ಕಣ್ಣಿಗೆ ಕಾಣದ ಕರೋನಾ ಮಾತ್ರವಲ್ಲದೆ ಕಣ್ಣ ಮುಂದೆ ಕಾಣುವ ನೊಣಗಳೂ ಅಪಾಯಕಾರಿ. ಅವುಗಳ ಬಗ್ಗೆ ನಂಬಲಾಗದ ಸತ್ಯಗಳನ್ನು ತಿಳಿಯೋಣ.
ಭೂಮಿಯ ಮೇಲೆ ನೊಣಗಳಿಲ್ಲದ ಸ್ಥಳವಿಲ್ಲ. ಅವು ಎಲ್ಲೆಡೆ ಇರುತ್ತದೆ . ಸೋಂಕು ಉಂಟುಮಾಡುವ ಕಾರಣ ನಾವು ಅವುಗಳನ್ನು ಓಡಿಸುತ್ತೇವೆ ಆದರೆ.. ನೊಣಗಳು ಪ್ರಕೃತಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಇದು ಸಸ್ಯಗಳು ಹೂವುಗಳು ಮತ್ತು ಹಣ್ಣುಗಳನ್ನು ಉತ್ಪಾದಿಸುವಂತೆ...