Mandya: ಸದ್ಯ ರಾಜ್ಯದಲ್ಲಿ ಬಿಗ್‌ಬಾಸ್ ವಿನ್ನರ್ ಗಿಲ್ಲಿಯದ್ದೇ ಮಾತು. ತನ್ನ ಪಂಚಿಂಗ್ ಡೈಲಾಗ್‌ನಿಂದಲೇ ಜನರ ಮನಸ್ಸು ಗೆದ್ದಿದ್ದ ಗಿಲ್ಲಿ, ಅಂತೂ ಇಂತೂ ಬಿಗ್‌ಬಾಸ್ ಗೆದ್ದೇ ಬಿಟ್ಟಿದ್ದಾರೆ.
ಇದೀಗ ಗಿಲ್ಲಿ ತನ್ನ ತವರೂರಾದ ಮಂಡ್ಯದ ಮಳವಳ್ಳಿಗೆ ಆಗಮಿಸಿದ್ದು, ಭರ್ಜರಿ ಸ್ವಾಗತ ನೀಡಿದ್ದಾರೆ. ಗಿಲ್ಲಿ ಮೇಲೆ ಹೂವಿನ ಅಭಿಷೇಕ ಮಾಡಲು ಎರಡು ಕ್ರೇನ್ ತರಿಸಲಾಗಿದೆ. ದಡದಪುರ ಗ್ರಾಮದ ಬಸವೇಶ್ವರ...
Mandya: ಮಂಡ್ಯ: ಸದ್ಯ ಕರ್ನಾಟಕದಲ್ಲಿ ಟ್ರೆಂಡ್ ಅಲ್ಲಿ ಇರುವ ವಿಷಯ ಅಂದ್ರೆ ಅದು ಬಿಗ್‌ಬಾಸ್ ಫಿನಾಲೆ ಗೆಲ್ಲೋದ್ಯಾರು ಅನ್ನೋ ವಿಷಯ. ಅದರಲ್ಲೂ ಗಿಲ್ಲಿನೇ ಗೆಲ್ಲೋದು, ಗಿಲ್ಲಿನೇ ಗೆಲ್ಲಲಿ ಅನ್ನೋ ಮಾತೇ ಹಲವರು ಹೇಳ್ತಾ ಇದ್ದಾರೆ. ಪ್ರಸಿದ್ಧರು ಕೂಡ ಗಿಲ್ಲಿ ಪರವಾಗಿಯೇ ಮಾತನಾಡುತ್ತಿದ್ದಾರೆ.
ನಿಂತಲ್ಲೇ ಪಂಚಿಂಗ್ ಡೈಲಾಗ್ ಹೇಳಿ, ಹಲವರ ನೆಚ್ಚಿನ ಸ್ಪರ್ಧಿಯಾಗಿರುವ ಗಿಲ್ಲಿಗೆ ಮಂಡ್ಯದಲ್ಲಂತೂ ಫುಲ್...
ಜಾನ್ವಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಸಂದರ್ಶನಗಳಲ್ಲಿ ಬಿಸಿಯಾಗ್ಬಿಟ್ಟಿದಾರೆ, ಅದ್ರಲ್ಲೂ ಗಿಲ್ಲಿ ವಿರುದ್ಧ ನೆಗೆಟಿವಿಟಿಯನ್ನ ಸ್ಪ್ರೆಡ್ ಮಾಡೋದ್ರಲ್ಲಿ ಸ್ವಲ್ಪ ಜಾಸ್ತಿನೇ ಬಿಸಿಯಾಗಿದ್ದಾರೆ, ಇದು ಸಾಕಷ್ಟು ಜನರ ಅಭಿಪ್ರಾಯ ..
ಗಿಲ್ಲಿ ಬಿಗ್ ಬಾಸ್ ಶೊಗೋಸ್ಕರ ತನ್ನ ವ್ಯಕ್ತಿತ್ವವನ್ನ ಚೇಂಜ್ ಮಾಡ್ಕೊಂಡಿದಾನೆ, ಅವ್ನು ಡ್ರಾಮಾ ಮಾಡ್ತಿದ್ದಾನೆ ಅನ್ನೋ ರೀತಿಯಾಗಿ ಜಾನ್ವಿಯವ್ರು ತಮ್ಮ ಸಾಕಷ್ಟು ಸಂದರ್ಶನಗಳಲ್ಲಿ...
