Tamilnadu News : ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಎಂಟು ಮಂದಿ ಸಾವನ್ನಪ್ಪಿ, ಅನೇಕ ಮಂದಿ ಗಾಯಗೊಂಡ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ ಎನ್ನಲಾಗಿದೆ.
ಸ್ಫೋಟದ ತೀವ್ರತೆಗೆ ಸಮೀಪದ ಹೋಟೆಲ್ ಕಟ್ಟಡ ಕುಸಿದು ಉಳಿದ ನಾಲ್ಕು ಕಟ್ಟಡಗಳಿಗೆ ಭಾಗಶಃ ಹಾನಿಯಾಗಿದ್ದು, ಹಲವರು ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ರಕ್ಷಣಾಕಾರ್ಯ ಮುಂದುವರೆದಿದ್ದು ಗಾಯಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ...
ಬೆಂಗಳುರಿನ ಪಿಣ್ಯದ ಕಾರ್ಖಾನೆಯೊಂದರಲ್ಲಿ ರಬ್ಬರ್ ಟ್ಯೂಬ್ ಕತ್ತರಿಸುವ ಕಾರ್ಖಾನೆಯಲ್ಲಿ 29 ಪ್ರಾಯದ ಮಹಿಳೆಯೊಬ್ಬಳು ರಬ್ಬರ್ ಕತ್ತಿರಿಸುತ್ತಿರುವ ವೇಳೆ ಯಂತ್ರದ ಬ್ಲೇಡ್ ಗೆ ಸಿಲುಕಿ ಆ ಮಹಿಳೆಯ ಕೈ ತುಂಡಾಗಿತ್ತು. ಘಟನೆ ನಡೆದ ಎರಡು ಘಂಟೆಗಳ ನಂತರ ಮಹಿಳೆಯನ್ನು ಸ್ಪರ್ಶ ಆಸ್ಪತ್ರೆಗೆ ತರಲಾಗಿತ್ತು ಈ ಸಮಯದಲ್ಲಿ ಆ ಮಹಿಳೆಗ್ಎ ಸಾಕಷ್ಟು ರಕ್ತಸ್ರಾವವಾಗಿತ್ತು. ದೇಹದಿಂದ ಬೇರ್ಪಟ್ಟ ಕೈಯನ್ನು...