Friday, September 20, 2024

Ghee

ರಾತ್ರಿ ಬಿಸಿ ಹಾಲಿಗೆ ತುಪ್ಪ ಸೇರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಆಗಲಿದೆ ಅತ್ಯದ್ಭುತ ಪ್ರಯೋಜನ

Health Tips: ಹಾಲಿನ ಸೇವನೆ ಮತ್ತು ತುಪ್ಪದ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಬಿಸಿ ಬಿಸಿ ಹಾಲಿಗೆ, ತುಪ್ಪ ಸೇರಿಸಿ, ಕುಡಿದರೂ ಆರೋಗ್ಯಕ್ಕೆ ಅತ್ಯದ್ಭುತ ಲಾಭವಾಗಲಿದೆ. ಹಾಗಾದ್ರೆ ಆ ಲಾಭವೇನು ಅಂತಾ ತಿಳಿಯೋಣ ಬನ್ನಿ.. https://youtu.be/B0AegSszP64 ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ತುಪ್ಪ ಸೇರಿಸಿ, ಕುಡಿದು ಮಲಗಿದರೆ, ಉತ್ತಮ...

Health Tips: ತುಪ್ಪ ಸೇವನೆಯಿಂದಾಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಯಿರಿ.

Health Tips: ತುಪ್ಪದ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅಂತಾ ಕೆಲವರು ಹೇಳುತ್ತಾರೆ. ಆದ್ರೆ ತುಪ್ಪದ ಬಳಕೆಯಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಅನ್ನತ್ತೆ ಆಯುರ್ವೇದ. ಹಾಗಾದ್ರೆ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಕಟ್ಟುಮಸ್ತಾದ ದೇಹ ಹೊಂದಲು, ಸುಂದರ ತ್ವಚೆಗಾಗಿ, ಕೂದಲ ಆರೋಗ್ಯಕ್ಕಾಗಿ ತುಪ್ಪದ ಉಪಯೋಗ ಲಾಭಕಾರಿಯಾಗಿದೆ. ಅದರಲ್ಲೂ ಎಮ್ಮೆಯ...

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ತುಪ್ಪದ ಬಗ್ಗೆ ಭಿನ್ನ ಭಿನ್ನವಾದ ಅಭಿಪ್ರಾಯವಿದೆ. ಕೆಲವರು ತುಪ್ಪ ತಿಂದ್ರೆ ಆರೋಗ್ಯಕ್ಕೆ ಲಾಭ ಎಂದು ಹೇಳುತ್ತಾರೆ. ಇನ್ನು ಕೆಲವರು ಡಯಟ್ ಮಾಡುವವರು, ತೂಕ ಇಳಿಸಲು ಇಚ್ಛಿಸುವವರು ತುಪ್ಪ ತಿನ್ನಬಾರದು ಅಂತಾ ಹೇಳ್ತಾರೆ. ಹಾಗಾದ್ರೆ ತುಪ್ಪ ತಿನ್ನುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..? ಅಂತಾ ತಿಳಿಯೋಣ ಬನ್ನಿ.. ತುಪ್ಪ ತಿನ್ನುವುದು ಆರೋಗ್ಯಕ್ಕೆ...

ಪುಟ್ಟ ಮಗುವಿಗೆ ತುಪ್ಪದಿಂದ ಮಸಾಜ್ ಮಾಡಬಹುದಾ..? ಇದು ಒಳ್ಳೆಯದಾ..? ಕೆಟ್ಟದ್ದಾ..?

1 ವರ್ಷದ ಒಳಗಿನ ಮಕ್ಕಳಿಗೆ ಪ್ರತಿದಿನ ಮಸಾಜ್ ಮಾಡಿಯೇ ಸ್ನಾನ ಮಾಡಿಸಲಾಗತ್ತೆ. ಯಾಕಂದ್ರೆ ಈ ಬಾಡಿ ಮಸಾಜ್‌ನಿಂದ ಮಗುವಿನ ಕೈ ಕಾಲು ಗಟ್ಟಿಯಾಗುತ್ತದೆ. ಹಾಗಾಗಿ ಎಣ್ಣೆಯ ಮಸಾಜ್ ಮಗುವಿಗೆ ಅತ್ಯಗತ್ಯವಾಗಿದೆ. ಆದ್ರೆ ಕೆಲವರು ಮನೆಯಲ್ಲೇ ಹಸುವಿನ ಹಾಲಿನಿಂದ ಮಾಡಿದ, ತುಪ್ಪವನ್ನು ಮಗುವಿನ ದೇಹಕ್ಕೆ ಮಸಾಜ್ ಮಾಡುತ್ತಾರೆ. ಹಾಗಾದ್ರೆ ಮಗುವಿಗೆ ಹಸುವಿನ ತುಪ್ಪದಿಂದ ಮಸಾಜ್ ಮಾಡೋದು...

