ಭಾರತದಲ್ಲಿ ಸಿಗುವಷ್ಟು ವೆರೈಟಿ ತಿಂಡಿ ಬೇರೆ ದೇಶದಲ್ಲಿ ಸಿಗೋಕ್ಕೆ ಚಾನ್ಸೇ ಇಲ್ಲಾ. ಅಷ್ಟು ವೆರೈಟಿಯ ತಿಂಡಿ ಇಲ್ಲಿ ಸಿಗತ್ತೆ. ಕರಿದ, ಹುರಿದ, ಬೇಯಿಸಿದ ಹೀಗೆ ಹಲವಾರು ರೀತಿಯಿಂದ ತಯಾರಾದ ಕೋಟ್ಯಂತರ ಖಾದ್ಯಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ಅಂಥ ಸ್ವಾದಿಷ್ಟ ಖಾದ್ಯಗಳಲ್ಲಿ ಇಂದು ನಾವು ನಿಮಗೆ 5 ತಿಂಡಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ...
ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ ಹೋಗೋಕ್ಕೆ ಎಲ್ಲರಿಗೂ ಸಾಧ್ಯವಿಲ್ಲ. ಅದು ದುಡ್ಡಿರೋರಿಗೆ ಮಾತ್ರ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ನಾವು ನೀವು ಚಿಕ್ಕ ಪುಟ್ಟ ಹೊಟೇಲ್‌ಗಳಿಗೆ ಹೋಗಿರ್ತೀವಿ. ವೆರೈಟಿ ತಿಂಡಿ ತಿಂದಿರ್ತೀವಿ. ಆದ್ರೆ ವಿಶ್ವದಲ್ಲಿರುವ ಕೆಲವು ವಿಚಿತ್ರ ರೆಸ್ಟೋರೆಂಟ್ಗಳ ಬಗ್ಗೆ ನೀವು ತಿಳಿದಿರೋಕ್ಕೆ ಸಾಧ್ಯಾನೇ ಇಲ್ಲ. ಅಂಥ ರೆಸ್ಟೋರೆಂಟ್‌ಗಳ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ನೀಡಲಿದ್ದೇವೆ.
ಬ್ಲೈಂಡ್ ಕೆಫೆ...
ಒಂದು ಹೊತ್ತು ಊಟ ಬಿಟ್ಟಾದ್ರೂ ಇರ್ತಿವಿ. ಆದ್ರೆ ಮೊಬೈಲ್ ಬಿಟ್ಟು ಇರೋಕ್ಕೆ ಸಾಧ್ಯವಿಲ್ಲಾ ಅನ್ನೋ ಜನರಿರುವ ಜಮಾನಾ ಇದು. ದೊಡ್ಡ ದೊಡ್ಡ ಶ್ರೀಮಂತರಿಂದ ಹಿಡಿದು ಬಡವರ ತನಕ ಎಲ್ಲರ ಬಳಿಯೂ ಈಗ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿರುವುದರಿಂದ, ಆರೋಗ್ಯ ಸಮಸ್ಯೆಯೂ ಹೆಚ್ಚಾಗಿದೆ. ಸ್ಮಾರ್ಟ್ ಫೋನ್‌ನಿಂದ ನಮಗೆ ಎಷ್ಟು...
ಬೇಸಿಗೆ ಗಾಲ ಶುರುವಾಗಿದೆ. ಆಗಾಗ ಬಾಯಾರಿಕೆಯಾಗುವ ಕಾರಣಕ್ಕೆ, ಜನ ತಂಪು ತಂಪಾದ ಜ್ಯೂಸ್ ಮೊರೆ ಹೋಗುವುದು ಸಾಮಾನ್ಯ. ಈ ಸಮಯದಲ್ಲಿ ಕೆಲವರಿಗೆ ಅಜೀರ್ಣ ಸಮಸ್ಯೆಯೂ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿವತ್ತು, ಆರೋಗ್ಯಕರವಾದ, ಬಾಯಾರಿಕೆಯನ್ನೂ ನೀಗಿಸುವ, ರುಚಿಕರ ಮಸಾಲಾ ಮಜ್ಜಿಗೆ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು...
ಬೇಸಿಗೆಗಾಲ ಶುರುವಾಗಿದೆ. ಸುಮ್ಮನೆ ಕೂತರೂ ಕೂಡ ಬಾಯಾರಿಕೆಯಾಗುವ ಹೊತ್ತು ಇದು. ಇಂಥ ಹೊತ್ತಲ್ಲಿ, ನಾವು ಬರೀ ನೀರು ಕುಡಿಯುವ ಬದಲು ಥರಹೇವಾರಿ ಜ್ಯೂಸ್ ಕುಡಿಯೋದು ಬೆಸ್ಟ್. ಹಾಗಾಗಿ ನಾವು 4 ಥರದ ಜ್ಯೂಸ್ ರೆಸಿಪಿಯನ್ನ ನಿಮಗಾಗಿ ತಂದಿದ್ದೇವೆ. ಈ ರೆಸಿಪಿಯಲ್ಲಿ ಸಕ್ಕರೆ ಬದಲು ನೀವು ಬೆಲ್ಲವನ್ನೂ ಬಳಸಬಹುದು. ಹಾಗಾದ್ರೆ ಆ ರೆಸಿಪಿ ಯಾವುದು..? ಅದನ್ನು...
