ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಅವರು ಮದುವೆಯಾಗದೇ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾರೆ. ಭಾವನಾ 6 ತಿಂಗಳ ಗರ್ಭಿಣಿ ಆಗಿರುವ ವಿಚಾರ ನಿನ್ನೆಯಿಂದಲೂ ಗುಲ್ಲೆಬ್ಬಿಸಿದೆ. ಭಾವನಾ ಅವರು ಹೇಗೆ ಅಮ್ಮ ಆಗುತ್ತಿದ್ದಾರೆ. ಭಾವನಾ ಅವರು ಮದುವೆನೇ ಆಗಬಹುದಿತ್ತಲ್ಲಾ. ಹುಟ್ಟೋ ಮಕ್ಕಳು ಹೆಣ್ಣಾ? ಗಂಡಾ? ಆ ಮಕ್ಕಳು ನಮ್ಮ ಅಪ್ಪ ಯಾರು ಅಂತ ಕೇಳಿದ್ರೆ ಏನಂತಾ ಹೇಳುತ್ತಾರೆ....
ಬಿಗ್ ಬಾಸ್ ಮನೆಯಲ್ಲಿ ರಜತ್ ಆರ್ಭಟ ದಿನೇ ದಿನೇ ಜೋರಾಗ್ತಿದೆ. ಸದ್ಯ ರಜತ್ ಮಾತಿಗೆ ಮನೆಮಂದಿಯೇ ರೊಚ್ಚಿಗೆದ್ದಿದ್ದಾರೆ. ಹದ್ದು ಮೀರಿದೆ ವರ್ತನೆ ಕಂಡು ಮನೆ ಮಂದಿ ಶಾಕ್ ಆಗಿದ್ದಾರೆ. ಮಂಜು ಹಾಗೂ ರಜತ್ ನಡುವೆ ಜೋರು ಗಲಾಟೆ ಶುರುವಾಗಿದೆ.
ಹೌದು ಬಿಗ್ ಬಾಸ್ ಚೆಂಡು ಸಾಗಲಿ ಮುಂದೆ ಹೋಗಲಿ ಎನ್ನುವ ಟಾಸ್ಕ್ ಬಿಗ್ ಬಾಸ್ ನೀಡಿದ್ದರು....
ನತಾಶಾ ಜೊತೆಗಿನ ಡಿವೋರ್ಸ್ ನಂತರ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಾ? ಎನ್ನುವ ಪ್ರಶ್ನೆ ಮೂಡಿದೆ.
ಯಸ್.. ಹಾರ್ದಿಕ್ ಪಾಂಡ್ಯ, ಫಾರಿನ್ ಬ್ಯೂಟಿಯ ಜೊತೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅರೇ! ಇದೇನಪ್ಪಾ ನಮ್ಮ ಹಾರ್ದಿಕ್ ಪಾಂಡೆ ಮತ್ತೆ ಫಾರಿನ್ ಹುಡುಗಿಯ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ನತಾಶಾ ಅವರು...
Film News : ಖ್ಯಾತ ನಟಿ ಸನ್ನಿಲಿಯೋನ್ ತನ್ನ ಮೂರು ಕಾರುಗಳ ಬಗ್ಗೆ ಸಂದರ್ಶನವೊಂದರಲ್ಲಿ ಅಗಾಧವಾಗಿ ಹೇಳಿಕೊಂಡಿದ್ದಾರೆ.
ಮೊದಲ ಬಾರಿಗೆ ಸನ್ನಿ ಭಾರತಕ್ಕೆ ಬಂದಾಗ ಇಲ್ಲಿನ ಮಳೆಗಾಲದಿಂದ ಅನುಭವಿಸಿದ ಅನುಭವವನ್ನು ಸಂದರ್ಶನವೊಂದರಲ್ಲಿ ಶೇರ್ ಮಾಡಿಕೊಂಡಿರುವ ಅವರು, ನನ್ನ ಮೂರು ಕಾರುಗಳು ನಾಶ ಆಗುವಷ್ಟು ಮಳೆ ಬರುತ್ತೆ ಎನ್ನುವ ಅಂದಾಜು ಕೂಡ ನನಗಿರಲಿಲ್ಲ ಎಂದಿದ್ದಾರೆ.
ಇನ್ನು ನಾನು ಮೊದಲು...
Film News : ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವೀಗ ತೆಲುಗಿನತ್ತ ಹೆಜ್ಜೆ ಇಟ್ಟಿದೆ. ಕನ್ನಡ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಪಡೆದಿಕೊಂಡಿರುವ ಈ ಚಿತ್ರವನ್ನು ಬಾಯ್ಸ್ ಹಾಸ್ಟೆಲ್ ಹೆಸರಿನಡಿ ತೆಲುಗಿಗೆ ಡಬ್ ಮಾಡಲಾಗ್ತಿದೆ. ಇದೇ ತಿಂಗಳ 26ಕ್ಕೆ ಸಿನಿಮಾ ತೆಲುಗು ಪ್ರೇಕ್ಷಕರ ಎದುರು ಸಿನಿಮಾ ಹಾಜರಾಗಲಿದೆ.
