ಎಲ್‌ಪಿಜಿ ಗ್ಯಾಸ್ ಗ್ರಾಹಕರಿಗೆ ಇಲ್ಲೊಂದು ಬಿಗ್ ಗುಡ್‌ನ್ಯೂಸ್ ಸಿಕ್ಕಿದೆ. ಈಗಾಗಲೇ ಮುಕ್ತಾಯವಾಗಬೇಕಿದ್ದ ಎಲ್‌ಪಿಜಿ ಗ್ಯಾಸ್ ಇ-ಕೆವೈಸಿ ಗಡುವನ್ನು ತೈಲ ಕಂಪನಿಗಳು ಆಗಸ್ಟ್ 23ರವರೆಗೆ ವಿಸ್ತರಿಸಿ ಎಂದು ಆದೇಶ ಹೊರಡಿಸಿವೆ. ಸರ್ವರ್ ಸಮಸ್ಯೆ ಹಾಗೂ ಹಲವು ತಾಂತ್ರಿಕ ತೊಂದರೆಗಳಿಂದಾಗಿ ಗ್ರಾಹಕರು ಪರದಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ವಾಸ್ತವವಾಗಿ ಇ-ಕೆವೈಸಿ ಮಾಡಲು ಆಗಸ್ಟ್ 16 ಕೊನೆಯ...