ಬರಪೀಡಿತ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದ ಬಳಿಕ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ರಾಜ್ಯ ಸರ್ಕಾರವು 508 ಎಕರೆ ಜಾಗ ಗುರುತಿಸಿದೆ. ಕೇಂದ್ರ ಸರ್ಕಾರಕ್ಕೆ ವಿವರಣೆಯನ್ನೂ ನೀಡಿದೆ.
ಯೋಜನೆಯ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ,...
ಮೊದಲ ಭಾಗದಲ್ಲಿ ನಾವು ಜನ್ನಪ್ಪ ಕಾಡು ಕಡಿದ ಬಗ್ಗೆ, ರಾಜನಿಗೆ ಸಹಾಯ ಮಾಡಿದ ಬಗ್ಗೆ ಹೇಳಿದ್ದೆವು. ಜನ್ನಪ್ಪನಿಗೆ ಕಷ್ಟ ಒದಗಿ ಬಂದಾಗ, ರಾಜನ ಬಳಿ ಸಹಾಯ ಕೇಳಲು ಹೋಗುತ್ತಾನೆ. ಅಲ್ಲೇನಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಜನ್ನಪ್ಪ ರಾಜನ ಬಳಿ ಸಹಾಯ ಕೇಳಲು ಹೋದಾಗ, ರಾಜ ಅವನನ್ನು ಹೊರಗೆ ನಿಲ್ಲಿಸುತ್ತಾನೆ. ಒಳಗೆ ತನ್ನ ಮಂತ್ರಿಗಳ ಬಳಿ...
ಯಾರಿಗೂ ಕೂಡ ತಾನು ಹುಟ್ಟುವಾಗ ಹೇಗಿದ್ದೆನೋ, ಯವ್ವನದಲ್ಲಿ ಹೇಗಿದ್ದೆನೋ, ವೃದ್ಧಾಪ್ಯದಲ್ಲೂ ಅದೇ ಸ್ಥಿತಿಯಲ್ಲಿರಬೇಕು ಅಂತಾ ಇರುವುದಿಲ್ಲ. ಅಂದ್ರೆ ತಾನು ಹುಟ್ಟುವಾಗ ಬಡವನಾಗಿದ್ದಿರಬಹುದು. ಯವ್ವನದಲ್ಲಿ ದುಡಿದರೂ ಅಷ್ಟು ಶ್ರೀಮಂತನಲ್ಲದಿರಬಹುದು. ಆದ್ರೆ ವೃದ್ಧಾಪ್ಯದಲ್ಲಿ ಯಾರೆದುರು ಕೈ ಚಾಚದೇ, ಕುಳಿತು ಆರಾಮವಾಗಿ ಉಣ್ಣುವಷ್ಟು ಶ್ರೀಮಂತನಾಗಿರಬೇಕು ಅನ್ನೋ ಆಸೆ ಇರುತ್ತದೆ. ನಿಮಗೂ ಈ ಆಸೆ ಇದ್ದರೆ, ಇದಕ್ಕೆ ಸಂಬಂಧಪಟ್ಟ ಕೆಲ...
ಕೆಲವರಿಗೆ ತಾನು ಜೀವನದಲ್ಲಿ ಏನಾದರೂ ಸಾಧಿಸಬೇಕು, ಯಶಸ್ಸು ಗಳಿಸಬೇಕು ಅನ್ನೋ ಆಸೆ ಇರುತ್ತದೆ. ಉದಾಹರಣೆಗೆ ಒಂದು ಕಂಪನಿ ಕಟ್ಟಬೇಕು. ಅದರಲ್ಲಿ ಹಲವಾರು ಮಂದಿಗೆ ತಾನು ಕೆಲಸ ಕೊಡಬೇಕು, ಲೀಡರ್ ಆಗಬೇಕು ಅನ್ನೋ ಆಸೆ ಇರುತ್ತದೆ. ಅಥವಾ ತಾನು ಕೆಲಸ ಮಾಡುವ ಕಂಪನಿಯಲ್ಲೇ ಲೀಡರ್ ಆದ್ರೂ ಆಗ್ಬೇಕು ಅಂತಾ ಇರತ್ತೆ. ಆದ್ರೆ ಆ ಲೀಡರ್‌ಶಿಪ್ ಹೇಗೆ...
ಹಾಸನ : ಪರಿಸರ ವಾದಿಗಳ ಬಗ್ಗೆ ಹಗುರವಾಗಿ ಮಾತನಾಡುವ ಜನಪ್ರತಿನಿಧಿಗಳು ಹಾಗೂ ಮುಖಂಡರು ತಾಕತ್ತಿದ್ದರೆ, ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲಿ ಎಂದು ಪರಿಸರವಾದಿ ಹಾಗೂ ಕಾಡಾನೆ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಗೌಡ ಸವಾಲು ಹಾಕಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗಳ ವಾಸಸ್ಥಾನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಆಗುತ್ತಿರುವ ಭಾರಿ ಶಬ್ದ...
ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲ ವೀಡಿಯೋಗಳು, ಮನಸ್ಸಿಗೆ ನೆಮ್ಮದಿ ಕೊಟ್ರೆ, ಇನ್ನು ಕೆಲವು ವೀಡಿಯೋಗಳು ಬೇಸರ ತರಿಸುತ್ತದೆ. ಮತ್ತೆ ಕೆಲವು ವೀಡಿಯೋ ನಮಗೆ ನಗು ತರಿಸುತ್ತದೆ. ಆದ್ರೆ ನಾವಿಂದು ನಿಮಗೆ ತೋರಿಸಲಿರುವ ವೀಡಿಯೋ ನೋಡಿದ್ರೆ, ನಿಮ್ಮ ಎದೆ ಝಲ್ ಎನ್ನಲಿದೆ. ಅಷ್ಟು ಭಯಂಕರವಾಗಿದೆ ಈ ವೀಡಿಯೋ.
ಇಂಡಿಯನ್ ಫಾರೆಸ್ಟ್ ಸರ್ವಿಸ್ ಆಫೀಸರ್ ಸುಸಾಂತಾ ನಂದಾ ತಮ್ಮ...