ನಿತಿನ್ ಕೃಷ್ಣಮೂರ್ತಿ ಚೊಚ್ಚಲ...
Film News : ಹೇಳಿ ಕೇಳಿ ದರ್ಶನ್ ಪ್ರಾಣಿ ಪ್ರೇಮಿ. ಅಷ್ಟೇ ಅಲ್ಲ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಕೂಡಾ ಹೌದು. ಇದೀಗ ದಚ್ಚು ಕುದುರೆ ಸವಾರರಿಗೊಂದು ಕಿವಿ ಮಾತನ್ನು ಹೇಳಿದ್ದಾರೆ. ಹಾಗಿದ್ರೆ ದಚ್ಚು ಈ ಕಿವಿ ಮಾತು ಯಾಕೆ ಹೇಳಿದ್ರು…ಏನು ಆ ಸಲಹೆ ಹೇಳ್ತೀವಿ ಈ ಸ್ಟೋರಿಯಲ್ಲಿ.
ದರ್ಶನ್ ಪ್ರಾಣಿ ಪಕ್ಷಿಗಳನ್ನು ಶೋಕಿಗಾಗಿ ಸಾಕುವವರಲ್ಲ....
Film News : ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸುತ್ತಿರುವ ಆಕ್ಷನ್ ಪ್ಯಾಕೇಜ್ ಚಿತ್ರ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ 'ಆಪರೇಷನ್ ಲಂಡನ್ ಕೆಫೆ' ಬಹುತೇಕ ಚಿತ್ರೀಕರಣ ಮುಗಿಸಿದ್ದು. ಚಿತ್ರದ ಡಬ್ಬಿಂಗ್...
Film News : ಆಕೆ ಪಟ ಪಟ ಅಂತಾ ಮಾತಾಡಿ ಕನ್ನಡಿಗರ ಮನಗೆದ್ದ ನಟಿ ನಿರೂಪಕಿ ಕೂಡಾ ಹೌದು. ಸದಾ ಸೋಶಿಯಲ್ ಮೀಡಿಯಾದಲ್ಲಿ ಏಕ್ಟಿವ್ ಆಗಿರೋ ನಟಿ ಚೈತ್ರಾ ವಾಸುದೇವ್ ಸದ್ಯ ಡಿವೋರ್ಸ್ ನ ಭಾವುಕ ವಿಚಾರವನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ತುಂಬಾ ನೋವಿನಿಂದ ವಿಚ್ಛೇದನ ಪಡೆಯುತ್ತಿರುವ ವಿಚಾರ ಹಂಚಿಕೊಂಡ ಚೈತ್ರಾ. ಬೇಸರ...
Film News : ಕಾಂತಾರ ಸಿನಿಮಾ ಶೆಟ್ರಿಗೆ ಜಗದಗಲ ಭರ್ಜರಿ ಸಕ್ಸಸ್ ಕೊಟ್ಟ ಸಿನಿಮಾವದು ಈಗ ಅದರ ಮುಂದುವರೆದ ಭಾಗವಾಗಿ ಕಾಂತಾರ 2 ಕೂಡಾ ಬರ್ತಾ ಇದೆ ಅನ್ನೋ ವಿಚಾರ ಗೊತ್ತಿರೋದೆ. ಆದ್ರೆ ಎಲ್ಲಾ ತಯಾರಿಯಲ್ಲಿರೋ ಚಿತ್ರ ತಂಡ ಇದೀಗ ಮತ್ತೆ ಸಿನಿಮಾ ನಾಯಕಿ ಹುಡುಕೋ ತರಾತುರಿಯಲ್ಲಿದೆ. ಹಾಗಿದ್ರೆ ಕಾಂತಾರಾ 2 ನಲ್ಲಿ ಸಪ್ತಮಿ...
Film News : ಆಕೆ ಜೊತೆಜೊತೆಯಲಿ ಸೀರಿಯಲ್ ಮೂಲಕ ಕರುನಾಡ ಮನಗೆದ್ದ ಕ್ಯೂಟ್ ನಟಿ. ಸದ್ಯ ಈ ನಟಿ ಒಂದು ಫ್ಯಾನ್ ಮಾಡಿರೋ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಮೇಘಾ ಶೆಟ್ಟಿ ಗೆ ಅದ್ಯಾರೋ ಮುತ್ತು ಕೊಟ್ಟೆ ಎಂಬುವುದಾಗಿ ಹೇಳುತ್ತಿದ್ದಾರೆ. ಹಾಗಿದ್ರೆ ಏನಿದು ಅಸಲಿ ವಿಚಾರ ಹೇಳ್ತೀವಿ ನೋಡಿ……..
ಮೇಘಾ ಶೆಟ್ಟಿ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ ಫಾಲೋವರ್ಸ್ ಹೊಂದಿರುವಂತ...
ನವೆಂಬರ್ ಕ್ರಾಂತಿ, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಸುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬಣದ ಶಾಸಕರು ನವೆಂಬರ್ ತಿಂಗಳನ್ನೇ ಎದುರು ನೋಡುತ್ತಿದ್ದಾರೆ. ತಟಸ್ಥರಾಗಿರುವ ಒಂದಷ್ಟು...