆದುಕೊಳ್ತಾರೆ. ಅಲ್ಲದೇ, ಮಾರುಕಟ್ಟೆಯಲ್ಲಿ ಸಿಗುವ ವಿಭಿನ್ನ ತರಹದ ಕ್ರೀಮ್, ಜೆಲ್‌ಗಳನ್ನು ಬಳಸಿ, ಇರುವ ಸೌಂದರ್ಯವನ್ನೂ ಕಳೆದುಕೊಳ್ತಿದ್ದಾರೆ. ಅಂಥವರಿಗಾಗಿ ನಾವಿಂದು ಒಂದು ಫೇಸ್‌ಪ್ಯಾಕ್ ರೆಸಿಪಿ ತಂದಿದ್ದೇವೆ. ಅದ್ಯಾವುದು..?...

ಮುಲ್ತಾನಿ ಮಿಟ್ಟಿಯಿಂದ ನಿಮ್ಮ ತ್ವಚೆಯನ್ನ ಹೀಗೆ ಸುಂದರಗೊಳಿಸಿ..

ನಾವು ಈಗಾಗಲೇ ನಿಮ್ಮ ಮುಖದ ಸೌಂದರ್ಯ ಇಮ್ಮಡಿಗೊಳಿಸೋಕ್ಕೆ ಏನೇನು ಮಾಡಬೇಕು ಅನ್ನೋ ಬಗ್ಗೆ ಬ್ಯೂಟಿ ಟಿಪ್ಸ್ ಕೊಟ್ಟಿದ್ದೇವೆ. ಇಂದು ಕೂಡ ಅಂಥದ್ದೇ ಒಂದು ಟಿಪ್ಸ್ ಕೊಡಲಿದ್ದೇವೆ. ಮುಲ್ತಾನಿ ಮಿಟ್ಟಿ ಬಳಸಿ ಹೇಗೆ ನಮ್ಮ ಸೌಂದರ್ಯ ಅಭಿವೃದ್ಧಿ ಮಾಡಿಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮುಲ್ತಾನಿ ಮಿಟ್ಟಿಗೆ ಮೊಸರು ಮತ್ತು ನಿಂಬೆ ಹಣ್ಣು ಸೇರಿಸಿ ಫೇಸ್‌ಪ್ಯಾಕ್ ತಯಾರಿಸಿ....

ಸೋಪಿನ ಬದಲು ಈ ಪೌಡರ್ ಬಳಸಿದರೆ, ನಿಮ್ಮ ಮುಖ ಸುಂದರವಾಗುತ್ತದೆ..

ನಾವು ಸುಂದರವಾಗಿ ಕಾಣಬೇಕು. ಮೊಡವೆ ಗುಳ್ಳೆಗಳಿಂದ ಮುಕ್ತಿ ಪಡೆಯಬೇಕು. ನಮ್ಮ ಮುಖವೂ ಕೂಡ ಚೆಂದ ಕಾಣಬೇಕು ಅಂತಾ ಎಷ್ಟೋ ಪ್ರಯತ್ನ ಪಡುತ್ತೇವೆ. ಆದ್ರೆ ಒಂದಲ್ಲ ಒಂದು, ತ್ವಚೆಯ ಸಮಸ್ಯೆ ಕಂಡೇ ಕಾಣಿಸುತ್ತೆ. ಮುಖದಲ್ಲಿ ಒಂದೂ ಮೊಡವೆ ಇಲ್ಲದಿದ್ದರೂ, ಮೊಡವೆ ಕಲೆ ಇರುತ್ತದೆ. ಮೊಡವೆ, ಮೊಡವೆ ಕಲೆ ಇಲ್ಲದಿದ್ದರೂ, ಮುಖ ಒಣಗಿದಂತೆ ಇರತ್ತೆ. ಅಥವಾ ಎಣ್ಣೆ...

ನಿಮ್ಮ ಮುಖದಲ್ಲಿ ಒಂದು ಕಲೆ ಕೊಳೆ ಇರಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ…

ಅಂದವಾಗಿರುವ, ಕ್ಲೀನ್ ಆಗಿರುವ ಮುಖದ ಮೇಲೆ ಚಿಕ್ಕ ಗುಳ್ಳೆ, ಅಥವಾ ಮೊಡವೆ ಬಂದ್ರೆ ಎಷ್ಟು ಇರಿಟೇಟ್ ಆಗತ್ತೆ ಅಂತಾ, ಈಗಷ್ಟೇ 10ನೇ ತರಗತಿಗೆ ಸೇರಿದವರನ್ನ ಕೇಳಿ. ಯಾಕಂದ್ರೆ ಈ ಮೊಡವೆಗಳ ಕಾಟ ಹೆಚ್ಚಾಗಿ ಕಾಡುವುದು ಈ ಯುವಕ-ಯುವತಿಯರಿಗೆ. ಅಲ್ಲದೇ, ಗರ್ಭ ಧರಿಸಿದ ಹೊಸತರಲ್ಲೂ ಈ ಮೊಡವೆಯ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಮೊಡವೆ ಕಲೆ ಉಳಿಯದಂತೆ...

ಮುಖಕ್ಕೆ ಸೋಪ್ ಬಳಸಲೇಬೇಡಿ, ಬದಲಾಗಿ ಈ ರೀತಿ ತ್ವಚೆಯನ್ನ ಕಾಪಾಡಿ..

