ತಲೆ ಕೂದಲು ಉದುರುವ ಸಮಸ್ಯೆ ಈಗ ಕಾಮನ್ ಆಗಿ ಬಿಟ್ಟಿದೆ. ಅದಕ್ಕೆ ಪರಿಹಾರ ಕೂಡ ಇದೆ. ಆದ್ರೆ ಇಂದಿನ ಗಡಿಬಿಡಿ ಜಗತ್ತಿನಲ್ಲಿ ಯಾರೂ ಆ ಪರಿಹಾರವನ್ನು ಕಂಡುಕೊಳ್ಳಲು ಹೋಗೋದಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸಿ, ಈ ಸಮಸ್ಯೆಯನ್ನು ಇನ್ನೂ ಹೆಚ್ಚು ಮಾಡಿಕೊಂಡು, ಕೊರಗುತ್ತಾರೆ. ಅಂಥವರಿಗಾಗಿ ನಾವಿಂದು ಕೇವಲ 3 ವಸ್ತು ಬಳಸಿ, ತಯಾರಿಸಬಹುದಾದ...
ನೋಡಲು ಸುಂದರವಾಗಿದ್ದವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರುತ್ತಾರೆ. ಮತ್ತು ಹೀಗೆ ಹೊಗಳಿಕೆ ಪಡೆಯೋದು ಹಲವರ ಆಸೆಯಾಗಿರುತ್ತೆ. ಹಾಗಾಗಿ ನಾವಿಂದು ಕೇವಲ ಒಂದು ಪ್ರಾಡಕ್ಟ್ ಮತ್ತು ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನು ಬಳಸಿ, 5 ಕ್ರೀಮ್ ತಯಾರಿಸಿ, ಸುಂದರ ಕಾಣುವ ಟಿಪ್ಸ್ ಹಂಚಿಕೊಳ್ಳಲಿದ್ದೇವೆ.
ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..
ನಾವಿಂದು ಹೇಳಲು ಹೊರಟಿರುವ...
ಮುಖದ ಸೌಂದರ್ಯವನ್ನ ಹೆಚ್ಚಿಸಲು ಹೆಚ್ಚಿನವರು ಹೋಗೋದು ಬ್ಯೂಟಿಪಾರ್ಲರ್‌ಗೆ. ಆದ್ರೆ ಮನೆಯಲ್ಲಿರುವ ಸಾಮಗ್ರಿಯಿಂದಲೇ ನೀವು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದರಲ್ಲೂ ಐಸ್‌ಕ್ಯೂಬ್ಸ್‌ನಿಂದ ಉತ್ತಮ ರಿಸಲ್ಟ್ ನೀವು ಪಡೆಯಬಹುದು. ಹೆಚ್ಚಿನ ನಟ ನಟಿಯರ ಬ್ಯೂಟಿ ಸಿಕ್ರೇಟ್ ಇದೇ. ಹಾಗಾಗಿ ಇಂದು ನಾವು ಐಸ್ ಕ್ಯೂಬ್ಸ್ ತಯಾರಿಸೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ.
ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ...
ಅಂದವಾದ, ಬೆಳ್ಳಗಿನ ಮುಖ ಯಾರಿಗೆ ಬೇಡ ಹೇಳಿ. ಇಂದಿನ ಕಾಲದಲ್ಲಿ ಯುವಕರು ಕೂಡ, ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಹಾಗಾಗಿ ನಾವಿಂದು ಕೆಲವು ಬ್ಯೂಟಿ ಟಿಪ್ಸನ್ನ ನಿಮ್ಮ ಮುಂದೆ ತಂದಿದ್ದೇವೆ. ಅದರಲ್ಲೂ ನಿಸರ್ಗದ ಕೊಡುಗೆಯಾದ ಅರಿಶಿನ ಬಳಸಿ, ನಾವು ಮನೆಯಲ್ಲೇ ಫೇಸ್ ಮಾಸ್ಕ ತಯಾರಿಸೋದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ..
ಪುಟ್ಟ ಮಕ್ಕಳು...
ಅಂದವಾಗಿರುವ, ದಪ್ಪವಾದ, ಸಿಲ್ಕಿ ಕೂದಲು ನಮಗೂ ಬೇಕು ಅನ್ನೋ ಆಸೆ ಯಾವ ಹೆಣ್ಣು ಮಗಳಿಗಿರೋದಿಲ್ಲಾ ಹೇಳಿ. ಹೆಣ್ಣಿನ ಅಂದ ಹೆಚ್ಚಿಸೋದೇ, ಈ ಕೂದಲು. ಇಂಥ ನೀಳ ಕೇಶರಾಶಿ ನಿಮ್ಮದಾಗಬೇಕು ಅಂದ್ರೆ, ನಾವಿವತ್ತು ಹೇಳುವ ಟಿಪ್ಸ್ ಫಾಲೋ ಮಾಡಿ.
ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..
ಒಂದು ಸ್ಪೂನ್ ತುಪ್ಪ, 2 ಸ್ಪೂನ್ ಆ್ಯಲೋವೆರಾ...
