ಈ ಬಾರಿ ಜನವರಿ 14ರ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ನಡೆಯುವ ವಿಶಿಷ್ಟ ದೃಶ್ಯ, ಶಿವಲಿಂಗದ ಮೇಲೆ ನೇರವಾಗಿ ಬೀಳುವ ಸೂರ್ಯಕಿರಣ ಕಾಣಿಸಲಿಲ್ಲ. ಸಾಮಾನ್ಯವಾಗಿ ಈ ದಿನದಂದು ಸೂರ್ಯನ ಕಿರಣಗಳು ಶಿವಲಿಂಗವನ್ನು ಬೆಳಗುತ್ತವೆ ಎಂಬುದು ಪರಂಪರೆ. ಆದರೆ ಈ ಬಾರಿ ಅದು ಸಾಧ್ಯವಾಗದ ಕಾರಣ, ಗ್ರಹಣದ ಪ್ರಭಾವ ಹೆಚ್ಚು ಎಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಈಗಾಗಲೇ...
Banglore News:
ಸೂರ್ಯ ರಶ್ಮಿಯು ನಂದಿಯ ಕೊಂಬುಗಳ ಮೂಲಕ ಹಾದು ಗರ್ಭಗುಡಿ ತಲುಪೋ ಆ ಸುಂದರ ಕ್ಷಣಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಸಾಕ್ಷಿಯಾಗುವುದು ಬೆಂಗಳೂರಿನ ಗವಿ ಗಂಗಾದರೇಶ್ವರ ದೇವಾಲಯದಲ್ಲಿ.ಮಕರ ಸಂಕ್ರಾಂತಿಯ ಪುಣ್ಯ ದಿನದಂದು ಸಂಜೆಯ ಸಮಯದಲ್ಲಿ ಈ ಭವ್ಯ ಸಂಗತಿ ನಡೆಯುತ್ತದೆ.ದಕ್ಣದಿಂದ ಉತ್ತರ ಫಥಕ್ಕೆ ಭಾಸ್ಕರನು ಪಥ ಸಂಚಲನ ಮಾಡುವಂತಹ ಸಮಯದಲ್ಲಿ ಈ ಸುಂದರ ದೃರ್ಶಯವು...