Friday, January 30, 2026

#fnational news

ಮುಟ್ಟಿದರೆ 35 ತುಂಡು ಮಾಡ್ತೀನಿ ಎಂದ ಮಡದಿ!

ನನ್ನನ್ನು ಮುಟ್ಟಿದರೆ ನೀನು 35 ತುಂಡುಗಳಾಗಿರುತ್ತೀಯ ಅಂತ ಮೊದಲ ರಾತ್ರಿಯೇ ಗಂಡನಿಗೆ ಚಾಕಿವಿನಿಂದ ಬೆದರಿಕೆ ಹಾಕಿದ್ದಾಳೆ. ಉತ್ತರ ಪ್ರದೇಶದಲ್ಲಿ ನಡೆದಿರೋ ಈ ಘಟನೆ ವರನಿಗೆ ಆಘಾತ ನೀಡಿದೆ. ಪ್ರಯಾಗ್‌ರಾಜ್ ಎಡಿಎ ಕಾಲೋನಿಯ 26 ವರ್ಷದ ನಿಶಾದ್, ಏಪ್ರಿಲ್ 29 ರಂದು ಸಿತಾರಾ ಅವರನ್ನು ವಿವಾಹವಾದರು. ನವವಿವಾಹಿತನಿಗೆ ಸುಂದರ ಸಂಸಾರ ಶುರುವಾಗಬೇಕಿತ್ತು. ಆದ್ರೆ ಮದುವೆ ರಾತ್ರಿಯೇ ವಧು...

Bangladesh: ಭಾರತದ 3 ರಾಜ್ಯ ನಮ್ಮವು ,ವಿವಾದ ಸೃಷ್ಟಿಸಿದ ಬಾಂಗ್ಲಾದೇಶ!

ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳು ಬಾಂಗ್ಲಾದ ಭಾಗಗಳು ಅಂತ ಹೇಳಿಕೆ ನೀಡುವ ಮೂಲಕ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಆಪ್ತ ಮಹ್ಫುಜ್ ಆಲಂ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ಮೂರು ರಾಜ್ಯಗಳು ನಮ್ಮವು ಎಂದು ಹೇಳಿಕೆ ನೀಡಿರುವುದರ ಜೊತೆಗೆ ಬಾಂಗ್ಲಾದ ಶೇಖ್ ಹಸೀನಾ ಪದಚ್ಯುತಿಗೆ ಕಾರಣವಾದ ದಂಗೆಗೆ ಭಾರತ ಮಾನ್ಯತೆ...

Ram Mandir: ರಾಮ ಮಂದಿರ ನಿರ್ಮಾಣದಿಂದ ನಾಯಕ ಆಗಲ್ಲ ! RSS ಮುಖ್ಯಸ್ಥ ಆಕ್ರೋಶ

ರಾಮಮಂದಿರ ಕಟ್ಟುವುದರಿಂದ ಹಿಂದೂ ನಾಯಕನಾಗುವುದಿಲ್ಲ' ಅಂತ ಆರ್‌ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಭಾಗವತ್ ಅವರು ಯಾರದೇ ಹೆಸರೆತ್ತದೇ ಈ ಮಾತು ಆಡಿದ್ದಾರೆ. ಗುರುವಾರ ಪುಣೆಯಲ್ಲಿ ಉಪನ್ಯಾಸ ಮಾಲಿಕೆಯೊಂದರಲ್ಲಿ 'ವಿಶ್ವಗುರು ಭಾರತ' ಕುರಿತು ಭಾಷಣ ಮಾಡಿದ ಭಾಗವತ್, 'ರಾಮಮಂದಿರ ಹಿಂದೂಗಳ ನಂಬಿಕೆಯ ವಿಷಯವಾಗಿದೆ. ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಹಿಂದೂಗಳು ನಂಬಿದರು....

CRICKET :ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅಶ್ವಿನ್ ಗುಡ್ ಬೈ

ಆರ್. ಅಶ್ವಿನ್ ಟೀಮ್​ ಇಂಡಿಯಾದ ಆಫ್​ ಸ್ಪಿನ್ನರ್​​​. ಮ್ಯಾಚ್​ ವಿನ್ನರ್​​. ರೆಕಾರ್ಡ್ಸ್​ ಬ್ರೇಕರ್. ಆದ್ರೆ ಇನ್ಮುಂದೆ ಈ ಲೆಜೆಂಡರಿ ಪ್ಲೇಯರ್ ಕ್ರಿಕೆಟ್ ಅಂಗಳಕ್ಕಿಳಿಯಲ್ಲ. ಟೀಮ್ ಇಂಡಿಯಾ ಪರ ವೈಟ್​ ಜೆರ್ಸಿಯಲ್ಲೂ ಕಾಣಲ್ಲ. ಹೌದು ರವಿಚಂದ್ರನ್ ಅಶ್ವಿನ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ರು. ಬಾರ್ಡರ್ ಗವಾಸ್ಕರ್ ಟೆಸ್ಟ್​ ಮುಕ್ತಾಯದ ಬೆನ್ನಲ್ಲೇ ರೋಹಿತ್ ಜೊತೆ...

