https://youtu.be/8SMjtr8qD4c
ಓರ್ವ ಹೆಣ್ಣು ಮೊದಲ ಬಾರಿ ಗರ್ಭಿಣಿಯಾದಾಗ, ಆಕೆಯ ಮನಸ್ಸಲ್ಲಿ ಹಲವು ಗೊಂದಲಗಳಿರುತ್ತದೆ. ಈ ಸಮಯದಲ್ಲಿ ಯಾವ ಆಹಾರ ತಿನ್ನಬೇಕು, ಯಾವ ಆಹಾರ ತಿನ್ನಬಾರದು. ಅದು ತಿಂದ್ರೆ, ಹೀಗಾಗತ್ತೆ. ಇದು ತಿಂದ್ರೆ ಹಾಗಾಗತ್ತೆ ಅಂತೆಲ್ಲ ಜನ ಹೇಳೋದು ಕೇಳಿ, ತಾನು ಯಾವ ಆಹಾರ ತಿನ್ನಬೇಕು ಅನ್ನೋದೇ ಆಕೆಗೆ ಗೊತ್ತಾಗುವುದಿಲ್ಲ. ಇದರ ಮಧ್ಯೆ ಹೀಗಾದ್ರೆ ಗಂಡು ಮಗು,...
https://youtu.be/RxNIOm-WXZg
ನಮ್ಮ ಭಾರತೀಯ ಕೃಷಿ ಪದ್ಧತಿಯಲ್ಲಿ ಹಲವರು, ಹಲವು ರೀತಿಯ ಟ್ರಿಕ್ ಬಳಸಿ, ತಮ್ಮ ಬೆಳೆ ಬೆಳೆಯುತ್ತಾರೆ. ಅದನ್ನ ತೆಗೆಯುವಾಗಲು ಸುಮಾರು ಟ್ರಿಕ್‌ಗಳಿದೆ. ಈಗಂತೂ ಅಷ್ಟುದ್ದ ಅಡಿಕೆ ಮಮರದ ಅಡಿಕೆ ಬೆಳೆಯನ್ನು ತೆಗೆಯುವುದಿದ್ದರೆ, ಯಾರದ್ದೂ ಸಹಾಯವಿಲ್ಲದೇ, ಅದಕ್ಕಾಗಿಯೇ ಸಿಗುವ ಯಂತ್ರ ಬಳಸಿ, ಅಡಿಕೆ ತೆಗಿಯಬಹುದು. ಅದೇ ರೀತಿ, ಹಣ್ಣು ಹಂಪಲು ತೆಗೆಯುವುದಿದ್ದರೂ, ಹಲವು ಉಪಾಯಗಳನ್ನು ಬಳಸಲಾಗುತ್ತದೆ.
ಉದ್ಯಮಿ...
ಮೊದಲೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿರಲಿಲ್ಲ. ಬಸ್‌ಗಳ ಸಂಖ್ಯೆ ಕೂಡ ತೀರಾ ಕಡಿಮೆ ಇತ್ತು. ಹಾಗಾಗಿ ಜನ ನಡೆದೇ ತಮ್ಮ ಸ್ಥಾನ ತಲುಪುತ್ತಿದ್ದರು. ಹಾಗಾಗಿ ಹಿಂದಿನವರು ಗಟ್ಟಿಮುಟ್ಟಾಗಿದ್ದರು. ಸ್ವಾತಂತ್ರ ಕಾಲದಲ್ಲಿ ಜನಿಸಿದವರು ಈಗಲೂ ಕೂಡ ಬದುಕಿದ್ದಾರೆ. ಅದಕ್ಕೆ ಕಾರಣ, ಅವರು ಜೀವಿಸುತ್ತಿದ್ದ ರೀತಿ. ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆ, ಉತ್ತಮ ಆಹಾರವೇ ಅವರ ಈ ಶಕ್ತಿಯ ಗುಟ್ಟಾಗಿತ್ತು.
ಆದ್ರೆ ಈಗ...
