Monday, October 6, 2025

finance

ಶ್ರೀಮಂತನಾಗೋಕೆ ಹೀಗೆ ಮಾಡ್ಲೇಬೇಕು! EMERGENCY FUND ಎಷ್ಟು ಮುಖ್ಯ?

Finance Knowledge: ಯಾರಿಗೆ ತಾನೇ ದುಡ್ಡು ಬೇಡಾ..? ಯಾರಿಗೆ ತಾನೇ ಶ್ರೀಮಂತಿಕೆ ಇಷ್ಟವಿಲ್ಲ..? ದುಡ್ಡು ಮಾಡೋದೇ ಇಂದಿನ ಕಾಲದ ಜನರ ಕೆಲಸವಾಗಿದೆ. ಯಾಕಂದ್ರೆ ದುಡ್ಡಿಲ್ಲ ಅಂದ್ರೆ ನಮ್ಮನ್ನ ನಾಯಿನೂ ಮೂಸಲ್ಲ. ಅಂದ ಮೇಲೆ ಮನೆ ಜನ ಪ್ರೀತಿಸ್ತಾರಾ..? ಖಂಡಿತ ಇಲ್ಲಾ. ದುಡ್ಡಿಲ್ಲದಿದ್ದಲ್ಲಿ, ಮನೆ ಜನರೇ ಅವಮಾನಿಸುವ ಈ ಜಮಾನಾದಲ್ಲಿ ದುಡ್ಡಿದ್ದವನಿಗೆ ಮಾತ್ರ ಬೆಲೆ. ಹಾಗಾದ್ರೆ...

ಸಾಲ ಪಡೆದವರಿಗೆ ಕಿರಿಕರಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು- ಲಾಡ್ ಖಡಕ್ ಎಚ್ಚರಿಕೆ

Dharwad News: ಸಾಲ ಪಡೆದವರಿಗೆ ಮೈಕ್ರೋ ಫೈನಾನ್ಸ ಕಿರಿಕಿರಿಯ ಕುರಿತು ಈಗಾಗಲೇ ನಾನು ಪೋಲಿಸರಿಗೆ ಹೇಳಿದ್ದೆನೆ. ಅಂತಹ ಪ್ರಕರಣಗಳನ್ನ ಗಂಭಿರವಾಗಿ ಪರಿಗಣಿಸಲು ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಸಾಲ ಪಡೆದವರಿಗೆ ಕಿರಿಕರಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಧಾರವಾಡದಲ್ಲಿ ದಚಿವ ಸಂತೋಷ ಲಾಡ್ ಖಡಕ್ ಎಚ್ಚರಿಕೆ ನೀಡಿದರು. ಧಾರವಾಡದ ಆರ್ ಶೆಟ್ಟಿ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವದಲ್ಲಿ...

Financial Tips: ಆರ್ಥಿಕವಾಗಿ ಸಧೃಡರಾಗಲು ಇಲ್ಲಿದೆ ಉಪಾಯ

Financial Tips: ಇಂದಿನ ಕಾಲದಲ್ಲಿ ದುಡ್ಡು ಅನ್ನೋದು ಅದೆಷ್ಟು ಮುಖ್ಯ ಅಂದ್ರೆ, ಮನುಷ್ಯ ಹುಟ್ಟುವಾಗಲೂ ದುಡ್ಡು ಬೇಕು, ಬದುಕಿರುವಷ್ಟು ಸಮಯ ದುಡ್ಡು ಬೇಕು, ಸತ್ತ ಮೇಲೆ ಕ್ರಿಯೆ ಮಾಡಲು ದುಡ್ಡು ಬೇಕು. ಶ್ರಾದ್ಧ, ವರ್ಷಾಂತಿಕವೆಂದು ಎಲ್ಲ ಕೆಲಸ ಮಾಡಲು ದುಡ್ಡು ಬೇಕು. ನಾವು ಹುಟ್ಟಿ ಸಾಯುತ್ತೇವೆ. ಆದರೆ ದುಡ್ಡು ಮಾತ್ರ ನಡೆಯುತ್ತಲೇ ಇರುತ್ತದೆ. ಹಾಗಾಗಿ...

ಆರ್ಥಿಕ ಸದೃಡದತ್ತ ಭಾರತ

ಕರೋನಾ ನಂತರ ಹಲವು ದೇಶಗಳು ಆರ್ಥಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ ನೆರೆಯ ದೇಶಗಳಾದ ಪಾಕಿಸ್ಥಾನ ಶ್ರೀಲಂಕಾ ಸೇರಿ ಹಲುವ ದೇಶಗಳು ಆರ್ಥೀಕ ಸಂಕಷ್ಟದಿAದಾಗಿ ಅಲ್ಲಿಯ ಜನ ಆಹಾರ ಸಿಗದೆ ಉಪವಾಸದಿಂದ ಬಳಲುತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಭಾರತ ಮಾತ್ರ ಇಲ್ಲವನ್ನೂ ಮೆಟ್ಟಿನಿಂತು ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯಲ್ಲಿ ಸದೃಡತೆಯನ್ನು ಸಾಧಿಸಿದೆ ಇದು ಭಾಋತೀಯರಿಗೆ ಹೆಮ್ಮೆಯ ಸಂಗತಿ.  ಹಣಕಾಸು...
- Advertisement -spot_img

Latest News

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕನ್ನಡ ಬಿಗ್ ಬಾಸ್ ಬಂದ್​ ಮಾಡುವಂತೆ ನೋಟಿಸ್

ಕಿರುತೆರೆಯ ಅತಿ ಜನಪ್ರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ....
- Advertisement -spot_img