ಇಂದಿನ ಪ್ರಮುಖ ಸುದ್ದಿಗಳು – 18-12-2024

  1. ದಿಢೀರ್​ Narendra MOdi ಭೇಟಿಯಾದ ವಿಜಯೇಂದ್ರ. ವಿರೋಧಿಗಳಿಗೆ ಕೊಟ್ಟ ಸಂದೇಶವೇನು? ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ ಬಿ ವೈ ವಿಜಯೇಂದ್ರ ವಿರೋಧಿ ಬಣ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷರ ಕುರಿತು ಅಸಮಾಧಾನವನ್ನ ಹೊರ ಹಾಕುತ್ತಿದೆ. ಸದ್ಯ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಚರ್ಚೆಗಳು ನಡೆಯುತ್ತಿರುವಾಗಲೇ ವಿಜಯೇಂದ್ರ ದಿಢೀರ್​ ಬೆಳಗಾವಿಯಿಂದಲೇ ದೆಹಲಿಗೆ ಹಾರಿ ಮೋದಿಯನ್ನ...

Odisha metro: ಒಡಿಶಾ ಮೊದಲ ಹಂತದ ಮೆಟ್ರೋ ರೈಲು ಯೋಜನೆ

ದೆಹಲಿ : ಮೆಟ್ರೋ ರೈಲು ನಿಗಮ ಸಲ್ಲಿಸಿದ  ಪ್ರಕಾರ, ಒಡಿಶಾದ ಪ್ರಸ್ತಾವಿತ ಮೆಟ್ರೋ ರೈಲು ಯೋಜನೆಯ ಮೊದಲ ಹಂತವು ಸುಮಾರು 26 ಕಿಮೀ ದೂರವನ್ನು ಒಳಗೊಂಡಿರುತ್ತದೆ ಮತ್ತು 20 ನಿಲ್ದಾಣಗಳನ್ನು ಹೊಂದಿರುತ್ತದೆ. ಡಿಎಂಆರ್‌ಸಿಯು ಮುಖ್ಯ ಕಾರ್ಯದರ್ಶಿ ಪಿ ಕೆ ಜೆನಾ ಅವರಿಗೆ ಬುಧವಾರ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಏಪ್ರಿಲ್...

Mukhyamantri Chandru: ಅರಗ ಜ್ಞಾನೇಂದ್ರ ಹೇಳಿಕೆಗೆ ಮುಖ್ಯಮಂತ್ರಿ ಚಂದ್ರು ತೀವ್ರ ಖಂಡನೆ

ರಾಜಕೀಯ ಸುದ್ದಿ: ರಾಷ್ಟ್ರದ ದಲಿತ ನಾಯಕ ನಮ್ಮ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರ ದೇಹದ ಬಣ್ಣ, ರೂಪು, ಮುಖಭಾವಗಳ ಬಗ್ಗೆ ವ್ಯಂಗ್ಯ ಮಾಡಿರುವ ಅರಗ ಜ್ಞಾನೇಂದ್ರ ಮಾತುಗಳು ದುಃಖದ ಹಾಗೂ ಸಹಿಸದ ವಿಚಾರ ಎಂದು ತೀವ್ರಖಂಡನೆಯನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವ್ಯಕ್ತಪಡಿಸಿದ್ದಾರೆ. " ಕುಲ ಕುಲವೆಂದು ಹೊಡೆದಾಡಬೇಡಿ ಎಂಬ ಕನಕದಾಸರ...

Japan: ಜಾದು ಎಂಬಂತೆ ನಾಯಿಯಂತಾದ ಮನುಷ್ಯ

ಅಂತರಾಷ್ಟ್ರೀಯ ಸುದ್ದಿ: ಕೆಲವೊಂದಿಷ್ಟು ಜನ ಇರ್ತಾರೆ ಅವರು ,ಮನುಷ್ಯರಾದಿರದೇ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬೇಕು ಅಂತ ಬಯಸುತ್ತಾರೆ. ಹೇಗೆಂದರೆ ಮೈ ತುಂಬಾ ಅಚ್ಚೆ ಹಾಕಿಸಿಕೊಂಡು ಬರಿಮೈಯಲ್ಲಿ ಸಾರ್ವಜನಿಕವಾಗಿ ತಿರುಗಾಡಬೇಕು ಜನ ನಮ್ಮನ್ನು ನೋಡಬೇಕು ಎಂದು ಸಾಕಷ್ಟು ಹಣ ಖರ್ಚು ಮಾಡಿ ಹುಚ್ಚಾಟ ಮಾಡುತ್ತಾರೆ ಅದು ಅವರಿಗೆ ಫ್ಯಾಷನ್ ಅನಿಸುತ್ತದೆ . ಅದೇ ರೀತಿ ಜಪಾನಿನ ಒಬ್ಬ...
- Advertisement -spot_img

Latest News

ಮೊಡವೆಗಳು ಯಾಕೆ ಬರುತ್ತೆ? :ಈ ಆಹಾರಗಳನ್ನು ಸೇವಿಸಿದರೆ ಮೊಡವೆಗಳು ಗ್ಯಾರಂಟಿ!

Health And Beauty Tips: ನಾವು ನಮ್ಮ ಮುಖದ ಮೇಲಿರುವ ಪಿಂಪಲ್ಸ್ ಹೋಗಲಾಡಿಸಲು, ಅದರ ಕಲೆ ಹೋಗಲು ಹಲವಾರು ಪ್ರಾಡಕ್ಟ್‌ಗಳನ್ನು ಬಳಸುತ್ತೇವೆ. ಆದರೆ ಆ ಪಿಂಪಲ್...
- Advertisement -spot_img