Hubballi News : ಹುಬ್ಬಳ್ಳಿಯ ಆನಂದ ನಗರ ನಿವಾಸಿ ಅಲ್ಲಾಭಕ್ಷ ಮುಲ್ಲಾ ಅವರ ಮಗ ಆಸೀಫ್ ಮುಲ್ಲಾ ತನ್ನ ಮೇಲೆ ಸರ್ವ ಸುರಕ್ಷಾ ಲಾಭದ ವಿಮಾ ಪಾಲಸಿಯನ್ನು ಎಚ್.ಡಿ.ಎಫ್.ಸಿ. ಏರ್ಗೋ ವಿಮಾ ಕಂಪನಿಯಿಂದ 2017 ರಲ್ಲಿ ಪಡೆದಿದ್ದರು. ಅದು ರೂ.10 ಲಕ್ಷ ಮೌಲ್ಯದ ಪಾಲಸಿಯಾಗಿತ್ತು. ಅದಕ್ಕೆ ಅವರು ರೂ. 7,646/- ಪ್ರಿಮಿಯಮ್ ಕಟ್ಟಿದ್ದರು. ಆ...
ಹುಬ್ಬಳ್ಳಿ: ಪ್ಲಾಸ್ಟಿಕ್ ಬ್ಯಾನ್ ಮಾಡಿ ಸರ್ಕಾರ ಆದೇಶ ಹೊರಡಿಸಿದರೂ ಕೂಡ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾತ್ರ ಎಗ್ಗಿಲ್ಲದೇ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
ಹೌದು..ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 8 ರ ಸಹಾಯಕ ಆಯುಕ್ತರಾದ ಮಲ್ಲಿಕಾರ್ಜುನ ಬಿ.ಎಮ್ ಅವರ ನೇತೃತ್ವದಲ್ಲಿ ವಲಯ...
bengalore news
ನಾವು ಎಲ್ಲಿಗಾದರೂ ಬಸ್ಸಿನಲ್ಲಿ ಪ್ರಯಣಿಸುವ ವೇಳೆ ಹಣ ಕೊಟ್ಟು ಟಿಕೇಟ್ ಕೊಂಡುಕೊಳ್ಳುವುದು ನಿಯಮ . ಟಿಕೇಟ್ ಇಲ್ಲದ ಪ್ರಯಾಣ ದಂಡಕ್ಕೆ ಅಹ್ವಾನ ಎಂದು ಬಸ್ಸಿನಲ್ಲಿ ಪ್ರಯಾಣಿಕರಿಗೆ ಎಚ್ಚರಿಕೆ ಎಂಬಂತೆ ಅಲ್ಲಲ್ಲಿ ಪ್ರಯಾಣಿಕರಿಗೆ ಗೋಚರವಾಗುವ ಹಾಗೆ ಬರೆದಿರುತ್ತಾರೆ. ಹಾಗಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಟಿಕೆಟ್ ಪಡೆದುಕೊಳ್ಳುತ್ತಾರೆ ಆದರೆ ಹಣ ಕೊಟ್ಟರು ಅದನ್ನು ಜೇಬಿಗೆ ಇಳಿಸಿಕೊಂಡು...
೫.೬೧ ಕೋಟಿ ದಂಡ ಸಂಗ್ರಹಿಸಿದ ಸಂಚಾರಿ ಇಲಾಖೆ
ಪ್ರಯಾಣಿಕರು ರಸ್ತೆಯಲ್ಲಿ ಅವರಿಗೆ ತಿಳಿದೋ ತೀಳಿಯದೆಯೋ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುತ್ತಾರೆ . ಅವರಿಗೆ ಸಂಚಾರಿ ಇಲಾಖೆಯಿಂದ ದಂಡ ಹಾಕಿರುತ್ತಾರೆ.ಆದರೆ ನಿನ್ನೆ ಸಂಚಾರಿ ಇಲಾಖೆಯಿಂದ ದಂಡ ಕಟ್ಟುವವರಿಗೆ ಬರ್ಜರಿ ವಿನಾತಿತಿಯನ್ನು ನೀಡಿದ್ದು ಜನ ದಂಡ ಕಟ್ಟಲು ಸಂಚಾರಿ ಇಲಾಖೆ ಮುಂದೆ ಸಾಲುಗಟ್ಟಿ ನಿಂತು ದಂಡ ಕಟ್ಟಿದರು ....
bengalore news
ತಪ್ಪು ಯಾರು ಮಾಡಿದರು ತಪ್ಪೆ ಅದು ಯಾರೆ ಆಗಿರಲಿ.ಸರ್ಕಾರಿ ನೌಕರರಾಗಿರಲಿ, ರಾಜಕಾರಣಿಯಾಗಿರಲಿ, ಸಾಮನ್ಯ ಪ್ರಜೆಯಾಗಿರಲಿ ಇಲ್ಲಾರಿಗೂ ಒಂದೇ ನ್ಯಾಯ ಭಾರತೀಯ ಸಂವಿಧಾನದಲ್ಲಿ.
