Health Tips: ದೇಹದಲ್ಲಿ ಕೊಬ್ಬಿನಂಶ ಹೆಚ್ಚಾದಾಗಲೇ, ಹೃದಯಕ್ಕೆ ಸಮಸ್ಯೆಯಾಗುತ್ತದೆ. ಹಾರ್ಟ್ ಅಟ್ಯಾಕ್ ಆಗುತ್ತದೆ ಎಂದು ಹೇಳಲಾಗುತ್ತದೆ. ಹಾಗಂತ ಕೊಬ್ಬಿನಂಶ ಇರಲೇಬಾರದು ಅಂತಲ್ಲ. ಏಕೆಂದರೆ, ಕೊಂಚ ಕೊಬ್ಬಿನಂಶ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕು. ಹಾಗಾದ್ರೆ ಕೊಬ್ಬು ಆರೋಗ್ಯವಂತ ದೇಹಕ್ಕೆ ಎಷ್ಟು ಮುಖ್ಯ ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=errwcbPbBys
ಕೊಬ್ಬಿನ ಬಗ್ಗೆ ಎಲ್ಲರೂ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಫ್ಯಾಟ್ ಇದ್ದರೆ,...
Health Tips: ಇಂದಿನ ಕಾಲದವರ ಆರೋಗ್ಯ ಸಮಸ್ಯೆಗಳಲ್ಲಿ ಬೊಜ್ಜು ಅನ್ನೋದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ, ಜಿಮ್, ಡಯಟ್ ಎಲ್ಲವನ್ನೂ ಮಾಡಲಾಗುತ್ತದೆ. ಆದರೂ ಕೆಲವರ ಬೊಜ್ಜು ಕರಗುವುದಿಲ್ಲ. ಇದಕ್ಕಾಗಿ ಡಾಕ್ಟರ್ ಸಂದೀಪ್ ಶರ್ಮಾ ಸರಳ ಉಪಾಯ ನೀಡಿದ್ದಾರೆ.
ದೇಹದಲ್ಲಿ ಕೆಟ್ಟ ಕಾಲೆಸ್ಟ್ರಾಲ್ ಇರುವ ಕಾರಣಕ್ಕೆ, ಬೊಜ್ಜು ಬೆಳೆಯುತ್ತದೆ. ಜಂಕ್ ಫುಡ್, ಎಣ್ಣೆಯ ಆಹಾರಗಳನ್ನು ಹೆಚ್ಚು ತಿನ್ನುವುದರಿಂದ...
Health tips: ನೀವು ತೂಕ ಇಳಿಸಲು ಬಯಸುವವರಾಗಿದ್ದರೆ, ನಿಮ್ಮ ಆಹಾರದಲ್ಲಿ ಕಂಟ್ರೋಲ್ ಇರಬೇಕು. ಆದರೆ ಕೆಲವೊಮ್ಮೆ ಡಯಟ್ ಮಾಡುವವರೂ ಕೂಡ, ಚೀಟಿಂಗ್ ಡೇ ಎಂದು ಕೆಲ ಜಂಕ್ ಫುಡ್ ಸೇವನೆ ಮಾಡುತ್ತಾರೆ. ಇಂದು ನಾವು ಯಾವ ಕಾಂಬಿನೇಷನ್ ಫುಡ್ ತಿಂದರೆ, ದೇಹದ ತೂಕ ಹೆಚ್ಚುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಿದ್ದೇವೆ..
ಚಹಾ ಮತ್ತು ಕುರುಕಲು...
ಬೊಜ್ಜಿನ ಸಮಸ್ಯೆ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಆದ್ರೆ ಇದೇ ಬೊಜ್ಜಿನಿಂದ ಹಲವರಿಗೆ ವಿವಾಹವಾಗುತ್ತಿಲ್ಲ. ಮನೆಯಲ್ಲಿ ಗೌರವ ಸಿಗುತ್ತಿಲ್ಲ. ಕೆಲವರಿಗೆ ತಮ್ಮಿಷ್ಟದ ಕೆಲಸ ಸಿಗುತ್ತಿಲ್ಲ. ಹೀಗೆ ಎಲ್ಲ ಕಡೆಯಲ್ಲೂ ಸಮಸ್ಯೆ ಉಂಟು ಮಾಡುವ ಬೊಜ್ಜು ಕರಗಬೇಕು ಅಂದ್ರೆ, ನೀವು ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ಟಿಪ್ಸ್ ಯಾವುದು ಅಂತಿ ತಿಳಿಯೋಣ...
ಕೈ ಕಾಲೆಲ್ಲ ಸಣ್ಣಗಿದ್ದು, ಹೊಟ್ಟೆ ಮಾತ್ರ ದಪ್ಪಗಿದ್ರೆ, ಆ ದೇಹದ ಆಕಾರವೇ ವಿಕಾರವಾಗಿರುತ್ತದೆ. ಅಲ್ಲದೇ, ಗಂಡು ಮಕ್ಕಳು ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಹೇರ್ ಸ್ಟೈಲ್ ಮಾಡಿಕೊಂಡರೂ, ಅವರ ಹೊಟ್ಟೆಯ ಬೊಜ್ಜಿನಿಂದ, ಅವರು ನಾಚಿಕೆ ಪಡುವಂತಾಗುತ್ತಿದೆ. ಹಾಗಾಗಿ ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ನಾವಿಂದು ಕೆಲ ರೆಮಿಡಿ ಹೇಳಲಿದ್ದೇವೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...
