ಲೋಕಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಕಣಗಳಲ್ಲೊಂದಾದ ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ ಸೋತಿದ್ದಾರೆ.
ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ವಿರುದ್ಧ 15433 ಮತಗಳ ಅಂತರದಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಹಿಂದಿಕ್ಕಿ ಗೆಲುವಿನ ನಗೆ ಬೀರಿದ್ದಾರೆ.
ತುಮಕೂರು: ಚುನಾವಣೆ ಹತ್ತಿರವಾಗ್ತಿದ್ದಂತೆಯೇ ಕೆಲವೆಡೆ ಬೆಟ್ಟಿಂಗ್ ಚುರುಕುಗೊಂಡಿತ್ತು. ತುಮಕೂರಲ್ಲಿ
ಮಾಜಿ ಪ್ರಧಾನಿ ದೇವೇಗೌಡ ಬಿಜೆಪಿಯ ಬಸವರಾಜು ಎದುರು ಸ್ಪರ್ಧೆ ಮಾಡಿರೋದು ಬೆಟ್ಟಿಂಗ್ ಪ್ರಿಯರ
ಕುತೂಹಲ ಹೆಚ್ಚಿಸಿತ್ತು. ಹೀಗಾಗಿ ತುಮಕೂರಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ್ರು ಗೆದ್ದೇ
ಗೆಲ್ತಾರೆ ಅಂತ ಬೆಟ್ಟಿಂಗ್ ಕಟ್ಟೋಕೆ ದುಂಬಾಲು ಬಿದ್ದಿದ್ರು. ಹಾಸನದಿಂದ ಬಂದು ತುಮಕೂರಲ್ಲೂ
ಬೆಟ್ ಕಟ್ಟುತ್ತಿದ್ದವರೂ ಇದ್ದರು. ಆದ್ರೆ ಇದೀಗ ದೇವೇಗೌಡರ ಪರ ಬೆಟ್ಟಿಂಗ್ ಕಟ್ಟಿದವರು...