ಕೆಲವರಿಗೆ ಸಿಹಿ ತಿಂಡಿ ತಿನ್ನಬೇಕು ಅಂತಾ ಅನ್ನಿಸುತ್ತೆ. ಆದ್ರೆ ಸಿಹಿ ತಿಂದ್ರೆ ಎಲ್ಲಿ ಶುಗರ್ ಬರತ್ತೋ ಅನ್ನೋ ಭಯ. ಇನ್ನು ಶುಗರ್ ಇದ್ದವರಿಗೂ ಸಿಹಿ ತಿನ್ನೋಕ್ಕೆ ಆಸೆ. ಆದ್ರೆ ಎಲ್ಲಿ ಶುಗರ್ ಹೆಚ್ಚಾಗತ್ತೆ ಅನ್ನೋ ಭಯ.. ಹಾಗಾಗಿ ನಾವಿಂದು ಆರೋಗ್ಯಕರ ಮತ್ತು ರುಚಿಕರ ಲಡ್ಡು ರೆಸಿಪಿ ತಂದಿದ್ದೇವೆ. ಈ ಲಡ್ಡುವಿನಲ್ಲಿ ಸಕ್ಕರೆ ಬಳಸಲಾಗಿಲ್ಲ. ಹಾಗಾದ್ರೆ...
ಕೆಲವರಿಗೆ ಸಿಹಿ ತಿಂಡಿ ತಿನ್ನಬೇಕು ಅಂತಾ ಅನ್ನಿಸುತ್ತೆ. ಆದ್ರೆ ಸಿಹಿ ತಿಂದ್ರೆ ಎಲ್ಲಿ ಶುಗರ್ ಬರತ್ತೋ ಅನ್ನೋ ಭಯ. ಇನ್ನು ಶುಗರ್ ಇದ್ದವರಿಗೂ ಸಿಹಿ ತಿನ್ನೋಕ್ಕೆ ಆಸೆ. ಆದ್ರೆ ಎಲ್ಲಿ ಶುಗರ್ ಹೆಚ್ಚಾಗತ್ತೆ ಅನ್ನೋ ಭಯ.. ಹಾಗಾಗಿ ನಾವಿಂದು ಆರೋಗ್ಯಕರ ಮತ್ತು ರುಚಿಕರ ಲಡ್ಡು ರೆಸಿಪಿ ತಂದಿದ್ದೇವೆ. ಈ ಲಡ್ಡುವಿನಲ್ಲಿ ಬೆಲ್ಲ, ಸಕ್ಕರೆ, ಜೇನುತುಪ್ಪ...
ನಾವಿಂದು ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನು ಬಳಸಿ, ದಿ ಬೆಸ್ಟ್ ಸ್ಕ್ರಬರ್ ತಯಾರಿಸೋದು ಹೇಗೆ ಅಂತಾ ಹೇಳ್ತೀವಿ. ಇದನ್ನ ನೀವು ಮನೆಯಲ್ಲಿ ತಯಾರಿಸಿ, ಅಪ್ಲೈ ಮಾಡಿ, ರಿಸಲ್ಟ್ ಕಂಡ ಬಳಿಕ, ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬರ್‌ಗಳನ್ನ ಮರೆತೇ ಬಿಡ್ತೀರಾ.. ಅಷ್ಟು ಬೆಸ್ಟ್ ಈ ಹೋಮ್ ಮೇಡ್ ಸ್ಕ್ರಬರ್. ಹಾಗಾದ್ರೆ ಇದಕ್ಕೆ ಬೇಕಾಗಿರೋ ಮಸಾಮಗ್ರಿಗಳೇನು..? ಇದನ್ನ ತಯಾರಿಸೋದು...
ಆ್ಯಲೋವೆರಾ ಅಂದ್ರೆ ನಮ್ಮ ಹಲವು ಸಮಸ್ಯೆಗಳಿಗೆ ರಾಮ ಬಾಣವಿದ್ದಂತೆ. ಕೂದಲ ಬುಡಕ್ಕೆ ಹಚ್ಚಿದ್ರೆ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗತ್ತೆ. ಮುಖಕ್ಕೆ ಹಚ್ಚಿದ್ರೆ, ಸ್ಕಿನ್ ಮೇಲೆ ಒಂದು ಕಲೆಯೂ ಕಾಣಸಿಗಲ್ಲಾ. ಇನ್ನು ಸುಟ್ಟ ಗಾಯಕ್ಕೆ ಹಚ್ಚಿದ್ರೆ, ಅಲ್ಲಿ ಸುಟ್ಟಿತ್ತು ಅನ್ನೋದೇ ಗೊತ್ತಾಗಲ್ಲಾ, ಹಂಗೆ ವಾಸಿಯಾಗತ್ತೆ. ಇನ್ನು ಇದನ್ನ ಸೇವಿಸಿದ್ರೆ, ಹೊಟ್ಟೆ ನೋವಿನ ಸಮಸ್ಯೂ ಕಡಿಮೆಯಾಗತ್ತೆ.
