Movie
ಬೆಂಗಳೂರಿನಲ್ಲಿ 'ಕಾಂತಾರ' ಚಿತ್ರವನ್ನು ವೀಕ್ಷಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿಕ ಟ್ವೀಟ್ ಮೂಲಕ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ರಿಷಬ್ ಶೆಟ್ಟಿಯವರ ನಿರ್ದೇಶನ ಮತ್ತು ನಟನೆಯ ಕಾಂತಾರ ಸಿನಿಮಾ ತುಳುನಾಡು ಮತ್ತು ಕರಾವಳಿಯ ಸಂಪ್ರದಾಯ, ಆಚರಣೆಗಳು ಅದ್ಭುತವಾಗಿ ಮೂಡಿಬಂದಿವೆ ಎಂದು ಸಚಿವರು ಶ್ಲಾಘಿಸಿದ್ದಾರೆ. ಗರುಡಾ ಮಾಲ್‌ನಲ್ಲಿ ಬುಧವಾರ ಸಂಜೆ ಕಾಂತಾರ ಚಿತ್ರವನ್ನು...
ಬೆಂಗಳೂರು: ಬೆಂಗಳೂರಿನ ಪ್ರಮುಖ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿ ಒಂದಾದ ಗರುಡಾ ಮಾಲ್ ತನ್ನ ಆವರಣದಲ್ಲಿ ಸೂಕ್ತ ರೀತಿಯಲ್ಲಿ ಕೊವಿಡ್ ನಿಯಮಗಳನ್ನು ಜಾರಿಗೊಳಿಸದ ಕಾರಣದಿಂದ ಬಿಬಿಎಂಪಿಯಿಂದ 20,000 ರೂ. ದಂಡವನ್ನು ವಿಧಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ತಪಾಸಣೆಯಲ್ಲಿ ಗರುಡಾ ಮಾಲ್ನೊಳಗೆ ಬರುವ ಗ್ರಾಹಕರು ಎರಡೂ ಲಸಿಕೆಗಳನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸುತ್ತಿಲ್ಲ, ಮಾಸ್ಕ್ ಧರಿಸುವುದನ್ನು...