ಬೆಂಡೇಕಾಯಿ ತಿನ್ನುವ ಮುನ್ನ ಈ ವಿಷಯಗಳನ್ನು ಖಂಡಿತ ನೆನಪಿನಲ್ಲಿಡಿ..

ಬೆಂಡೇಕಾಯಿ ಅಂದ್ರೆ ಕೆಲವರಿಗೆ ಅಲರ್ಜಿ ಮತ್ತು ಹಲವರಿಗೆ ಎನರ್ಜಿ. ರುಚಿಕರವೂ, ಆರೋಗ್ಯಕರವೂ ಆಗಿರುವಂಥ ಬೇಂಡೆಕಾಯಿ ತಿಂದ್ರೆ, ನಮ್ಮ ಆರೋಗ್ಯಕ್ಕೆ ಉತ್ತಮ ಲಾಭಗಳಿದೆ. ಆದ್ರೆ ಇದನ್ನು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ತಿನ್ನಬೇಕಷ್ಟೇ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1 ರಾತ್ರಿ ಸಮಯದಲ್ಲಿ ಬೆಂಡೇಕಾಯಿಯಿಂದ ಮಾಡಿದ ಖಾದ್ಯವನ್ನು...

ಹಾಲು ಕುಡಿಯುವುದರಿಂದ ತೂಕ ಹೆಚ್ಚುತ್ತದಾ..?

ಇಂದಿನ ಬ್ಯುಸಿ ಶೆಡ್ಯೂಲ್‌ನಲ್ಲಿ ಜನ ತೂಕ ಇಳಿಸಿಕೊಳ್ಳೋಕ್ಕೆ ಹೆಚ್ಚು ಹರಸಾಹಸ ಪಡುತ್ತಿದ್ದಾರೆ. ತೂಕ ಹೆಚ್ಚಿಸಿಕೊಳ್ಳುವವರು 20 ಪರ್ಸೆಂಟ್ ಇದ್ರೆ, ತೂಕ ಇಳಿಸಿಕೊಳ್ಳೋಕ್ಕೆ ಬಯಸುವವರು 80 ಪರ್ಸೆಂಟ್ ಜನರಿದ್ದಾರೆ. ಹೀಗಾಗಿ ಯಾವುದೇ ಆಹಾರ ತಿಂದ್ರೂ, ಅದನ್ನ ತಿಂದ್ರೆ ದಪ್ಪ ಆಗಲ್ಲ ತಾನೇ ಅನ್ನೋದೇ ಅವರ ತಲೆಯಲ್ಲಿ ಬರೋ, ಮೊದಲ ಯೋಚನೆಯಾಗಿರತ್ತೆ. ಹಾಗಾಗಿ ಇಂದು ನಾವು ಹಾಲು...

Ghee ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ..!

ನಮಸ್ತೆ ಗೆಳೆಯರೇ ಖಾಲಿ ಹೊಟ್ಟೇಯಲ್ಲಿ ತುಪ್ಪ ತಿಂದರೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ತುಪ್ಪವನ್ನು ಅತಿಯಾಗಿ ತಿಂದರೆ ಆರೋಗ್ಯ ಹಾಳಾಗಬಹುದು ದೇಹದ ತೂಕ ಹೆಚ್ಚಾಗುತ್ತದೆ. ಇನ್ನಿತರ ವಿಚಾರಗಳು ಮನಸ್ಸಿನಲ್ಲಿ ಬರುತ್ತದೆ. ಒಂದೆರಡು ಚಮಚ ತುಪ್ಪದಲ್ಲಿ ಹತ್ತಾರು ಲಾಭವನ್ನು ಕಾಣಬಹುದು ಆದ್ದರಿಂದ ತುಪ್ಪ ತಿನ್ನುವುದರಿಂದ ಯಾವ ಎಲ್ಲಾ ರೋಗಗಳನ್ನು ನಿವಾರಿಸಬಹುದು ಎಂದು ತಿಳಿಯೋಣ. ಗೆಳೆಯ ತುಪ್ಪ ಎಂದರೆ...
- Advertisement -spot_img

Latest News

ಮಗನ ಶಾಲೆ ಫೀಸ್ ಕಟ್ಟಲು 18 ಗಂಟೆಗಳ ಕಾಲ ಕೆಲಸ ಮಾಡಿ, ನಿದ್ದೆ ಮಾಡಿದ್ದ ವ್ಯಕ್ತಿ ಸಾವು

International News: ಚೀನಾದ ಬೀಜಿಂಗ್‌ನಲ್ಲಿ ಓರ್ವ ತಂದೆ ತನ್ನ ಇಬ್ಬರು ಮಕ್ಕಳ ಶಾಲೆಯ ಫೀಸ್, ಮನೆ ನಿರ್ವಹಣೆಗೆ ಹಣ ಹೊಂದಿಸಲು 18 ಗಂಟೆಗಳ ಕಾಲ ಸತತವಾಗಿ...
- Advertisement -spot_img