Belagavi News: ಬೆಳಗಾವಿ: ಮಹಾರಾಷ್ಟ್ರದ ಮಳೆ ಅಬ್ಬರಕ್ಕೆ ಘಟಪ್ರಭಾ ನದಿ ಉಕ್ಕಿ ಹರಿದ್ದದು, ಮಾರುಕಟ್ಟೆಗೆ ನೀರು ನುಗ್ಗಿದೆ.
https://youtu.be/stkQ-ALVCEQ
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಮಟನ್ ಮಾರ್ಕೇಟಿಗೆ ನೀರು ನುಗ್ಗಿದ್ದು, ಹಳೇ ದನದ ಪೇಟೆ, ಕುಂಬಾರ ಗಲ್ಲಿಗೂ ನೀರು ನುಗ್ಗಿದೆ. ನೀರು ಹೆಚ್ಚಾಗುತ್ತಿರುವ ಕಾರಣ, ಅಂಗಡಿ ಮಾಲೀಕರು ಅಂಗಡಿ ಸಾಮಗ್ರಿಗಳನ್ನು ಬೇರೆಡೆ ಸಾಗಿಸುತ್ತಿದ್ದಾರೆ.
https://youtu.be/KHaC1t8-9I8
ಇನ್ನು ಕೆಲವರು ಮನೆ ಖಾಲಿ...
Bagalakote News: ಬಾಗಲಕೋಟೆ: ಬೆಳಗಾವಿಯಲ್ಲಿ ಸಿಕ್ಕಾಪಟ್ಟೆ ಮಳೆಯಾಗುತ್ತಿದ್ದು, ಘಟಪ್ರಭಾ ನದಿಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ.
ಬಾಗಲಕೋಟೆ ಜಿಲ್ಲೆಯ ನಾಾಲ್ಕು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಮುಧೋಳ ತಾಲ್ಲೂಕಿನ ಮೂರು ಗ್ರಾಮಗಳು, ರಬಕವಿ-ಬನಹಟ್ಟಿ ತಾಲ್ಲೂಕಿನ ಒಂದು ಗ್ರಾಮಕ್ಕೆ ಪ್ರವಾಹ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
https://youtu.be/SUkBZ4Hz9cg
ಮುಧೋಳ ತಾಲ್ಲೂಕಿನ ಮಿರ್ಜಿ, ಚನ್ನಾಳ, ಮಲ್ಲಾಪೂರ, ಒಂಟಗೋಡಿ. ರಬಕವಿ-ಬನಹಟ್ಟಿ ತಾಲ್ಲೂಕಿನ ನಂದಗಾಂವ...