ಒಂದೇ ಬದಿ ತುಂಬ ಹೊತ್ತು ಕುಳಿತುಕೊಳ್ಳಬಾರದು ಅಂತಾ ಹೇಳಲಾಗತ್ತೆ. ಯಾಕಂದ್ರೆ ಗಂಟೆಗಟ್ಟಲೇ ಒಂದೇ ಬದಿ ಕುಳಿತು ಕೆಲಸ ಮಾಡುವವರಿಗೆ ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ. ಆರೋಗ್ಯ ಸಮಸ್ಯೆಗಳಾಗತ್ತೆ. ಹಾಗಾದ್ರೆ ಒಂದೇ ಕಡೆ ತುಂಬ ಹೊತ್ತು ಕುಳಿತು ಕೆಲಸ ಮಾಡಿದ್ರೆ, ಯಾವ ಯಾವ ಆರೋಗ್ಯ ಸಮಸ್ಯೆ ಬರತ್ತೆ ಅಂತಾ ತಿಳಿಯೋಣ ಬನ್ನಿ..
ತುಂಬ ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಂಡರೆ,...
ಇಂದಿನ ಕಾಲದಲ್ಲಿ ಜನರು ಸೇವಿಸುವ ಆಹಾರವೇ, ಆರೋಗ್ಯಕ್ಕೆ ಮಾರಕವಾಗಿದೆ. ಹಿಂದಿನ ಕಾಲದಲ್ಲಿ ಜಂಕ್ ಫುಡ್‌ಗಳು ಹೆಚ್ಚಾಗಿರಲಿಲ್ಲ. ಮನೆಯಲ್ಲೇ ಬೇಯಿಸಿ ತಿನ್ನುತ್ತಿದ್ದರು. ಆದ್ರೆ ಇತ್ತೀಚೆಗೆ ಜಂಕ್ ಫುಡ್ ಹಾವಳಿ ಹೆಚ್ಚಾಗಿದ್ದು, ಹೆಚ್ಚಿನವರು ಹೊಟೇಲ್‌ಗೆ ಹೋಗೋಕ್ಕೆ ಇಷ್ಟಪಡ್ತಾರೆ. ವಾರದಲ್ಲಿ ಮೂರು ದಿನವಾದ್ರೂ ಹೊಟೇಲ್ ತಿಂಡಿ ತಿನ್ನದಿದ್ರೆ, ಸಮಾಧಾನವಾಗುವುದೇ ಇಲ್ಲ. ಇದೇ ಕಾರಣಕ್ಕೆ ಬೊಜ್ಜಿನ ಸಮಸ್ಯೆ ಬರುತ್ತಿದೆ. ಹಾಗಾಗಿ...
ಬ್ರೆಡ್ ಅಂದ್ರೆ ಕೆಲವರಿಗೆ ಇಷ್ಟದ ತಿನಿಸು. ಬೇಕಾದ್ರೆ ಪ್ರತಿದಿನ ಬ್ರೆಡ್ ಕೊಟ್ಟರೂ ಅದನ್ನ ತಿಂತಾರೆ. ಆದ್ರೆ ಇನ್ನು ಕೆಲವರು ಪ್ರತಿದಿನ ಬೆಳಿಗ್ಗೆ ಅದನ್ನೇ ತಿಂದು ಆಫೀಸಿಗೆ ಓಡುತ್ತಾರೆ. ಯಾಕಂದ್ರೆ ಅವರಿಗೆ ಬ್ರೆಡ್ ಅೞದ್ರೆ ಆರೋಗ್ಯಕರ ತಿನಿಸು, ಲೈಟ್ ಆಗಿರತ್ತೆ. ಹೊಟ್ಟೆನೂ ತುಂಬತ್ತೆ ಅನ್ನೋ ಭ್ರಮೆ ಇರತ್ತೆ. ಆದ್ರೆ ನಾವು ಬ್ರೆಡ್ ತಿನ್ನಲೇಬಾರದು ಅನ್ನೋ ಸತ್ಯ...
ಅಧಿಕ ಕೊಲೆಸ್ಟ್ರಾಲ್ ನಿಮ್ಮ ರಕ್ತದಲ್ಲಿನ ಹಲವಾರು ಕೊಬ್ಬಿನ ಅಣುಗಳಿಂದ ಬರುತ್ತದೆ. ಈ ಕೊಬ್ಬಿನ ಅಣುಗಳು ನಿಮ್ಮ ಅಪಧಮನಿಗಳ ಗೋಡೆಗಳ ಮೇಲೆ ಇರುತ್ತದೆ. ನಾಳಗಳನ್ನು ಕಿರಿದಾಗಿಸುತ್ತದೆ ಮತ್ತು ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ದೇಹದಲ್ಲಿನ ಯಾವುದೇ ಅಪಧಮನಿಗಳು ಕರುಳಿಗೆ ಕಾರಣವಾಗುವವುಗಳನ್ನು ಒಳಗೊಂಡಂತೆ ಪರಿಣಾಮ ಬೀರಬಹುದು. ಅಪಧಮನಿಗಳ ಈ ಕಿರಿದಾಗುವಿಕೆಯು ನಿಮ್ಮ ಕರುಳು, ಗುಲ್ಮ ಮತ್ತು ಯಕೃತ್ತಿಗೆ ರಕ್ತ...
Bollywood News: ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಶ್ಯಾಮ್ ಬೆನಗಲ್(90) ಇಂದು ಸಂಜೆ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆ ಸೇರಿ, ಕಿಡ್ನಿ ಸಮಸ್ಯೆಯಿಂದ ಬೆನಗಲ್ ಬಳಲುತ್ತಿದ್ದರು. ಅವರನ್ನು ಮುಂಬೈನ...