Tuesday, April 15, 2025

gift

Narendra Modi : ಮೋದಿ ಕೊಟ್ಟ ದುಬಾರಿ ಉಡುಗೊರೆ, 17 ಲಕ್ಷದ ಡೈಮಂಡ್ ಗಿಫ್ಟ್

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಅವರ ಪತ್ನಿ ಜಿಲ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ 17 ಲಕ್ಷ ರು. ಮೌಲ್ಯದ ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಅತ್ಯಂತ ದುಬಾರಿ ಉಡುಗೊರೆಯಾಗಿ ಹೊರಹೊಮ್ಮಿದೆ. ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷ, ಅವರ ಪತ್ನಿಗೆ ವಿದೇಶಿ ನಾಯಕರು ನೀಡುವ ಉಡುಗೊರೆಗಳನ್ನು ಅವುಗಳ ಸಂಗ್ರಹಾಲಯದಲ್ಲಿ ಇಡಲಾಗುವುದಾದರೂ, ಮೋದಿ ನೀಡಿದ್ದ 7.5...

Ambani Wedding: ಮಗ ಸೊಸೆಗೆ 640 ಕೋಟಿ ರೂ. ಬೆಲೆ ಬಾಳುವ ಮದುವೆ ಗಿಫ್ಟ್ ಕೊಟ್ಟ ಅಂಬಾನಿ ದಂಪತಿ

Ambani Wedding News: ಭಾರತದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಮನೆಯಲ್ಲಿ ಕೆಲವು ತಿಂಗಳಿಂದ ಮಗನ ಮದುವೆ ಸಂಭ್ರಮ ಮನೆ ಮಾಡಿದೆ. ಆಕಾಶ್ ಮತ್ತು ಇಶಾರ ಮದುವೆ ಮಾಡಿಸಿರುವ ಮುಖೇಶ್, ಇದೀಗ ಕೊನೆಯ ಮಗನಾದ ಅನಂತ್ ಅಂಬಾನಿ ಮದುವೆ ಮಾಡಿ, ಜವಾಬ್ದಾರಿ ಮುಗಿಸಲಿದ್ದಾರೆ. https://youtu.be/AE76OQKuyOM ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಶಾಲಾ ದಿನಗಳಿಂದಲೇ ಪ್ರೀತಿಸಿದವರು. ಇದೀಗ...

ನಿಮ್ಮ ಹುಡುಗಿಗೆ ಪ್ರೇಮಿಗಳ ದಿನದಂದು ಈ ರಕ್ಷಣಾತ್ಮಕ ಉಡುಗೊರೆ ನೀಡಿ

Valentines Day Special: ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಮಯದಲ್ಲಿ ಹಲವು ಹುಡುಗರು ತಮ್ಮ ಗೆಳತಿಗಾಗಿ, ಚಾಕೋಲೇಟ್ಸ್, ಮೇಕಪ್ ಕಿಟ್, ಬಟ್ಟೆ, ಚಪ್ಪಲಿ, ಬ್ಯಾಗ್, ಪರ್ಫ್ಯೂಮ್ ಖರೀದಿಸುತ್ತಾರೆ. ಇದೆಲ್ಲವೂ ಕಾಮನ್ ಉಡುಗೊರೆ. ಅಲ್ಲದೇ, ಇವೆಲ್ಲವೂ ಹೆಣ್ಣು ಮಕ್ಕಳಿಗೂ ಇಷ್ಟವಾಗುವ ಗಿಫ್ಟ್‌. ಆದರೆ ನೀವು ಈ ವರ್ಷ ನಿಮ್ಮ ಹುಡುಗಿಗೆ, ರಕ್ಷಣಾತ್ಮಕವಾದ ಉಡುಗೊರೆ ನೀಡಿ. ಈ...

ಹೊಸದಾಗಿ ಮದುವೆಯಾದವರಿಗೆ ಈ ಉಡುಗೊರೆ ನೀಡಲೇಬೇಡಿ..