ನಾವು ಸಾಧಾರಣವಾಗಿ ಗೋಧಿ ಹಿಟ್ಟಿನ ಚಪಾತಿ ಮಾಡ್ತೇವೆ. ಆದ್ರೆ ಇದೇನಿದು ಸಾತ್ವಿಕ ಚಪಾತಿ ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ, ಇದು ತರಕಾರಿಯೊಂದಿಗೆ ಮಾಡುವ ಚಪಾತಿ. ಇದರಲ್ಲಿ ಅರ್ಧ ಭಾಗ ತರಕಾರಿ ಮತ್ತು ಅರ್ಧ ಭಾಗ ಗೋಧಿ ಹಿಟ್ಟನ್ನ ಬಳಸಿ ಚಪಾತಿ ತಯಾರಿಸಲಾಗತ್ತೆ. ಇದರ ಜೊತೆಗೆ ಸಾತ್ವಿಕ ಪಲ್ಯದ ರೆಸಿಪಿನೂ ಇದೆ. ಹಾಗಾದ್ರೆ ಮೂರು ಸಾತ್ವಿಕ ಚಪಾತಿ...
ತುಂಬಾ ಜನ ಆರೋಗ್ಯಕರವಾದ ಊಟಾ ಮಾಡ್ತಾರೆ. ಹಸಿ ತರಕಾರಿ, ಹೆಚ್ಚು ಎಣ್ಣೆ, ಬೆಣ್ಣೆ ಬಳಸದೇ ಮಾಡಿದ ಸೂಪ್, ದಾಲ್, ಚಪಾತಿ ಎಲ್ಲಾ ತಿಂತಾರೆ. ಫ್ರೆಶ್ ಹಣ್ಣುಗಳನ್ನ ಕೂಡ ತಿಂತಾರೆ. ಆದ್ರೆ ಅದಾದ ಬಳಿಕ, ಕೆಲ ತಪ್ಪುಗಳನ್ನು ಮಾಡ್ತಾರೆ. ಆ ತಪ್ಪುಗಳ ಕಾರಣದಿಂದಲೇ, ನೀವೆಷ್ಟೇ ಒಳ್ಳೆ ಆಹಾರ ತಿಂದ್ರೂ, ಅದರಿಂದ ಆರೋಗ್ಯಕ್ಕೇನೂ ಪ್ರಯೋಜನವಾಗುವುದಿಲ್ಲ. ಹಾಗಾದ್ರೆ ಬನ್ನಿ...
ನಾವು ಪ್ರವಾಸಕ್ಕೆ ಅಥವಾ ಎಲ್ಲಾದರೂ ಹೊರಗಡೆ ಹೋಗುವಾಗ, ನೀರಿನ ಬಾಟಲಿಯನ್ನ ಮರೆತು ಹೋದರೆ, ಅಂಗಡಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ಮಿನರಲ್ ವಾಟರ್ ಖರೀದಿ ಮಾಡ್ತೇವೆ. ಮತ್ತು ಅದನ್ನ ಅರ್ಧ ದಿನವಾದರೂ ಇರಿಸಿ, ಕುಡಿಯುತ್ತೇವೆ. ಆದ್ರೆ ಅಂಥ ನೀರು ಅದೆಷ್ಟು ಕೆಟ್ಟದ್ದು ಅನ್ನುವ ಅಂದಾಜು ಕೂಡ ನಮಗರೋದಿಲ್ಲಾ. ಹಾಗಾದ್ರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ಕುಡಿದರೆ,...
ಪಪ್ಪಾಯಿ ಹಣ್ಣು ತಿಂದ್ರೆ ಆರೋಗ್ಯಕ್ಕಾಗುವ ಪ್ರಯೋಜನಗಳೇನು..? ಪಪ್ಪಾಯಿ ಹಣ್ಣಿನ ಫೇಸ್‌ಪ್ಯಾಕ್ ಬಳಸಿದ್ರೆ ಏನು ಲಾಭ..? ಇವುಗಳ ಬಗ್ಗೆ ಎಲ್ಲ ನಾವು ನಿಮಗೆ ಈ ಮೊದಲೇ ತಿಳಿಸಿದ್ದೇವೆ. ಆದ್ರೆ ಇಂದು ನಾವು ಪಪ್ಪಾಯಿ ಕಾಯಿ ಬಳಸುವುದರಿಂದಲೂ ಕೆಲ ಪ್ರಯೋಜನಗಳಿದೆ. ಅದರ ಬಗ್ಗೆ ತಿಳಿಸಲಿದ್ದೇವೆ. ಹಾಗಾದ್ರೆ ಪಪ್ಪಾಯಿ ಕಾಯಿ ಬಳಕೆಯ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಡಯಾಬಿಟೀಸ್...
ಯಾವ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯತ್ತೋ, ಆ ಮನೆಯಲ್ಲಿ ಯಾವಾಗಲೂ ಸುಖ, ಶಾಂತಿ, ನೆಮ್ಮದಿ ನೆಲೆಸಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ತುಳಸಿ ಅಂದ್ರೆ ಲಕ್ಷ್ಮೀ ದೇವಿಯ ಪ್ರತಿರೂಪ. ಹಾಗಾಗಿ ಇಂದು ನಾವು ಈ ತುಳಸಿ ಗಿಡವನ್ನ ಸಮೃದ್ಧವಾಗಿ ಬೆಳೆಸಬೇಕು ಅಂದ್ರೆ, ಯಾವ ಯಾವ ಟಿಪ್ಸ್ ಫಾಲೋ ಮಾಡ್ಬೇಕು ಅಂತಾ ಹೇಳಲಿದ್ದೇವೆ. ಹಾಗಾದ್ರೆ...