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮಾಡಿದ ಹೊಸ ತಪ್ಪು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ಯಾಪ್ಟನ್ ಆಗುವ ಅರ್ಹತೆ ಇರದೇ ಇದ್ದರೂ ಕ್ಯಾಪ್ಟನ್ ರೂಂ ಬಳಸಲು ಹೋಗಿರುವುದು ಸ್ಪಷ್ಟವಾದ ನಿಯಮ ಉಲ್ಲಂಘನೆ. ಪ್ರೇಕ್ಷಕರು ಇದನ್ನು ಗಮನಿಸಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿಗೆ ತರಾಟೆ ತೆಗೆದುಕೊಳ್ಳಲಾಗುತ್ತಿದೆ. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರಿಂದ ಈ ವಿಷಯಕ್ಕೆ...
‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಈ ವಾರ ಗೆಸ್ಟ್‌ಗಳ ಎಂಟ್ರಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಉಗ್ರಂ ಮಂಜು, ಕಂಟೆಸ್ಟೆಂಟ್ ಗಿಲ್ಲಿಯ ಗಡ್ಡವನ್ನ ಬೋಳಿಸಿ ಹೊಸ ಲುಕ್ ಕೊಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. “ಅತಿಥಿಗಳು ಹೀಗೆ ಮಾಡೋದು ಸರಿಯೇ?” ಎಂದು ಪ್ರೇಕ್ಷಕರು ಪ್ರಶ್ನೆ ಎತ್ತಿದ್ದಾರೆ.
ಬಿಗ್ ಬಾಸ್ ಮನೆಗೆ...
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli) ನೀನ್ ಏನ್ ಸಾಧನೆ ಮಾಡಿದೀಯಾ ಅಂತ ಕೇಳುತ್ತಿದ್ದವರಿಗೆ ಗಿಲ್ಲಿ ಉತ್ತರ ಕೊಡೋಕೆ ತಯಾರಾಗ್ತಿರೋ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ, ಬಿಗ್ ಬಾಸ್ ಮನೆಯಲ್ಲಿ ಹಾಗೆ ನೋಡ್ಕೊಂಡ್ರೆ ಕೆಲವು ಸ್ಪರ್ದಿಗಳು ಟಾಸ್ಕ್ನಲ್ಲೂ ಬೆಸ್ಟ್ ಮನೆ ಕೆಲಸಗಳನ್ನ ಮಾಡೋದ್ರಲ್ಲೂ ,ಅನ್ನೋವವರು ಇದಾರೆ, ಹಾಗ್ ನೋಡಿದ್ರೆ ಗಿಲ್ಲಿಗಿಂತ ಸಾಮರ್ಥ್ಯಗಳನ್ನ ಹೊಂದಿರೋ, ಘಟಾನುಘಟಿ ಸ್ಪರ್ದಿಗಳೇ ಬಿಗ್...
ಬಿಗ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ಬಿಗ್ ಹೌಸ್ ಎಕ್ಸಿಟ್ ಬಾಗಿಲು ತಟ್ಟಿದ್ದಾರೆ ಅಶ್ವಿನಿ ಗೌಡ, ಈಗ ಎಲ್ಲರಲ್ಲಿ ಕಾಡ್ತಿರೋ ಪ್ರಶ್ನೆ ಮನೆಯಿಂದ ಹೊರಗೆ ಬರ್ತಾರಾ ಅಶ್ವಿನಿ ಗೌಡ, ಇದನ್ನೆಲ್ಲಾ ನೋಡ್ತಿದ್ರೆ ಸೀಸನ್ 10ರ(Seasn 10) ಬಿಗ್ ಬಾಸ್ ನಲ್ಲಿ ವಿನಯ್ ಗೌಡ ಅವ್ರು ಕೂಡ ಹಿಂಗೇ ಒಂದ್ಸಲ ಆಡ್ತಿದ್ರು, ಅದೇ ನೆನಪಾಗುತ್ತೆ, ಆದ್ರೆ...
Big Boss Kannada: ಬಿಗ್‌ಬಾಸ್ ಕನ್ನಡದ ಸ್ಪರ್ಧಿ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿರುವ ರಿಷಾ ಅವರ ವಸ್ತ್ರವನ್ನು ವಾಶ್‌ರೂಮ್ ಬಳಿ ತಂದಿರಿಸಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ನೀಡಲಾಗಿದೆ.
ಇದರ ಜತೆ ಮಹಿಳೆಯರಿಗೆ ಬೇಸರವಾಗುವ ರೀತಿ ವಾಗ್ದಾಳಿ ಮಾಡಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ದಾಖಲಿಸಲಾಗಿದೆ. ಸದ್ಯ ಈ ಪ್ರಕರಣವನ್ನು...