Spiritual Story: ನಾವು ಯಾವುದಾದರೂ ಮದುವೆ, ಮುಂಜಿ, ಗೃಹಪ್ರವೇಶ ಕಾರ್ಯಕ್ರಮಗಳಿಗೆ ಹೋದಾಗ, ಆ ಮನೆಯವರಿಗೆ ಉಡುಗೊರೆ ನೀಡುವುದು ವಾಡಿಕೆ. ಆದರೆ ಕೆಲ ಗಿಫ್ಟ್‌ಗಳು ಆ ಜನರ ಹಣೆಬರಹವನ್ನು ಒಳ್ಳೆಯ ರೀತಿಯಿಂದ ಮತ್ತು ಕೆಟ್ಟ ರೀತಿಯಿಂದ ಬದಲಾಯಿಸಿ ಬಿಡುತ್ತದೆ. ಹಾಗಾಗಿ ಕೆಲ ಗಿಫ್ಟ್‌ಗಳನ್ನು ನಾವು ಮದುವೆಯಾದವರಿಗೆ ನೀಡುವಂತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಕೃಷ್ಣ...

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅನಧಿಕೃತ ಹಣ ವಹಿವಾಟು / ಖರ್ಚಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ .

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅನಧಿಕೃತವಾಗಿ ಚುನಾವಣಾ ವೆಚ್ಚವನ್ನು ತಡೆಗಟ್ಟಲು ಭಾರತ ಚುನಾವಣಾ ಆಯೋಗ ಕಾಯ್ದೆ ಹಾಗೂ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಮಾಡಲು ಸೂಚನೆ ನೀಡಿದೆ. ಅದರಂತೆ ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಣದ ವಾಹಿವಾಟಿನ ಬಗ್ಗೆ ಸಾರ್ವಜನಿಕರಿಗೆ ಈ ಕೆಳಕಂಡ ಮಾಹಿತಿ ನೀಡಿರುತ್ತಾರೆ. ಯಾವುದೇ ವ್ಯಕ್ತಿ ಯಾವುದೇ ಒಬ್ಬ ವ್ಯಕ್ತಿಯಿಂದ 2 ಲಕ್ಷಕ್ಕಿಂತ ಹೆಚ್ಚಿನ ನಗದು...

ಬಿಜೆಪಿ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ ವದಂತಿ, ಪೊಲೀಸರಿಂದ ಬಿಗಿ ಭದ್ರತೆ..

ಹಾಸನ- ಎರಡು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತನ ಮನೆ ಸಮೀಪ ಗಿಫ್ಟ್ ವಸ್ತುಗಳ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ,  ಬಿಜೆಪಿ ಕಾರ್ಯಕರ್ತರು ನಗರ ಠಾಣೆಗೆ ಮುತ್ತಿಗೆ ಹಾಕುತ್ತಾರೆಂಬ ವದಂತಿ ಇದ್ದಿದ್ದು, ಈ ಕಾರಣಕ್ಕೆ  ಹಾಸನ ಠಾಣೆ ಎದುರು ಪೊಲಿಸ್ ಸರ್ಪಗಾವಲು ಇಡಲಾಗಿತ್ತು. 200 ಕ್ಕೂ ಹೆಚ್ಛು ಪೊಲೀಸರಿಂದ, ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು....

ಇನ್ನೊಬ್ಬರಿಗೆ ಗಿಫ್ಟ್ ಕೊಡುವುದಿದ್ದರೆ ಇಂಥ ಗಿಫ್ಟ್ ಕೊಡಿ..

ಗಿಫ್ಟ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ.. ಹಲವರು ಕೇಳಿ ಗಿಫ್ಟ್ ಪಡೆಯುತ್ತಾರೆ. ಇನ್ನು ಕೆಲವರು ಕೊಟ್ಟರಷ್ಟೇ ಗಿಫ್ಟ್ ತೆಗೆದುಕೊಳ್ತಾರೆ. ಮತ್ತೆ ಕೆಲವರಿಗೆ ಕೇಳದೇ ಗಿಫ್ಟ್ ಸಿಕ್ಕರೂ ಕೂಡ, ತೆಗೆದುಕೊಳ್ಳೋಕ್ಕೆ ಏನೋ ಮುಜುಗರ. ಆದ್ರೂ ಹೇಗೋ, ಗಿಫ್ಟ್ ತೆಗೆದು ಕೊಳ್ತಾರೆ. ಆದ್ರೆ ನೀವು ಇನ್ನೊಬ್ಬರಿಗೆ ಎಂಥ ಗಿಫ್ಟ್ ಕೊಡಬೇಕು ಅನ್ನೋ ಬಗ್ಗೆ ನಾವಿವತ್ತು ನಿಮಗೆ...

ವ್ಯಾಲೆಂಟೈನ್ಸ್ ಡೇ ಹಿನ್ನಲೆ ಇಷ್ಟೊಂದು ಡಿಸ್ಕೌಂಟ್ ನಲ್ಲಿ ಸ್ಮಾರ್ಟ್ ಫೋನ್ ಗಳಾ….?