ಈಗ ಐ ಎಎಸ್ ಅಧಿಕಾರಿಯಾಗಿರುವ ರಶ್ಮಿ ಮಹೇಶ್ ಅವರಿಗೆ ಹೈಕೋರ್ಟ ದಂಡ ವಿದಿಸಿದ್ದಾರೆ. ಕಾರಣ ಕೇಳೋದಾದ್ರೆ ಸರ್ಕಾರಿ ನೌಕರರಿಗೆ ಸರಸಮನಾಗಿ ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೇಗಳನೌಕರರಿಗೆ ವೇತನ ನೀಡುವಂತೆ ಕುರಿತು ಮನವಿಯನ್ನು...
ಕೆಲವೊಮ್ಮೆ ಬೋರ್ ಬಂತು ಅಂತಾ ನಾವು ಮಾಡೋ ಕೆಲ ಕೆಲಸಗಳು ನಮ್ಮ ಜೀವಕ್ಕೆ ಬರತ್ತೆ. ಅಂಥ ಘಟನೆ ಮಾಸ್ಕೋದಲ್ಲಿ ನಡೆದಿದೆ. ಬೋರ್ ಬಂತು ಅಂತಾ 60 ವರ್ಷದ ಸೆಕ್ಯೂರಿಟಿ ಗಾರ್ಡ್ 7 ಕೋಟಿ ರೂಪಾಯಿಗೂ ಮೀರಿದ ವಿಮೆ ಮಾಡಿಸಿದ್ದ ಪೇಂಟಿಂಗ್‌ಗೆ ಕಣ್ಣು ಬಿಡಿಸಿ, ದಂಡ ಕಟ್ಟಿ, ಶಿಕ್ಷೆ ಅನುಭವಿಸುವ ಕೆಲಸ ಮಾಡಿಕೊಂಡಿದ್ದಾನೆ.
ಸೆಕ್ಯೂರಿಟಿಗೆ ಬೇಸರ ಬಂದ...
ಫೇಸ್‌ಬುಕ್ ಹಾಗು ಗೂಗಲ್ ಎರಡೂ ಸಹ ದೈತ್ಯ ಸಾಮಾಜಿಕ ಜಾಲತಾಣಗಳು. ಆದರೆ ಎರಡೂ ಸಾಮಾಜಿಕ ಜಾಲತಾಣಗಳಿಗೂ ಫ್ರಾನ್ಸ್ನಲ್ಲಿ ದಂಡದ ಬರೆ ಬಿದ್ದಿದೆ. ಅಷ್ಟಕ್ಕೂ ದಂಡದ ಬರೆ ಏಕೆ ಬಿತ್ತೆಂದರೆ ಬಳಕೆದಾರರ ಗೌಪ್ಯತಾ ನಿಯಮವನ್ನು ಉಲ್ಲಂಘನೆ ಮಾಡಿದಕ್ಕೆ, ಗೂಗಲ್ ಗೆ 150 ಮಿಲಿಯನ್ ಯೂರೋ ಹಾಗು ಫೇಸ್‌ಬುಕ್ ಗೆ 60 ಮಿಲಿಯನ್ ಯುರೋ ದಂಡ ವಿಧಿಸಲಾಗಿದೆ.
ಯುರೋಪ್...
ನವದೆಹಲಿ: ದೊಡ್ಡ ಮೊತ್ತದ ವಹಿವಾಟು ನಡೆಸುವಾಗ ಅಪ್ಪಿ ತಪ್ಪಿ ನೀವೇನಾದ್ರೂ ನಿಮ್ಮ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ರೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ. ಯಾಕಂದ್ರೆ ಹೀಗೆ ಮಾಡಿದ್ರೆ ನೀವು 10ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತೆ.
ಈ ಬಾರಿಯ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪಾನ್ ಕಾರ್ಡ್ ಗೆ ಪರ್ಯಾಯವಾಗಿ ಆಧಾರ್...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...