https://youtu.be/eSQNmn6DWfU
ಸೋರೆಕಾಯಿ ಅಂದ್ರೆ ಹಲವರಿಗೆ ಇಷ್ಟವಾಗದ ತರಕಾರಿ. ಯಾಕಂದ್ರೆ ಅದು, ಆಲೂ, ಈರುಳ್ಳಿ, ಕ್ಯಾರೆಟ್ ಅಷ್ಟು ಟೇಸ್ಟಿಯಾಗಿರಲ್ಲ ಅಂತಾ. ಇದು ಟೇಸ್ಟ್‌ನಲ್ಲಿ ಅಷ್ಟೊಂದು ಗುಡ್ ಅಲ್ಲದಿದ್ದರೂ, ಆರೋಗ್ಯದಲ್ಲಿ ಮಾತ್ರ ನಂಬರ್ ಒನ್. ಹಾಗಾಗಿ ನಾವು ಸೋರೆಕಾಯಿಯನ್ನ ವಾರಕ್ಕೊಮ್ಮೆಯಾದರೂ ಬಳಸಬೇಕು. ಇಂದು ನಾವು ಸೋರೆಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಾಂತಾರ ಸಿನಿಮಾದ...
https://www.youtube.com/watch?v=KvS-52tPf7U&t=5s
ರಾಜ್ಮಾ ಅಂದ್ರೆ ಕಿಡ್ನಿ ಬೀನ್ಸ್. ಉತ್ತರ ಭಾರತೀಯರು ಈ ಕಾಳನ್ನ ಹೆಚ್ಚಾಗಿ ಬಳಕೆ ಮಾಡುತ್ತಾರೆ. ರಾಜ್ಮಾ ಚಾವಲ್ ಅನ್ನೋದು ಅವರ ಫೇವರಿಟ್ ಊಟ. ಅನ್ನದೊಂದಿಗೆ ರಾಜ್ಮಾ ಕಾಳು ಹಾಕಿ, ಮಸಾಲೆಭರಿತವಾದ ಸಾರು ತಯಾರಿಸಲಾಗುತ್ತದೆ. ಇದನ್ನೇ ರಾಜ್ಮಾ ಚಾವಲ್ ಅಂತಾ ಕರಿಯುತ್ತಾರೆ. ಇಂದು ನಾವು ರಾಜ್ಮಾ ತಿನ್ನುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅನ್ನೋ ಬಗ್ಗೆ ತಿಳಿಯೋಣ...
https://youtu.be/U6CA1eFRUrY
ನಮ್ಮಲ್ಲಿ ಎಷ್ಟೋ ಜನ ಬೆಳಿಗ್ಗೆ ಬೇಗ ಏಳಬೇಕು. ವ್ಯಾಯಾಮ ಮಾಡಬೇಕು. ವಾಕಿಂಗ್ ಹೋಗಬೇಕು, ಬೇಗ ಬೇಗ ಕೆಲಸ ಮುಗಿಸಿ, ಹೊಸತೇನಾದ್ರೂ ಮಾಡಬೇಕು. ಫಿಟ್ ಆಗಿರಬೇಕು. ಹಾಗೆ ಮಾಡಬೇಕು, ಹೀಗೆ ಮಾಡಬೇಕು ಅಂತಾ ಏನೇನೋ ಆಸೆ ಇಟ್ಟುಕೊಂಡಿರ್ತೀವಿ. ಆದ್ರೆ ಬೆಳಿಗ್ಗೆ ಎಚ್ಚರಾಗುತ್ತಿದ್ದಂತೆ, ಇಷ್ಟು ಬೇಗ ಬೆಳಗಾಗೋಯ್ತಾ. ಇನ್ನೊಂದೈದು ನಿಮಿಷ ಮಲಗೋಣ ಅಂತಾ ಹೇಳಿ. ಅರ್ಧ ಗಂಟೆ...
https://youtu.be/4lhK5e2JLyA
ಆರೋಗ್ಯಕ್ಕೆ ಉತ್ತಮವಾಗಿರುವ, ಕಬ್ಬಿಣ ಸತ್ವವನ್ನು ಹೊಂದಿರುವ ಪಾಲಕ್ ಸೊಪ್ಪು ಸೇವಿಸಿದ್ರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಪಾಲಕ್‌ನಿಂದ ಪಕೋಡಾ, ಸಾಂಬಾರ್, ಪಲ್ಯ ತಯಾರಿಸಲಾಗತ್ತೆ. ಇಂದು ರುಚಿಕರವಾದ ಪಾಲಕ್ ಪಕೋಡಾ ಚಾಟ್ ತಯಾರಿಸೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ.
ಕೊಬ್ಬರಿ ಮತ್ತು ಶೇಂಗಾ ಚಟ್ನಿ ಪುಡಿಯನ್ನು ಈ ರೀತಿ ತಯಾರಿಸಿ ನೋಡಿ..
