Spiritual News: ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು, ಗಯಾಸುರನ ವಧೆ ಮಾಡುವಂತೆ ದೇವತೆಗಳು ಶ್ರೀವಿಷ್ಣುವಿನಲ್ಲಿ ಕೇಳಿಕೊಂಡ ಬಗ್ಗೆ ಹೇಳಿದ್ದೆವು. ಇದೀಗ, ವಿಷ್ಣು ಹೇಗೆ ಗಯಾಸುರನ ವಧೆ ಮಾಡಿದ. ಗಯಾ ಕ್ಷೇತ್ರದಲ್ಲಿ ಯಾಕೆ ಪಿಂಡ ಪ್ರಧಾನ ಮಾಡುತ್ತಾರೆಂಬ ಬಗ್ಗೆ ತಿಳಿಯೋಣ ಬನ್ನಿ..
ಗಯಾಸುರ ವಿಷ್ಣುವಿನ ಭಕ್ತನಾದ ಕಾರಣ, ವಿಷ್ಣು ಗಯಾಸುರನ ಎದುರಿಗೆ ಪ್ರತ್ಯಕ್ಷನಾದ. ಗಯಾಸುರನಿಗೆ...
Spiritual News: ಕರ್ನಾಟಕದಲ್ಲಿ ಪಿತೃಗಳ ಶ್ರಾದ್ಧಕಾರ್ಯ ಮಾಡುವುದಿದ್ದರೆ, ಹಲವರು ಗೋಕರ್ಣಕ್ಕೆ ಹೋಗುತ್ತಾರೆ. ಅದೇ ರೀತಿ ಉತ್ತರಭಾರತೀಯರು ತಮ್ಮ ಪಿತೃಗಳ ಶ್ರಾದ್ಧ ಕಾರ್ಯ ಮಾಡಲು, ಗಯಾಕ್ಕೆ ಹೋಗುತ್ತಾರೆ. ಹಾಗಾದ್ರೆ ಗಯಾದಲ್ಲೇ ಯಾಕೆ ಜನ ಪಿತೃಗಳ ಪಿಂಡಪ್ರಧಾನ ಮಾಡುತ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಇಂದು ಗಯಾ ಎನ್ನುವುದು ಒಂದು ಪವಿತ್ರ ಸ್ಥಳವಾಗಿದೆ. ಆದರೆ ಗಯಾ ಎಂದರೆ, ಓರ್ವ...
ಮನುಷ್ಯ ತೀರಿಹೋದ ಮೇಲೆ ಅವನ ಸಂಬಂಧಿಕರು ಪಿಂಡ ಪ್ರಧಾನ ಕಾರ್ಯ ಮಾಡಲೇಬೇಕು. ಇಲ್ಲವಾದಲ್ಲಿ ಸತ್ತವನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಅನ್ನೋ ಹಿಂದೂ ಧರ್ಮದಲ್ಲಿರುವ ನಂಬಿಕೆ. ಹಾಗಾಗಿ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ, ಮುಂದಿನ ಜನ್ಮದಲ್ಲಿ ಒಳ್ಳೆ ಮನೆತನದಲ್ಲಿ ಜನ್ಮ ಸಿಗಲಿ ಎಂಬ ಕಾರಣಕ್ಕೆ ಪಿಂಡ ಪ್ರಧಾನ, ಶ್ರಾದ್ಧಕಾರ್ಯವನ್ನ ಮಾಡಲಾಗತ್ತೆ. ಆ ಪಿಂಡ ಪ್ರಧಾನವನ್ನ ಕೆಲವರು...
ಸಾಮಾನ್ಯವಾಗಿ ಯಾರಾದರೂ ಮರಣ ಹೊಂದಿದರೆ, ಕಾಣಿಗೆ ಹೋಗಿ ಪಿಂಠ ಪ್ರಧಾನ ಮಾಡುವ ಪದ್ಧತಿ ಇದೆ. ಅಲ್ಲಿಯೇ ಶ್ರಾದ್ಧ ಮುಗಿಸಿ ಬರಲಾಗುತ್ತದೆ. ಇನ್ನು ಒಂದೊಂದು ರಾಜ್ಯಗಳಲ್ಲೂ ಒಂದೊಂದು ಪುಣ್ಯಕ್ಷೇತ್ರಗಳಿದ್ದು, ಅವುಗಳಿಗೆ ಹೋಗಿ ನಿಧನರಾದವರ ಶ್ರಾದ್ಧ ಮಾಡಿ ಬರಲಾಗುತ್ತದೆ. ಕರ್ನಾಟಕದ ಗೋಕರ್ಣದಲ್ಲಿ ಈ ಕಾರ್ಯ ಮಾಡಲಾಗುತ್ತದೆ. ಇದೇ ರೀತಿ ಬಿಹಾರದ ಗಯಾದಲ್ಲೂ ಕೂಡ ಪಿಂಡ ಪ್ರಧಾನ ...
ಬಿಹಾರ: ರಾಜಧಾನಿ ಪಾಟ್ನಾದ 116 ಕಿ.ಮೀ ದೂರದಲ್ಲಿರೋ ಗಯಾ ಪಟ್ಟಣದಲ್ಲಿ ಬಿಸಿಲ ಪ್ರಲಾಪ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸದೊಂದು ಕಾನೂನು ಜಾರಿಗೆ ತಂದಿದೆ.
ರಾಜ್ಯದಲ್ಲಿ ಬಿಸಿಲ ಬೇಗೆಗೆ ಸುಮಾರು 70 ಮಂದಿ ಈಗಾಗಲೇ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು 144 ಸೆಕ್ಷನ್ ಜಾರಿ ಮಾಡಿದೆ. ಸಾಮಾನ್ಯವಾಗಿ ಶಾಂತಿ-ಸೌಹಾರ್ದತೆ ಕಾಪಾಡೋ ನಿಟ್ಟಿನಲ್ಲಿ ನಿಷೇಧಾಜ್ಞೆ...