ಬುಟ್ಟಿಗೆ ಬೀಳಿಸಿಕೊಂಡು ಮದುವೆ ನೆಪದಲ್ಲಿ ಯುವಕ ವಂಚನೆ ಮಾಡಿದ್ದಾರೆ. ಬುದ್ದಿವಂತ ಸಿನಿಮಾದ ಹೀರೋ, ಉಪೇಂದ್ರ ಸ್ಟೈಲ್‌ನಲ್ಲಿ ಯುವತಿಯರನ್ನ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. 31 ವರ್ಷದ ಮಿಥುನ್ ಕುಮಾರ್, ತಂದೆ-ತಾಯಿ ಇಲ್ಲದ ಅಮಾಯಕ ಯುವತಿಯರನ್ನ ಟಾರ್ಗೆಟ್ ಮಾಡಿ ಮದುವೆಯಾಗಿ ವಂಚಿಸುತ್ತಿದ್ದ. ನಂತರ ಆರು ತಿಂಗಳ ಸಂಸಾರ ಮಾಡಿ, ದುಡ್ಡು ಮತ್ತು ಒಡವೆ ದೋಚಿ ಪರಾರಿಯಾಗುತ್ತಿದ್ದನು.
ಬೆಂಗಳೂರು...
ಪೂಜೆ ಮಾಡಿಸೋಣ... ನಿಮ್ಮ ಕುಟುಂಬದ ಮೇಲೆ ಗಂಡಾಂತರ ಇದೆ. ದೇವರಿಗೆ ಚಿನ್ನ ಅರ್ಪಿಸಿದರೆ ಎಲ್ಲವೂ ಸರಿಯಾಗುತ್ತೆ! ಅಂತ ಹೇಳಿ ಪೂಜೆ ಹೆಸರಿನಲ್ಲಿ ಇತ್ತೀಚೆಗೆ ₹20 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನ ಸಿಂಧನೂರಿನ ಮೂವರು, ಹಾವೇರಿ ಯುವತಿಗೆ ವಂಚಿಸಿದ್ದಾರೆ.
ಹಾವೇರಿ ಜಿಲ್ಲೆಯ ಯುವತಿಯನ್ನು ಟಾರ್ಗೆಟ್ ಮಾಡಿಕೊಂಡು, ಜ್ಯೋತಿಷ್ಯ, ಪೂಜಾ ಪರಿಹಾರ ಎಂಬ ಹೆಸರಿನಲ್ಲಿ ಮೂವರು ವ್ಯಕ್ತಿಗಳು ಸೇರಿ...
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಭಾವಿ ನಾಯಕರ ಹೆಸರಿನಲ್ಲಿ ವಂಚನೆ ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಈ ನಡುವೆ ತುಮಕೂರಿನಲ್ಲಿ ಕೂಡ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಸಹಿ ದುರುಪಯೋಗ ಮಾಡಿಕೊಂಡು ವಂಚನೆ ಮಾಡಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು...
ದಾವಣಗೆರೆ: ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತು ಕೇಳಿದ್ದೆವು ಆದರೆ ಈಗ ಮಾತು ಬಲ್ಲವರು ಮೋಸಗಾರ ಎಂಬ ಮಾತು ಚಾಲ್ತಿಯಲ್ಲಿದೆ ಎಂಬುದು ಸಾಬೀತಾಗಿದೆ.ಯಾಕೆಂದರೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಮಾತುಬಲ್ಲವನಾಗಿದ್ದರೆ ಜನ ಅವನಿಂದ ಸಲೀಸಾಗಿ ಮೋಸಹೋಗುತ್ತಾರೆ ಇಲ್ಲಿಯ ಜನರು ಸಹ ಅವರ ಮಾತಿಗೆ ಮರುಳಾಗಿ ಕೈಯಲ್ಲಿರರುವ ದುಡ್ಡು ಕಳೆದುಕೊಂಡು ಈಗ ಠಾಣೆ ಮೆಟ್ಟಿಲೇರಿದ್ದಾರೆ.
ಹೌದು ಸ್ನೇಹಿತರೆ...
Andhra pradesh:
ಮುಖ್ಯಮಂತ್ರಿ ಆಪ್ತ ಸಲಹೆಗಾರನೆಂದು ಕೋಟಿ ಕೋಟಿ ಹಣವನ್ನು 60 ಕಂಪನಿಗಳಿಂದ ವಂಚಿಸಿದವನ್ನು ಬಂಧಿಸಲಾಗಿದೆ.
ಬಂದಿತ ಆರೋಪಿಯು ಆಂದ್ರ ಪ್ರದೇಶದ ನ್ ರೈಸರ್ಸ ತಂಡದ ಮಾಜಿ ಆಟಗಾರನಾಗಿದ್ದು ನಾಗರಾಜ ಬುಡಮಾರು ಎಂದು ಗುರುತಿಸಲಾಗಿದೆ. ಇವನು ಸನಾರೈಸರ್ಸ ತಂಡದಲ್ಲಿ ಮಾಜಿ ಆಟಗಾರನಾಗಿದ್ದು ಆರೋಪಿಯು ತನ್ನನ್ನು ಆಂದ್ರದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿಯ ಪಿಎ ಎಂದು ಹೇಳಿ...
Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...