ಹಾಗಂತ ಗರ್ಭಿಣಿಯರು...
ಇಂದಿನ ಯುವ ಪೀಳಿಗೆಯವರು ತಿಂಗಳಿಗೆ ಎರಡು ಬಾರಿಯಾದರೂ ಬ್ಯೂಟಿ ಪಾರ್ಲರ್‌ಗೆ ಹೋಗ್ತಾರೆ. ಅಲ್ಲಿ, ಕ್ಲೀನ್ ಅಪ್, ಫೇಸ್‌ಪ್ಯಾಕ್, ಬ್ಲೀಚಿಂಗ್ ಇತ್ಯಾದಿ ಮಾಡಿಸಿ, ದಿನಗಳೆದಂತೆ ಮುಖದ ನ್ಯಾಚುರಲ್ ಬ್ಯೂಟಿ ಕಳೆದುಕೊಳ್ತಾರೆ. ಅಲ್ಲದೇ, ಮಾರುಕಟ್ಟೆಯಲ್ಲಿ ಸಿಗುವ ವಿಭಿನ್ನ ತರಹದ ಕ್ರೀಮ್, ಜೆಲ್‌ಗಳನ್ನು ಬಳಸಿ, ಇರುವ ಸೌಂದರ್ಯವನ್ನೂ ಕಳೆದುಕೊಳ್ತಿದ್ದಾರೆ. ಅಂಥವರಿಗಾಗಿ ನಾವಿಂದು ಒಂದು ಫೇಸ್‌ಪ್ಯಾಕ್ ರೆಸಿಪಿ ತಂದಿದ್ದೇವೆ. ಅದ್ಯಾವುದು..?...
ತರಕಾರಿ ಸೇವಿಸಿದ್ರೆ, ಆರೋಗ್ಯಕ್ಕೆ ಒಳ್ಳೆಯದು ಅಂತಾ ನಮಗೆ ಗೊತ್ತು. ಆದ್ರೆ ಹಲವು ತರಕಾರಿಗಳನ್ನ ಅಗತ್ಯಕ್ಕಿಂತ ಹೆಚ್ಚು ತಿಂದ್ರೆ, ಅದು ನಮಗೆ ಆರೋಗ್ಯ ಸಮಸ್ಯೆಯನ್ನ ತಂದೊಡ್ಡುತ್ತದೆ ಅಂತಾ ನಮಗೆ ಗೊತ್ತು. ಬಟಾಟೆ ಹೆಚ್ಚು ತಿಂದ್ರೆ ಹೊಟ್ಟೆ ನೋವು ಬರತ್ತೆ. ಬದನೆ ಹೆಚ್ಚು ತಿಂದ್ರೆ ದೇಹದಲ್ಲಿ ನಂಜಾಗತ್ತೆ. ಹೀಗೆ ಅನೇಕ ತರಕಾರಿಗಳು ಸೈಡ್ ಎಫೆಕ್ಟ್ ಕೊಡುತ್ತದೆ. ಆದ್ರೆ...
ಕೆಲವರು ಕಿವಿ ನೋವಾದ್ರೆ, ಅಥವಾ ಕಿವಿಗೆ ಯಾವುದಾದರೂ ಹುಳ ಹೋದ್ರೆ ಅದನ್ನ ತೆಗೆಯಲು ಕಿವಿಗೆ ಎಣ್ಣೆ ಹಾಕುತ್ತಾರೆ. ಅಲ್ಲದೇ, ಕಿವಿಯಲ್ಲಿರುವ ಕಸ ತೆಗೆಯಲು ಕೂಡ ಕಿವಿಗೆ ಎಣ್ಣೆ ಹಾಕುತ್ತಾರೆ. ಆದ್ರೆ ಹೀಗೆ ಕಿವಿಗೆ ಎಣ್ಣೆ ಹಾಕೋದು ಸರಿನಾ..? ತಪ್ಪಾ..? ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರತ್ತಾ..? ಕಿವಿಯ ಸಮಸ್ಯೆ ಉಂಟಾಗತ್ತಾ..? ಇತ್ಯಾದಿ ವಿಷಯಗಳ...