Monday, April 13, 2026

food deparment

ಅನ್ನಭಾಗ್ಯ ಅಕ್ಕಿಗೆ ಫಾರಿನ್‌ ಭಾಗ್ಯ

ಫಾರಿನ್‌ ಟೂರ್‌ಗೆ ಹೋಗೋದು ಸಾಮಾನ್ಯ ಜನ್ರಿಗೆ ಕನಸಿನ ಮಾತು. ಆದರೆ ರಾಜ್ಯದ ಅನ್ನಭಾಗ್ಯ ಅಕ್ಕಿಗೆ ಫಾರಿನ್‌ಗೆ ಹೋಗೋ ಭಾಗ್ಯ ಸಿಕ್ಕಿದೆ. ಫಾರಿನ್‌ಗೆ ಹೋಗಲು ಸಜ್ಜಾಗಿದ್ದ ಕೋಟ್ಯಾಂತರ ಮೌಲ್ಯದ ಅನ್ನಭಾಗ್ಯ ಅಕ್ಕಿಯನ್ನು ರಾಜ್ಯದಲ್ಲಿ ಸೀಜ್‌ ಮಾಡಲಾಗಿದೆ. ರಾಜ್ಯ ಸರ್ಕಾರ ವಿತರಿಸುತ್ತಿರುವ ಪಡಿತರ ಅಕ್ಕಿಯನ್ನು ಪಾಲಿಶ್‌ ಮಾಡಿ, ಸಿಂಗಾಪುರ, ಫ್ರಾನ್ಸ್‌, ದುಬೈ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಲಾಗ್ತಿತ್ತು....

ಯಾದಗಿರಿಯಿಂದ ಅಕ್ರಮವಾಗಿ ಗುಜರಾತ್ ಗೆ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ…

ಯಾದಗಿರಿ: ಅಕ್ರಮವಾಗಿ ಯಾದಗಿರಿಯಿಂದ ಗುಜರಾತ್ ನ ಅಹಮದಾಬಾದ್ ಗೆ ಸಾಗಿಸುತ್ತಿದ್ದ ಬಿಪಿಎಲ್ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರುವಿಠಕಲ್ ನಿಂದ ಅಹಮದಾಬಾದ್ ಕಡೆಗೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಯಾದಗಿರಿಯ ಶಹಾಪುರದ ಭೀಮರಾಯನ ಗುಡಿ ಪೊಲೀಸರು, ಕಂದಾಯ ಅಧಿಕಾರಿಗಳು, ಭೀಮರಾಯನ ಗುಡಿ ಕ್ರಾಸ್ ಬಳಿ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ತಡೆದು ಅಕ್ಕಿಯನ್ನು...
- Advertisement -spot_img

Latest News

ಬಡವರ ಮಕ್ಕಳು ಗಲಾಟೆಗೆ, ತಮ್ಮ ಮಕ್ಕಳು ವಿದೇಶ ವ್ಯಾಸಂಗಕ್ಕೆ: ಅನಂತ್ ಕುಮಾರ್ ಬಗ್ಗೆ ಪ್ರಿಯಾಂಕ್ ವ್ಯಂಗ್ಯ

Political News: ಸಂಸದ ಅನಂತ್ ಕುಮಾರ್ ಹೆಗಡೆ ಮಗ ಆಶುತೋಷ್ ಹೆಗಡೆಗೆ ಪಾಸ್‌ಪೋರ್ಟ್ ಸಮಸ್ಯೆ ಉಂಟಾಗಿದ್ದು, ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಆಶುತೋಷ್ ವಿರುದ್ಧ ದಾಬಸ್‌ ಪೇಟೆಯಲ್ಲಿ...
- Advertisement -spot_img