ಪತ್ನಿ(ಪತಿಯೂ ಕೂಡ), ಮಿತ್ರ ಮತ್ತು ಕೆಲಸಗಾರ ಉತ್ತಮನಾಗಿದ್ದರೆ, ಅವರನ್ನು ಪಡೆದ ವ್ಯಕ್ತಿ ಜೀವನದಲ್ಲಿ ನೆಮ್ಮದಿಂಯಿಂದಿರುತ್ತಾನೆ. ಮನೆಯಲ್ಲಿ ಪತ್ನಿ ಪ್ರೀತಿ, ಕಾಳಜಿಯಿಂದ ನೋಡಿಕೊಂಡು, ಉತ್ತಮ ಸಲಹೆ ನೀಡುವ ಮಿತ್ರನಿದ್ದು, ಹೇಳಿದ ಹಾಗ ಕೇಳುವ, ನಿಯತ್ತಿನ ಕೆಲಸಗಾರನಿದ್ದರೆ, ಆ ವ್ಯಕ್ತಿ ನೆಮ್ಮದಿಯಾಗಿರುತ್ತಾನೆ. ಆದ್ರೆ ಪತ್ನಿ, ಮಿತ್ರ, ಕೆಲಸಗಾರ ನಿಯತ್ತಿನಿಂದಿದ್ದಾನಾ ಇಲ್ಲವಾ ಅಂತಾ ತಿಳಿಯೋದು ಹೇಗೆ ಅಂತಾ ಚಾಣಕ್ಯರು...
ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರಿವು ಸಿಕ್ಕಿದ್ದು, ಬೇನಾಮಿ ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದ್ಯಾ ಎಂಬ ಪ್ರಶ್ನೆ ಎದ್ದಿದೆ.
ಆಪ್ತ ಮಹಾಂತೇಶ್‌ನಿಂದಲೇ ಈ ಹತ್ಯೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ಆಧಾರದಲ್ಲಿ ಮಹಾಂತೇಶ್‌ನನ್ನು ಗುರುತಿಸಲಾಗಿದ್ದು, ಈಗ ಮಹಾಂತೇಶ್ ಪತ್ನಿ ವನಜಾಕ್ಷಿಯನ್ನು ಬಂಧಿಸಲಾಗಿದೆ.
ಗೋಕುಲ ರೋಡ್ ಠಾಣೆ ಪೊಲೀಸರು...
www.karnatakatv.net: ಡಿ.ಕೆ ಶಿವಕುಮಾರ್ ಆಪ್ತನ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಾನಗಲ್ ಉಪಚುನಾವಣೆ ಹಿನ್ನೆಲೆ ಡಿಕೆಶಿಗೆ ಇರಸು ಮುರುಸು ಮಾಡಲು ಈ ಐಟಿ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದ್ದು, ಧಾರವಾಡದ ಗುತ್ತಿಗೆದಾರರು ಮತ್ತು ಉದ್ಯಮಿಯಾದ ಯುಬಿ ಶೆಟ್ಟಿಯ ಮನೆ ಮೇಲೆ ಗೋವಾ ಮೂಲದ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡ...