Wednesday, September 24, 2025

ganesh chathurthi

ಗಣೇಶನ ನೈವೇದ್ಯಕ್ಕೆ ಉತ್ತರ ಭಾರತದ ಸ್ಪೆಶಲ್ ಸ್ವೀಟ್ ಚೂರ್ಮಾ ಲಡ್ಡು ಮಾಡಿ ನೋಡಿ..

ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಉತ್ತರ ಭಾರತದ ಸಿಹಿ ತಿನಿಸಾದ ಚೂರ್ಮಾ ಲಡ್ಡು  ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗಣಪನಿಗೆ ಬಲು ಇಷ್ಟವಾಗುವ ಪಂಚಕಜ್ಜಾಯ ರೆಸಿಪಿ.. ಬೇಕಾಗುವ ಸಾಮಗ್ರಿ: ಒಂದುವರೆ ಕಪ್ ತರಿ ತರಿಯಾದ ಗೋಧಿ ಹಿಟ್ಟು, ಅರ್ಧ ಕಪ್...

ಗಣೇಶನಿಗೆ ಪ್ರಿಯವಾದ ಕಡಲೆ ಉಸ್ಲಿಯನ್ನ ಹೀಗೆ ತಯಾರಿಸಿ ನೋಡಿ..

ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಗಣೇಶನಿಗೆ ನೈವೇದ್ಯ ಮಾಡಲು ಹಲವು ಬಗೆಗಳ ತಿಂಡಿ ತಯಾರಿಸಬೇಕಾಗುತ್ತದೆ. ಹಾಗಾಗಿ ನಾವಿಂದು ಕಡ್ಲೆ ಉಸುಳಿ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಗಣಪನಿಗೆ ಬಲು ಇಷ್ಟವಾಗುವ ಪಂಚಕಜ್ಜಾಯ ರೆಸಿಪಿ.. ಬೇಕಾಗುವ ಸಾಮಗ್ರಿ: ಒಂದು ಕಪ್‌ ಕಡ್ಲೆ, ಎರಡು ಹಸಿಮೆಣಸಿನಕಾಯಿ, ಅರ್ಧ ಕಪ್ ಕೊಬ್ಬರಿ ತುರಿ, ಚಿಟಿಕೆ ಹಿಂಗು, ಚಿಟಿಕೆ ಅರಿಶಿನ,...

ಐತಿಹಾಸಿಕ ಕಡಲೆಕಾಯಿ ಪರಿಷೆ: ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು: ಐತಿಹಾಸಿಕ ಕಡಲೆಕಾಯಿ ಪರಿಷೆ ನವೆಂಬರ್ 29 ರಿಂದ ಡಿಸೆಂಬರ್ 1ರವರೆಗೆ ನಡೆಯಲಿದ್ದು, ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಕಾರ್ತಿಕ ಮಾಸದ ಕೊನೆ ಸೋಮವಾರದಂದು ನಡೆಯುವ ಕಡಲೆಕಾಯಿ ಪರಿಷೆ ಈ ಬಾರಿ ಮೂರು ದಿನಗಳ ಕಾಲ ನಡೆಯಲಿದೆ.ಹೀಗಾಗಿ ಬಸವನಗುಡಿ ಸುತ್ತಾಮುತ್ತಾ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇಂದು ಸಾವಿರಾರು ಸಂಖ್ಯೆಯಲ್ಲಿ...

ಗಣೇಶನಿಗೆ ವಿದಾಯ ಹೇಳಿದ ವಾಣಿಜ್ಯ ನಗರಿ ಜನತೆ…!

www.karnatakatv.net :ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಿದ ಐದು ದಿನಗಳ  ಸಾರ್ವಜನಿಕ ಹಾಗೂ ಮನೆಮನೆಗಳ  ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು. ಗಣೇಶ ಪ್ರತಿಷ್ಠಾಪಿಸಿ 5 ನೇ ದಿನವಾದ ಮಂಗಳವಾರ ಬೆಳಗ್ಗೆಯಿಂದಲೇ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ಯಾವುದೇ  ಮೆರವಣಿಗೆ ನಡೆಸದೇ ಸರಳವಾಗಿ ವಿಸರ್ಜಿಸಲಾಯಿತು. ಹುಬ್ಬಳ್ಳಿಯ ಗಣಪತಿಗಳನ್ನು ನಗರದ ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಬಾವಿ ಹಾಗೂ...

ಪೊಲೀಸರೆದುರೇ ಭರ್ಜರಿ ಮೆರವಣಿಗೆ- ರಾಯಚೂರಿಗಿಲ್ವಾ ಕೊರೋನಾ ರೂಲ್ಸ್..?

www.karnatakatv.net :ರಾಯಚೂರು: ಕೊರೊನಾ ನಡುವೆಯು ಗಣೇಶ ಹಬ್ಬ ಕೊಂಚ ಜೋರಾಗಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿತ್ತು. ಅದೇ ರೀತಿ 5ದಿನದ  ಗಣೇಶ ವಿಸರ್ಜನೆ ಕೂಡಾ ಭರ್ಜರಿಯಾಗಿತ್ತು. ರಾಯಚೂರು ನಗರದ ಹಲವು ಬಡಾವಣೆ ನಿಯಮ ಉಲ್ಲಂಘನೆ ಮಾಡಿ ದೊಡ್ಡ ದೊಡ್ಡ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿಷ್ಠಾಪನೆ ಮಾಡಿದ ಐದು ದಿನಗ ನಂತರ ವಿಸರ್ಜನೆಗೆ ಎಲ್ಲಾ ಬಡಾವಣೆ ಯಿಂದ...

ಗೌರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಿದ ಹಳ್ಳಿ ಜನರು…!

www.karnatakatv.net :ಗುಂಡ್ಲುಪೇಟೆ : ಸರ್ಕಾರದ ಮಾರ್ಗಸೂಚಿ ಅನ್ವಯ ನಿಯಮವನ್ನು ಪಾಲಿಸುವಂತೆ ಬಾರಿ ಗಣೇಶ ಹಬ್ಬಕ್ಕೆ ಕರಿನೆರಳಿನ ಛಾಯೆ ಎಲ್ಲೆಡೆ ಮೂಡಿದೆ. ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದ ಜನರು ಪ್ರತಿವರ್ಷ ಅದ್ದೂರಿಯಾದ ಗಣೇಶ ಉತ್ಸವವನ್ನು ಆಚರಿಸುತ್ತಿದ್ದರು ಆದರೆ ಈ ಬಾರಿಯ ಕೊರೋನಾದ ಹಿನ್ನೆಲೆಯಲ್ಲಿ ಬಹಳ ಸರಳವಾಗಿ ತಮ್ಮ ಗ್ರಾಮದಲ್ಲಿ ಆಚರಿಸಿದರು.   ಸರ್ಕಾರದ ಮಾರ್ಗಸೂಚಿಯನ್ವಯ ಬಹಳ ಸರಳವಾಗಿ...

ಚಾಮರಾಜನಗರದಲ್ಲಿ ಕಳೆಗಟ್ಟಿದ ಗೌರಿ ಹಬ್ಬ…!

ಚಾಮರಾಜನಗರ : ನಗರದಲ್ಲಿ ಗೌರಿ-ಗಣೇಶ ಹಬ್ಬ ಕಳೆಗಟ್ಟಿದೆ. ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದ ಐತಿಹಾಸಿಕ ಮುನೇಶ್ವರ ದೇವಾಲಯದಲ್ಲಿ ಗೌರಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿತು. ಕಳೆದ ವರ್ಷ ಕೊರೋನಾ ಹಿನ್ನಲೆಯಲ್ಲಿ ಐತಿಹಾಸಿಕ ದೇಗುಲ ಅಜ್ಜಿಪುರ ಮುನೇಶ್ವರ ದೇವಸ್ಥಾನದಲ್ಲಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಆದ್ರೆ ಈ ಬಾರಿ ಸೋಂಕು ತಹಬದಿಗೆ ಬಂದಿರೋದ್ರಿಂದ ದೇವಾಲಯಕ್ಕೆ ಭಕ್ತರ...

ಗಣೇಶ ಹಬ್ಬದ ಖರೀದಿ ಭರಾಟೆಯಲ್ಲಿ ಕೊವಿಡ್ ನಿಯಮ ಮರೆತ ಜನ..!

www.karnatakatv.net :ಹುಬ್ಬಳ್ಳಿ : ಕೊರೊನಾ ನಡುವೆ ಗಣೇಶ ಹಬ್ಬ ಆಚರಿಸಲು ಜನ ಮುಂದಾಗಿದ್ದಾರೆ.  ಗೌರಿ ಗಣೇಶ ಹಬ್ಬದ ಸಂಭ್ರಮ ನಗರದಾದ್ಯಂತ ಮನೆ ಮಾಡಿದ್ದು,  ಹಬ್ಬಕ್ಕೆ ಅಗತ್ಯ ವಸ್ತುಗಳ  ಖರೀದಿ ಜೋರಾಗಿದೆ‌. ಆದ್ರೆ  ಖರೀದಿ ಭರಾಟೆಯಲ್ಲಿ ಜನರು ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಹೌದು, ಹುಬ್ಬಳ್ಳಿಯ ದುರ್ಗದ ಬೈಲ್ ನಲ್ಲಿ ಜನ ಜಾತ್ರೆಯೇ ಸೇರಿತು. ಹಬ್ಬಕ್ಕಾಗಿ ಹೂ,...

ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿಭಟನೆ…!

www.karnatakatv.net :ಚಾಮರಾಜನರ: ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅಸಾಮಾಧಾನವುಂಟಾಗಿ ಕಡೆಗೆ ಪ್ರತಿಭಟನೆ ನಡೆದ ಪ್ರಸಂಗ ಎದುರಾಯ್ತು ಪಟ್ಟಣದ  ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ರವಿಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ  ಪ್ರತಿಭಟ ನೆ ಚರ್ಚೆ ಧಿಕ್ಕಾರಗಳ ನಡುವೆ ಸಭೆಯು ಪ್ರಾರಂಭವಾಯಿತು.ಈ...

ಗೌರಿ ಗಣೇಶ ಹಬ್ಬಕ್ಕೆ ಗ್ರೀನ್ ಸಿಗ್ನಲ್…!

www.karnatakatv.net :ತುಮಕೂರು : ಕೊರೋನಾ ಆತಂಕದ ನಡುವೆ ವಿಘ್ನ ನಿವಾರಕ ವಿನಾಯಕ ಹಬ್ಬ ಆಚರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.  ನೂರಾರು ಗಣೇಶ ಮೂರ್ತಿಗಳು ಮಾರಾಟಕ್ಕೆ ಸಿದ್ದಗೊಂಡಿವೆ. ವಿಗ್ರಹಗಳಿಗೆ ಬೇಡಿಕೆ ಕಾಣಲಿಲ್ಲ ದೊಡ್ಡ ಮಟ್ಟದ ವಿಗ್ರಹಗಳು 4 ಅಡಿಯಷ್ಟು ಎತ್ತರದ ವಿಗ್ರಹಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯ. ಕಳೆದ ವರ್ಷ ಸಾಕಷ್ಟು ಕೊರೊನಾ ಇದ್ದ ಕಾರಣ ಹಬ್ಬಗಳೇ...
- Advertisement -spot_img

Latest News

ಶಾರುಖ್‌ ಖಾನ್‌ ಗೆ ಸಿಕ್ತು ಮೊದಲ ಸಿನಿ ರಾಷ್ಟ್ರ ಪ್ರಶಸ್ತಿ!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು. 2023ರಲ್ಲಿ ರಿಲೀಸ್‌ ಆದ ಅತ್ಯುತ್ತಮ ಚಿತ್ರಗಳು, ನಟರು,...
- Advertisement -spot_img