ಬೆಂಗಳೂರು: ಇದು ಕಳ್ಳರ ದೇಶ, ಒಳ್ಳೆಯವರ ಮೇಲೆ ಮಾತ್ರ ತನಿಖೆ ಮಾಡ್ತಾರೆ. ನನ್ನ ಮೇಲೆ ಆರೋಪ ಬಂದಾಗ ನಾನೇ ತನಿಖೆ ಮಾಡಿ ಅಂತ ಸದನಕ್ಕೆ ಪತ್ರ ಬರೆದುಕೊಟ್ಟಿದ್ದೆ ಅಂತ ಸಚಿವ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡುತ್ತಿದ್ದ ಲೋಕೋಪಯೋಗಿ ಸಚಿವ ರೇವಣ್ಣ, ಇದು ಕಳ್ಳರ ದೇಶ, ಒಳ್ಳೆಯವರ ಮೇಲೆ ಮಾತ್ರ ತನಿಖೆ ಮಾಡುತ್ತಾರೆ. ಇಂಧನ ಸಚಿವನಾಗಿದ್ದ...