Thursday, August 7, 2025

Fans

Sudeep-ರಕ್ತದಲ್ಲಿ ಕಿಚ್ಚನ ಚಿತ್ರ ಬಿಡಿಸಿದ ಅಭಿಮಾನಿ

ಸಿನಿಮಾ ಸುದ್ದಿ: ಅಭಿಮಾನಿಗಳಿಗೆ ಸಿನಿಮಾ ನಟರೆಂದರೆ ಎಲ್ಲಿಲ್ಲದ ಪ್ರೀತಿ ಅಭಿಮಾನ ಅವರು ತಮ್ಮ ನೆಚ್ಚಿನ ನಟರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲು ಅವರು ಎಂತಹ ಸಾಹಸಕ್ಕೆ ಬೇಕಾದರೂ ಸಿದ್ದರಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಿಚ್ಚನ ಅಭಿಮಾನಿ ವಿಭಿನ್ನವಾದ ರೀತಿಯಲ್ಲಿ ಆಭಿಮಾನ ವ್ಯಕ್ತಪಡಿಸಿದ್ದಾಳೆ. ಕಿಚ್ಚ ಸುದೀಪ್ ಕನ್ನಡದ ಹೆಮ್ಮೆ . ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ...

ಕ್ಯಾಟ್ ಫ್ಯಾಷನ್ ಶೋ ವಿಭಿನ್ನ ಶೈಲಿಯಲ್ಲಿ ಮಿಂಚಿದ ಬೆಕ್ಕುಗಳು

internationl news: ನಾವು ಮೊದಲೆಲ್ಲ ಮಹಿಳೆಯರಿಗಾಗಿ ಫ್ಯಾಷನ್ ಶೋಗಳನ್ನು ಮಾಡುವುದನ್ನು ಟಿವಿಗಳಲ್ಲಿ ನೋಡುತಿದ್ದೆವು . ನಂತರ ಪುರುಷರಿಗಾಗಿ ಶೋಗಳನ್ನು ನಡೆಸುತಿದ್ದರು . ಆದರೆ ಕಾಲ ಬದಲಾದಂತೆ ಜನರು ಪ್ರಾಣಿಗಳ ಮೇಲೆ ಅತಿಯಾದ ಪ್ರೀತಿಯಿಂದಾಗಿ ಮನೆಗಳಲ್ಲಿ ನಅಯಿ ಬೆಕ್ಕು ಮೊಲ ಹೀಗೆ ಎಲ್ಲಾ ರೀತಿಯ ಪ್ರಾಣಿಗಳನ್ನು ಸಾಕಿ  ಅವುಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಆರೈಕೆ ಮಾಡುತಿದ್ದಾರೆ. ಮನೆಯಲ್ಲಿ ಪ್ರಾಣಿಗಳಿದ್ದರೆ. ಸಮಯ ಹೋಗಿದ್ದೇ...

ಪಾಲಿಟಿಕ್ಸ್ ಗೆ ಸುದೀಪ್ ಎಂಟ್ರಿ ಪಕ್ಕಾ ?

ಚಿತ್ರರಂಗದಲ್ಲಿ ಸಕ್ಸಸ್ ಪಡೆದಿರುವ ಕಿಚ್ಚ ಸುದೀಪ್ ಅವರು ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ? ನಟಿ ರಮ್ಯಾ ಅವರು ಈಗಾಗಲೇ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟಿ ಮಾತನಾಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸಿರುವ ಸಂದರ್ಭ ಕಿಚ್ಚ ಸುದೀಪ್​ಗೆ ಆಫರ್ ಕೊಡಲಾಗಿದೆ. ನಟ ಸುದೀಪ್ ಅವರನ್ನು...

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ ಯಶ್..! ಜ್ಯೋತಿಷಿ ಹೇಳಿಕೆ ಸಖತ್ ವೈರಲ್..!

ಸಾಮಾನ್ಯವಾಗಿ ನಟ,ನಟಿಯರ ಬಗ್ಗೆ ಗಾಂಧೀನಗರದಲ್ಲಿ ಗಾಸಿಪ್‌ಗಳು ಹಬ್ಬುತ್ತಲೇ ಇರುತ್ತವೆ. ಅದರಂತೆ ಇದೀಗ ನಟ ಯಶ್ ಬಗ್ಗೆ ಸ್ಪೋಟಕ ಸುದ್ದಿಯೊಂದು ಹೊರಬಿದ್ದಿದೆ. ಕೆಜಿಎಫ್-2 ನಟ ಯಶ್ ಸಿನಿ ಕರಿಯರ್ ನಲ್ಲಿ ಅತಿ ದೊಡ್ಡ ತಿರುವು ಅಂದರೆ ತಪ್ಪಾಗೋದಿಲ್ಲ. ಸದ್ಯ ಯಶಸ್ಸನ್ನ ಸಂಭ್ರಮಿಸುತ್ತಿರೋ ರಾಕಿಭಾಯ್‌ಗೆ ಈಗ ಗಾಂಧೀನಗರದಲ್ಲಷ್ಟೇ ಅಲ್ಲ,ಇಡೀ ವಿಶ್ವದಲ್ಲೇ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲಂತೂ ದಿಢೀರಂತ ಫಾಲೋವರ್ಸ್...

ಕಿಚ್ಚನಿಗಾಗಿ ಒಂದಾದ ಸೌತ್ ಇಂಡಿಯಾ..!

ಸೌತ್ ಸಿನಿರಂಗದಲ್ಲೀಗ ಸಿನಿಮಾಗಳ ಸೆನ್ಸೇಶನ್ ಬದಲಿಗೆ ಭಾಷೆಗಳ ಸಂಚಲನ ಜೋರಾಗಿದೆ. ಕಿಚ್ಚನ ಒಂದೇ ಒಂದು ಟ್ವೀಟ್ ಕನ್ನಡಿಗರನ್ನ ಒಗ್ಗಟ್ಟಾಗಿ ನಿಲ್ಲುವಂತೆ ಮಾಡಿದೆ. ಅಷ್ಟೇ ಅಲ್ಲ ಇಡೀ ಸೌತ್ ಇಂಡಿಯಾ ಒಂದಾಗಿ ನಿಂತಿದೆ. ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವ್‌ಗನ್ ನಡುವಿನ ಟ್ವೀಟ್ ಸಮರ ಈಗ ರಾಷ್ಟಿçÃಯ ಮಟ್ಟದಲ್ಲಿ ಸದ್ದು...

ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..!

www.karnatakatv.net: ಡಿ ಬಾಸ್ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟಾ ಇಲ್ಲ ಹೇಳಿ, ಬಾಸ್ ಸಿನಿಮಾ ಘೋಷಣೆಯಾದಾಗಿನಿಂದಲೂ ಅಭಿಮಾನಿಗಳು ಒಂಟಿಕಾಲಿನಲ್ಲಿ ಕಾಯ್ತಾಯಿದ್ದಾರೆ. ಆದ್ರೆ ಎಲ್ಲಾ ಅಭಿಮಾನಿಗಳಿಗೆ ಕ್ರಾಂತಿ ಚಿತ್ರದ ತಂಡ ಗುಡ್ ನ್ಯೂಸ್ ನೀಡಿದೆ. ಹೌದು.. ಚಾಲೆಂಜಿoಗ್ ಸ್ಟಾರ್ ದರ್ಶನ್ ಅವರು ಅಭಿನಯದ ಚಿತ್ರವು ಬಂದ್ರೆ ಸಾಕು ತಿಯೆಟರ್ ಗಳು ಫುಲ್ ಆಗೋದು ಗ್ಯಾರೆಂಟಿ. ಆದ್ರೆ...

ಪವನ್ ಕಲ್ಯಾಣ್​ ಬರ್ತಡೇ; ಮೂವರು ಅಭಿಮಾನಿಗಳು ಸಾವು

ಟಾಲಿವುಡ್​ ಪವರ್​ಸ್ಟಾರ್​ ಪವನ್​ ಕಲ್ಯಾಣ್​ ಹುಟ್ಟುಹಬ್ಬದ ದಿನವೇ ಪವನ್​ ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬದ ಪ್ರಯುಕ್ತ ಬ್ಯಾನರ್​ ಕಟ್ಟುತ್ತಿದ್ದ ವೇಳೆ ಶಾಕ್​ ಹೊಡೆದ ಪರಿಣಾಮ ಮೂವರು ಅಭಿಮಾನಿಗಳು ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಾಂತಿಪುರಂ ನಗರದಲ್ಲಿ ಈ ಅವಘಡ ಸಂಭವಿಸಿದೆ. ಮೃತರಾದ ಮೂವರು ಅಭಿಮಾನಿಗಳು ಜನಸೇನಾ ಪಕ್ಷದ ಬೆಂಬಲಿಗರಾಗಿದ್ದರು ಎಂದು...

ದಚ್ಚು ಟ್ವೀಟ್ ಮಾಡಿದ್ರು, ದೀಪು ಪತ್ರ ಬರೆದ್ರು- ಇಲ್ಲಿ ಮುಗಿಯೋ ಹಾಗೇ ಕಾಣ್ತಿಲ್ಲ ಸ್ಟಾರ್ ವಾರ್..!

ಪೈಲ್ವಾನ್ ಪೈರಸಿ ವಿಚಾರವಾಗಿ ದಚ್ಚು ಫ್ಯಾನ್ಸ್ ವರ್ಸಸ್ ಕಿಚ್ಚನ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ಮಾಡಿಕೊಳ್ಳೋದಿಕ್ಕೆ ಶುರು ಮಾಡಿದ್ರು. ಅದ್ಯಾವಾಗ ಈ ಫ್ಯಾನ್ಸ್ ವಾರ್ ಜೋರಾಯ್ತು ಆಗ ಯಜಮಾನ ದರ್ಶನ್ ಅಭಿಮಾನಿಗಳ ಬೆನ್ನಿಗೆ ನಿಂತ್ರು. ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು -...
- Advertisement -spot_img

Latest News

Spiritual: ವರಮಹಾಲಕ್ಷ್ಮಿ ವ್ರತಕ್ಕೆ ಯಾವ ಕಲಶ ಬಳಸಬೇಕು? ಬೇಕಾಗಿರುವ ವಸ್ತುಗಳು ಏನೇನು?

Spiritual: ಪ್ರಸಿದ್ಧ ಆಧ್ಯಾತ್ಮಿಕ ಸಲಹೆಗಾರರು ಮತ್ತು ಜ್ಯೋತಿಷಿಯಾಗಿರುವ ಚಂದಾ ಪಾಂಡೆ ಅಮ್ಮಾಜಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳ ಬಗ್ಗೆ ಸಲಹೆ...
- Advertisement -spot_img