ಬೆಂಗಳೂರಿ: ಶೀಗೆಹಳ್ಳಿಯಲ್ಲಿ ನಡೆದ ಒಂದು ಘಟನೆ ಎಂತವರನ್ನು ಕಣ್ಣು ತುಂಬಿಸುತ್ತದೆ. ಇಬ್ಬರು ಪುಟಾಣಿ ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿಗಳು. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ.
ಆಂದ್ರ ಮೂಲದ ವೀರಾರ್ಜುನ್ ವಿಜಯ್ (31) ಮತ್ತು ಹೇಮಾವತಿ (29) ವಿಜಯ್ ಬೆಂಗಳೂರಿನ ವೈಟ್ ಫಿಲ್ಡ್ ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಟಿಕ್ಕಿ ಅಗಿರುವ...
ಆಂದ್ರಪ್ರದೇಶ: ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ನಡುವೆ ಚಿಕ್ಕ ವಿಷಯಕ್ಕೆ ಜಗಳಗಳಾಗುವುದು ಸಾಮಾನ್ಯವಾಗಿದೆ ಜನರ ಮುಂದೆ ಹೆಂಡತಿ ಬಿದ್ದಿದ್ದನ್ನು ನೋಡಿದ ಗಂಡ ಅವಳನ್ನ ನೋಡಿ ನಕ್ಕಿದ್ದಕ್ಕಾಗಿ ಹೆಂಡತಿ ಗಂಡನ ವಿರುದ್ದ ದೂರು ದಾಖಲಿಸಿದ್ದ ಘಟನೆ ಮತ್ತು ರಾತ್ರಿ ಮಲಗಿರುವ ಸಮಯದಲ್ಲಿ ಗಂಡ ಗೊರಕೆ ಹೊಡೆದನು ಎಂದು ಗಂಡನಿಗೆ ವಿಚ್ಛೇದನ ನೀಡಿದ ಹೆಂಡತಿ ಹೀಗೆ ಘಟನೆಗಳಿ...
ಬೆಂಗಳೂರು: ಜೋಗಿಪಾಳ್ಯದಲ್ಲಿ ದಿವ್ಯಾ ಎನ್ನುವ ಟೆಕ್ಕಿ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಕ್ಷಣೆ ಕಿರುಕುಳ ನೀಡುತ್ತಿದ್ದ ಎಂದು ಪತಿ ಅರವಿಂದ್ ಥಾಣಿಕ್ ವಿರುದ್ದ ದಿವ್ಯಾ ಪೋಷಕರು ಆರೋಪ ಮಾಡಿದ್ದಾರೆ,
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹದಿಂದ ಪ್ರತಿದಿನವೂ ಆತ್ಮಹತ್ಯೆ, ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನಲೆಯಲ್ಲಿ ನಗರದ...
ಛತ್ತಿಸ್ ಘರ್: ಇತ್ತೀಚಿನ ದಿನಗಳಲ್ಲಿ ದಾಂಪತ್ಯಕ್ಕೆ ಬೆಲೆ ಇಲ್ಲದಂತಾಗಿದೆ. ಚಿ್ಕ್ಕ ಪುಟ್ಟ ವಿಚಾರಕ್ಕೆ ಜಗಳವಾಡಿ ಮಾತಿನಲ್ಲಿ ಬಗೆಹರಿಸದೆ ನ್ಯಾಯಾಲಯದಲ್ಲಿ ತೀರ್ಪು ಪಡೆದು ನಂತರ ಸಂಬಂಧವನ್ನು ಹಾಳು ಮಾಡಿಕೊಳ್ಲುತ್ತಿವೆ. ಇತ್ತೀಚಿಗೆ ಛತ್ತೀಸ್ ಘರ್ ಕೋರ್ಟ್ ಉಡುಗೊರೆ ವಿಚಾರದಲ್ಲಿ ಮಹತ್ವದ ತೀರ್ಪೊಂದು ನೀಡಿದೆ.
ಮದುವೆ ಮುಂಚೆ ಅಥವಾ ಮದುವೆ ಸಮಯದಲ್ಲಿ ನಂತರ ಹೆಣ್ಣಿಗೆ ತವರು ಮನೆಯವರು ಅಥವಾ ಸ್ನೇಹಿತರಿಂದ...
ಬ್ರಿಟನ್: ಇತ್ತೀಚಿನ ಅಕ್ರಮ ಸಂಬಂದ ಪ್ರಕರಣಗಳು ಜಾಸ್ತಿಯಾಗ್ತಿವೆ ಇದರಿಂದಾಗಿ ಸಂಸಾರಗಳು ಹಾಳಾಗುತ್ತಿವೆ. ಮಕ್ಕಳು ಬೀದಿಪಾಲಾಗ್ತಿವೆ, ಕೊಲೆ ಪ್ರಕರಣಗಳು ನಡೆಯುತ್ತಿವೆ . ಮದುವೆಯಾದರೂ ಪರಸಂಗ ಮಾಡಿ ತಮ್ಮ ಅಮೂಲ್ಯವಅದ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ ಇಂತಹುದೆ ಘಟನೆಯೊಂದು ಬ್ರಿಟನ್ ದೇಶದಲ್ಲಿ ನಡೆದು ಸಂಸಾರ ಒಡೆದುಹೋಗಿದೆ.
ಬ್ರಿಟನ್ ಮಹಿಳೆಯೊಬ್ಬರು.. ‘ನನ್ನ ಪತಿ ಹಾಗೂ ನನ್ನ ತಾಯಿ 22 ವರ್ಷಗಳಿಂದ ಅಕ್ರಮ ಸಂಬಂಧ...
International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...