ಬೆಂಗಳೂರು(ಫೆ.10): ಇನ್ನೇನು ಫೆ.14 ರಂದು ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಈ ಹಿನ್ನಲೆಯಲ್ಲಿ ಸುಮಾರು ಜನ ಆಕರ್ಷಕ ಗಿಫ್ಟ್ ಗಳನ್ನು ಖರೀದಿಸಿ, ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಗಳನ್ನು ನೀಡಲು ರೆಡಿಯಾಗಿರ್ತಾರೆ, ಇಂತವರಿಗೆ ಇದೀಗ ಒಂದೊಳ್ಳೆಯ ಪ್ಲಾನ್ ಇದಾಗಿದೆ, ಹೌದು, ನೀವು ಮೊಬೈಲ್ ಫೋನ್ ಖರೀದಿಸಲು ಯೋಚಿಸ್ತಾ ಇದ್ರೆ, ನಿಮಗೆ ಸ್ಮಾರ್ಟ್ ಫೋನ್ ಗಳ...

ಕಿತ್ತಳೆ ಹಣ್ಣು ನಿಮ್ಮ ಚರ್ಮಕ್ಕೆ ವರದಾನವಾಗಿದೆ…!

Health tips: ಸಿಹಿ ಮತ್ತು ಹುಳಿ ಮಿಶ್ರಣವಿರುವ ಕಿತ್ತಳೆ ಹಣ್ಣನ್ನು ಎಲ್ಲರು ತಿನ್ನಲು ಇಷ್ಟಪಡುತ್ತಾರೆ. ಈ ಸೀಸನ್ ನಲ್ಲಿ ಹೆಚ್ಚಾಗಿ ಸಿಗುವ ಕಿತ್ತಳೆ ಹಣ್ಣುಗಳು, ರುಚಿಕರವಾಗಿರುವುದರ ಜೊತೆಗೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ,ಕಿತ್ತಳೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗೂ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಇದು ಸಹಾಯ ಮಾಡುತ್ತದೆ....

ಸಾವಿನಿಂದ ಪಾರಾದ ಬಾಲಕ: ನಿಜಕ್ಕೂ ಮೈ ಜುಮ್ಮೆನ್ನಿಸುವ ಅಪಘಾತದ ದೃಶ್ಯ..

ಹಲವರು ಹಲವು ಬಾರಿ ಸಾವಿನ ದವಡೆಯಿಂದ ಪಾರಾಗಿ ಬಂದಿರ್ತಾರೆ. ಅದರಲ್ಲೂ ಅಪಘಾತದಿಂದ ತಪ್ಪಿಸಿಕೊಂಡು ಬಂದವರ ಹಲವು ವೀಡಿಯೋಗಳನ್ನ ನಾವು ನೀವು ನೋಡಿರ್ತೀವಿ. ಅಂಥದ್ದೇ ಒಂದು ವೀಡಿಯೋ ವೈರಲ್ ಆಗಿದ್ದು, ಬಾಲಕನೋರ್ವ ಎರಡು ಬಾರಿ, ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದ ದೃಶ್ಯ ನೋಡಿದ್ರೆ, ನಿಜಕ್ಕೂ ನಿಮ್ಮ ಮೈ ಜುಮ್ಮೆನ್ನುತ್ತೆ. ಈ ಘಟನೆ ಕೇರಳದಲ್ಲಿ ನಡೆದಿದ್ದು, 8 ವರ್ಷದ...
- Advertisement -spot_img

Latest News

ಬೈಕ್ ಕದಿಯಲು ಬಂದಿದ್ದ ಕಳ್ಳ ಅಂದರ್: ಪೊಲೀಸರಿಂದ 2.93 ಲಕ್ಷ ಬೆಲೆ ಬಾಳುವ 5 ಬೈಕ್ ವಶ

Dharwad News: ಕಲಘಟಗಿ:- ಅವನಿಗೆ ಇನ್ನೂ ಮೀಸೆ ಈಗ ಚಿಗುರು ಒಡಿತಾ ಇದೆ..ಅವನ ಆಸೆ ಮಾತ್ರ ಆದಷ್ಟು ಬೇಗ ಶ್ರೀಮಂತನಾಗಬೇಕೆಂಬ ಕನಸು. ಅದಕ್ಕಾಗಿ ಅವನು ಇಳಿದಿದ್ದು...
- Advertisement -spot_img