ಬೇಕಾಗುವ ಸಾಮಗ್ರಿ: ಒಂದು...
ಆಲೂ ಟಿಕ್ಕಿ ಚಾಟ್ ಕರ್ನಾಟದಲ್ಲಿ ಹೆಚ್ಚಾಗಿ ಸಿಗೋದಿಲ್ಲ. ಆದ್ರೆ ನೀವು ಇದನ್ನ ಮನೆಯಲ್ಲಿ ತಯಾರಿಸಿ ತಿನ್ನಬಹುದು. ಹಾಗಾಗಿ ನಾವಿಂದು ಮನೆಯಲ್ಲೇ ಆಲೂ ಟಿಕ್ಕಿ ಚಾಟನ್ನ ತಯಾರಿಸೋದು ಹೇಗೆ..? ಇದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
ಒಂದೇ ಬಜ್ಜಿ ಹಿಟ್ಟಿನಲ್ಲಿ ಎಷ್ಟೆಲ್ಲ ವೆರೈಟಿಯ ಬಜ್ಜಿ ತಯಾರಿಸಬಹುದು ಗೊತ್ತಾ..?
ಬೇಕಾಗುವ ಸಾಮಗ್ರಿ: ಎರಡರಿಂದ ಮೂರು ಬೇಯಿಸಿ, ಸ್ಮ್ಯಾಶ್ ಮಾಡಿದ...
ಮಳೆಗಾಲದಲ್ಲಿ ಬಜ್ಜಿ- ಬೋಂಡಾ ತಿನ್ನುವ ಮಜಾನೇ ಬೇರೆ. ಆದ್ರೆ ನೀವು ಒಂದೇ ಬಾರಿ ಒಂದೇ ಬ್ಯಾಟರ್ ಬಳಸಿ 4ರಿಂದ 5 ರಿತೀಯ ಬಜ್ಜಿಯನ್ನ ತಯಾರಿಸಬಹುದು. ಹಾಗಾದ್ರೆ ಒಂದು ಬ್ಯಾಟರ್‌ನಲ್ಲಿ ಯಾವ ಯಾವ ಬಜ್ಜಿ ತಯಾರಿಸಿ, ತಿನ್ನಬಹುದು..? ಈ ಹಿಟ್ಟು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಈ ಹೊಸ ತಿಂಡಿಯನ್ನ ಒಮ್ಮೆ ಟ್ರೈ ಮಾಡಿದ್ರೆ, ನೀವು...
https://youtu.be/sNnp9hz5LOA
ಟೆಂಪಲ್ ಸ್ಟೈಲ್ ರಸಮ್ ಎಷ್ಟು ಸ್ವಾದಿಷ್ಟಕರವಾಗಿರತ್ತೆ ಅಂತಾ ತಿಂದವರಿಗೇ ಗೊತ್ತಿರತ್ತೆ. ಇಂಥ ರಸಮ್‌ನಾ ನಾವು ಕೂಡ ಮನೆಯಲ್ಲೇ ಮಾಡ್ಬೇಕು ಅನ್ನೋದು ತುಂಬಾ ಜನರ ಆಸೆಯಾಗಿದೆ. ಹಾಗಾಗಿ ನಾವಿಂದು ಮನೆಯಲ್ಲೇ ಟೆಂಪಲ್ ಸ್ಟೈಲ್ ರಸಮ್ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ನಾಲ್ಕು ಸ್ಪೂನ್ ತೊಗರಿ ಬೇಳೆ, ಮೂರು ಟೊಮೆಟೋ, ಕೊಂಚ ಕೊತ್ತೊಂಬರಿ ಸೊಪ್ಪು, ಎರಡು...
https://youtu.be/sNnp9hz5LOA
ಉತ್ತರ ಭಾರತದ ತಿಂಡಿಯಾದ ದಾಬೇಲಿ ಕರ್ನಾಟಕದಲ್ಲೂ ಸಿಗುತ್ತದೆ. ಆದ್ರೆ ಇದು ಅಪರೂಪಕ್ಕೆ ಮಾರಾಟವಾಗುವ ಖಾದ್ಯ. ಆದ್ರೆ ನಿಮಗೆ ಈ ಖಾದ್ಯವನ್ನ ತಿನ್ನಬೇಕು ಅಂತಾ ಅನ್ನಿಸಿದ್ರೆ, ನೀವು ಬನ್ ತರಿಸಿ, ಇದನ್ನ ಮನೆಯಲ್ಲೇ ತಯಾರಿಸಿ ತಿನ್ನಬಹುದು. ಹಾಗಾಗಿ ಇಂದು ನಾವು ದಾಬೆಲಿಯನ್ನ ಮನೆಯಲ್ಲೇ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಬನ್, ಬೇಯಿಸಿ ಮ್ಯಾಶ್...