ಚಂದಕಾಣಿಸಬೇಕು. ನಮ್ಮ ಮುಖವೂ ಬೆಳ್ಳಗೆ, ಹೊಳಪು ಹೊಂದಿದ್ದಾಗಿರಬೇಕು ಅಂತಾ ಯಾರೂ ತಾನೇ ಬಯಸೋದಿಲ್ಲಾ ಹೇಳಿ. ಯುವಕ- ಯುವತಿಯರಿಗಂತೂ ಇದರದ್ದೇ ಚಿಂತೆಯಾಗಿರುತ್ತದೆ. ಯಾಕಂದ್ರೆ ಯುವ ಪೀಳಿಗೆಯವರಿಗೆ ಮೊಡವೆಯ ಪ್ರಾಬ್ಲ್ಂ ಹೆಚ್ಚಾಗಿರುತ್ತದೆ. ಹಾಗಾಗಿ ಗುಳ್ಳೆ, ಅವುಗಳ ಕಲೆಯಿಂದ ಬೇಸತ್ತ ಯುವ ಪೀಳಿಗೆ ಪ್ರತಿದಿನ ಒಂದಲ್ಲ ಒಂದು ರೀತಿಯ ಕ್ರೀಮ್, ಫೇಸ್‌ವಾಶ್ ಜೆಲ್‌ಗೆ ಮೊರೆ ಹೋಗುತ್ತಲಿರುತ್ತದೆ. ಆದ್ರೆ ನಾವಿಂದು...

ನೀವು ಈ ಫೇಸ್‌ಪ್ಯಾಕ್ ಹಾಕಿದ್ರೆ, ನಿಮ್ಮ ತ್ವಚೆಯ ಸಮಸ್ಯೆಯಿಂದ ಪಾರಾಗಬಹುದು..

ನಮ್ಮ ಮುಖದ ಹೊಳಪು ಹೆಚ್ಚಿಸೋದು ಹೇಗೆ..? ಮೊಡವೆ ಕಲೆ ಇರದಂತೆ ಯಾವ ಫೇಸ್‌ಪ್ಯಾಕ್ ಬಳಸಬೇಕು..? ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇರಿಸೋದು ಹೇಗೆ ಅನ್ನೋ ಬಗ್ಗೆ ನಾವಿವತ್ತು ತಿಳಿಸಲಿದ್ದೇವೆ. ದೇಹದಲ್ಲಿ ಪಿತ್ತ ಜಾಸ್ತಿಯಾದಾಗ ಮುಖದಲ್ಲಿ ಮೊಡವೆಗಳಾಗುತ್ತದೆ. ಹೆಚ್ಚು ಉಷ್ಣ ಪದಾರ್ಥ, ಕರಿದ ತಿಂಡಿಗಳನ್ನು ತಿನ್ನುವುದರಿಂದ, ಕಡಿಮೆ ನೀರು ಕುಡಿಯುವುದರಿಂದ ನಮ್ಮ ಮುಖದ ಕಾಂತಿ ಕಳೆದು ಹೋಗುತ್ತದೆ. ಹಾಗಾಗಿ...

ಸೆಲೆಬ್ರಿಟಿಗಳು ತಮ್ಮ ಡಯಟ್‌ನಲ್ಲಿ ಸೌತೇಕಾಯಿಯನ್ನ ಹೆಚ್ಚು ಬಳಸೋದೇಕೆ ಗೊತ್ತಾ..?

ಸೆಲೆಬ್ರಿಟಿಗಳಿಗೆ, ವರ್ಕೌಟ್ ಮಾಡುವವರಿಗೆ, ಡಯೇಟ್ ಮಾಡುವವರಿಗೆ ಫೇವರಿಟ್ ಫುಡ್ ಅಂದ್ರೆ ಸಲಾಡ್. ಅದರಲ್ಲೂ ಸೌತೇಕಾಯಿಗೆ ಪ್ರಮುಖ ಸ್ಥಾನ. ಹಾಗಾದ್ರೆ ಸೌತೇಕಾಯಿ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ. 1.. ತ್ವಚೆಯ ಸಮಸ್ಯೆಗಾಗಿ ಸೌತೇಕಾಯಿ ಬಳಕೆ ಉತ್ತಮ. ಕಣ್ಣಿನ ಸುತ್ತಲೂ ಕಪ್ಪುಗಟ್ಟುವುದು, ಮುಖದಲ್ಲಿ ಗುಳ್ಳೆಯ ಕಲೆಗಳಿದ್ದಲ್ಲಿ ಅದನ್ನ ಹೋಗಲಾಡಿಸಲು ಸೌತೇಕಾಯಿ ಬಳಸಿ. ಮುಖದಲ್ಲಿ ಗ್ಲೋ ಬರಲು,...
- Advertisement -spot_img

Latest News

ಜಲಜೀವನ ಮಷಿನ್ ಯೋಜನೆಯ ಅವ್ಯವಸ್ಥೆ: ಗುಂಡಿಯಿಂದ ಗ್ರಾಮಸ್ಥರಿಗೆ ಗಂಡಾಂತರ..!

Hubli News: ಹುಬ್ಬಳ್ಳಿ: ಅದು ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಜಲಜೀವನ ಮಷಿನ್ ಯೋಜನೆ. ಈ ಯೋಜನೆಯಿಂದ ಜನರಿಗೆ ಅನುಕೂಲ ಆಗಬೇಕಿತ್ತು. ಆದರೆ...
- Advertisement -spot_img