ಎಲ್ಲ ಅಪ್ಪ ಅಮ್ಮಂದಿರಿಗೂ ತಮ್ಮ ಮಕ್ಕಳು ಚುರುಕಾಗಿರಬೇಕು, ಆರೋಗ್ಯಕರವಾಗಿರಬೇಕು ಅಂತಾ ಆಸೆ ಇರುತ್ತದೆ. ಆದ್ರೆ ಮಕ್ಕಳು ಸರಿಯಾಗಿ ಆಹಾರವನ್ನೇ ಸೇವಿಸದಿದ್ದರೆ, ಎಲ್ಲಿಂದ ಆರೋಗ್ಯಕರವಾಗಿರಬೇಕು..? ಹಾಗಾಗಿ ನೀವು ಅವರಿಗೆ ಆರೋಗ್ಯದ ಜೊತೆ ರುಚಿಕರವಾದ ತಿಂಡಿಯನ್ನು ಮಾಡಿಕೊಡಬೇಕು. ಇಂದು ನಾವು ಡ್ರೈಫ್ರೂಟ್ಸ್ ಲಡ್ಡು ಹೇಗೆ ತಯಾರಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು...
ಕೆಲವರು ಆರೋಗ್ಯಕ್ಕೆ ಒಳ್ಳೆಯದು ಅಂತಾ ಪ್ರತಿದಿನ ಜ್ಯೂಸ್ ಕುಡಿಯುತ್ತಾರೆ. ಆದ್ರೆ ಆ ಜ್ಯೂಸ್‌ಗೆ ಸಕ್ಕರೆ ಸೇರಿಸುತ್ತಾರೆ. ಅಥವಾ ಅಂಗಡಿಯಲ್ಲಿ ಜ್ಯೂಸ್ ಕುಡಿಯುತ್ತಾರೆ. ಇದು ತಪ್ಪು. ಇದರಿಂದ ನಿಮ್ಮ ಆರೋಗ್ಯಕ್ಕೆ ಯಾವ ಲಾಭವೂ ಸಿಗುವುದಿಲ್ಲ. ಹಾಗಾಗಿ ನಾವಿಂದು 2 ರೀತಿಯ ಸಕ್ಕರೆ ಬಳಸದೇ, ರುಚಿಕರವಾಗಿ ಮತ್ತು ಆರೋಗ್ಯಕರವಾಗಿರುವ ಸಾತ್ವಿಕ ಜ್ಯೂಸ್ ತಯಾರಿಸೋದು ಹೇಗೆ ಅನ್ನೋ ಬಗ್ಗೆ...
ಮನುಷ್ಯನಿಗೆ ವರ್ಷಕ್ಕೊಮೆಯಾದರೂ ಜ್ವರ ಬರಬೇಕು, ಇದರಿಂದ ದೇಹ ಶುದ್ಧವಾಗುತ್ತದೆ. ಇದು ಒಳ್ಳೆಯದು ಅಂತಾ ಹೇಳಲಾಗುತ್ತದೆ. ಆದ್ರೆ ಜ್ವರ ಬಂದಾಗ, ನಾವೆಲ್ಲರೂ ಕೆಲ ಸಾಮಾನ್ಯ ತಪ್ಪುಗಳನ್ನು ಮಾಡುತ್ತೇವೆ. ಹಾಗಾದ್ರೆ ನಾವು ಅದ್ಯಾವ ತಪ್ಪುಗಳನ್ನ ಮಾಡುತ್ತೇವೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..
ಬೇಬಿಕಾರ್ನ್ ಬಳಸಿ ಈ ಖಾದ್ಯ ತಯಾರಿಸಿ ನೋಡಿ..
ಮೊದಲನೇಯ ತಪ್ಪು, ಊಟ ಮಾಡುವುದನ್ನು ಮುಂದುವರಿಸುವುದು....
ಸೊಳ್ಳೆ ನೋಡೋಕ್ಕೆ ಚಿಕ್ಕ ಕೀಟವಾದರೂ ಕೂಡ, ಇದು ಕೊಡುವ ಕಾಟ ಅಷ್ಟಿಷ್ಟಲ್ಲ. ಎಷ್ಟೋ ಜನ ಸೊಳ್ಳೆ ಕಚ್ಚಿ ಢೆಂಗ್ಯೂ ಬಂದು ಸತ್ತುಹೋದವರಿದ್ದಾರೆ. ಇಂಥ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳೋಕ್ಕೆ ನಾವು ಏನೇನು ಪರಿಹಾರ ಮಾಡಬಹುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..
ಮೊದಲನೇಯದಾಗಿ ಸೊಳ್ಳೆ ಬ್ಯಾಟ್...
ಊಟ, ತಿಂಡಿ, ನೀರು, ಗಾಳಿ, ಅನ್ನೋದು ಆರೋಗ್ಯಕ್ಕೆ ಎಷ್ಟು ಮುಖ್ಯವೋ, ನಿದ್ದೆಯೂ ಕೂಡ ಅಷ್ಟೇ ಮುಖ್ಯ. ಮನುಷ್ಯ ದಿನಕ್ಕೆ 8 ಗಂಟೆ ನಿದ್ರಿಸಬೇಕು ಅಂತಾ ಹೇಳಲಾಗತ್ತೆ. ಆದ್ರೆ ಮನುಷ್ಯ 4 ಗಂಟೆ ನಿದ್ರಿಸಿದ್ರೂ, ನೆಮ್ಮದಿಯಾಗಿ ನಿದ್ರಿಸಿದ್ರೆ, ಅದರಿಂದಾನೂ ಆತ ಆರಾಮವಾಗೇ ಇರ್ತಾನೆ. ಹಾಗಾದ್ರೆ ಇಂದಿನ ಕಾಲದವರು ಮಲಗೋಕ್ಕೂ ಮುನ್ನ ಮಾಡುವ 3 ತಪ್ಪುಗಳು ಯಾವುದು..?...