Bigg Boss Kannada: ಈ ಬಾರಿ ಬಿಗ್‌ಬಾಸ್‌ನಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಸಂದರ್ಶನದಲ್ಲಿ ಮಾತನಾಡಿದ್ದು, ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ.
ಅಶ್ವಿನಿ ಜತೆಗಿನ ಗೆಳೆತನದ ಬಗ್ಗೆ ಮಾತನಾಡಿರುವ ಜಾನ್ವಿ, ನಾವು ಜತೆಗಿದ್ದರೂ ನಾವು ನಾಮಿನೇಟ್ ಮಾಡುವ ವ್ಯಕ್ತಿ ಬೇರೆ ಬೇರೆಯವರಾಗಿರುತ್ತಿದ್ದರು. ನನಗಾಗದವರನ್ನು ಅವರು ಮಾತನಾಡಿಸುತ್ತಿದ್ದರು. ಅವರಿಗಾಗದವರನ್ನು ನಾನು ಮಾತನಾಡಿಸುತ್ತಿದ್ದೆ. ಮಧ್ಯದಲ್ಲಿ ಜಗಳವಾಯ್ತು. ಮತ್ತೆ ನಾವು ಜತೆಯಾದ್ವಿ....
ಕನ್ನಡ ಬಿಗ್‌ಬಾಸ್ 12 ಈಗ 9ನೇ ವಾರಕ್ಕೆ ಬಂದಿದ್ದು, ಸ್ಪರ್ಧಿಗಳಲ್ಲಿ ಹೊಸ ಹೊಸ ಡ್ರಾಮಾ ಶುರುವಾಗಿದೆ. ಪ್ರತಿೊಬ್ಬರೂ ಈಗ ಟ್ರೋಫಿ ಕಡೆ ಕಣ್ಣು ಹಾಕಿದ್ದಾರೆ, ಅದಕ್ಕೆ ತಕ್ಕಂತೆ ಆಟವೂ ಬದಲಾಗ್ತಿದೆ. ಜೊತೆಯಾಗಿದ್ದವರ ಮಧ್ಯೆ ಕೂಡ ಈಗ ಮನಸ್ತಾಪಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.
ಈ ವಾರದ ನಾಮಿನೇಷನ್ ಟಾಸ್ಕ್ ಅಲ್ವಾ—ಬೆನ್ನಿಗೆ ಅರ್ಧ ವೃತ್ತದ ಹಲಗೆ ಕಟ್ಟಿರುವುದು, ಅದಕ್ಕೆ ಚೂರಿ...
ಬಿಗ್ ಬಾಸ್ ಕನ್ನಡ 12 ಸ್ಟಾರ್ಟ್ ಆದ ಮೇಲೆ ಗಿಲ್ಲಿ ನಟ ಮತ್ತು ಕಾವ್ಯ ಶೈವ ನಡುವೆ ಒಳ್ಳೆ ಸ್ನೇಹ ಬೆಳೆದಿತ್ತು. ಗಿಲ್ಲಿಗೇ ಸರಿ–ತಪ್ಪು ಹೇಳೋದು, ಸಲಹೆ ಕೊಡುವುದು—ಇವೆಲ್ಲಾ ಕಾವ್ಯ ಮಾಡ್ತಿದ್ದರೆ. ಆದರೆ ಇತ್ತೀಚಿನ ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್‌ನಲ್ಲಿ ಕಾವ್ಯ ಕೊಟ್ಟ ಕಾಮೆಂಟ್‌ಗಳು ವೀಕ್ಷಕರಿಗೆ ಜಾಸ್ತಿ ಇಷ್ಟವಾಗಲಿಲ್ಲ.
ಸುದೀಪ್ ಫನ್ ಟಾಸ್ಕ್ ಕೊಡೋದ್ರಲ್ಲಿ—ಯಾರಾದರೂ...
‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಈ ವಾರ ಗೆಸ್ಟ್‌ಗಳ ಎಂಟ್ರಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಉಗ್ರಂ ಮಂಜು, ಕಂಟೆಸ್ಟೆಂಟ್ ಗಿಲ್ಲಿಯ ಗಡ್ಡವನ್ನ ಬೋಳಿಸಿ ಹೊಸ ಲುಕ್ ಕೊಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. “ಅತಿಥಿಗಳು ಹೀಗೆ ಮಾಡೋದು ಸರಿಯೇ?” ಎಂದು ಪ್ರೇಕ್ಷಕರು ಪ್ರಶ್ನೆ ಎತ್ತಿದ್ದಾರೆ.
ಬಿಗ್ ಬಾಸ್ ಮನೆಗೆ...
ಕನ್ನಡ ಟೆಲಿವಿಷನ್ ಕ್ಷೇತ್ರದಲ್ಲಿ ಜಿಆರ್‌ಪಿ ಅಂದ್ರೆ "ಗ್ರಾಸ್ ರೇಟಿಂಗ್ ಪಾಯಿಂಟ್ " ಲೆಕ್ಕಾಚಾರದಲ್ಲಿ ಮತ್ತೊಮ್ಮೆ ಕಲರ್ಸ್ ಕನ್ನಡ ವಾಹಿನಿ ನಂಬರ್ 1 ಸ್ಥಾನಕ್ಕೇರಿದೆ.. SD + HD ವರ್ಶನ್‌ಗಳ ಒಟ್ಟಾರೆ ಲೆಕ್ಕದಲ್ಲಿ 46ನೇ ವಾರದಲ್ಲಿ ಕಲರ್ಸ್ ಕನ್ನಡ 672 ಜಿಆರ್‌ಪಿ ದಾಖಲಿಸಿ ಟಾಪ್ ಸ್ಥಾನ ಪಡೆದಿದೆ. ಜೀ ಕನ್ನಡ ವಾಹಿನಿ 655 ಜಿಆರ್‌ಪಿಯೊಂದಿಗೆ ಎರಡನೇ...
ಜಾನ್ವಿಯ ಆಂಕರಿಂಗ್ ಮತ್ತೆ ಜಾನ್ವಿ ಕಲರ್ಸ್ ಕನ್ನಡದಲ್ಲಿ ಮಾಡುತ್ತಿದ್ದಂತಹ ಸವಿರುಚಿ ಶೋ ಬಗ್ಗೆ ಕೀಳಾಗ್ ಮಾತಾಡ್ತೀಯಾ ? ಅಂತ ಜಾನ್ವಿ ರೊಚ್ಚಿಗೆದ್ದಿದ್ರು , ಆದ್ರೆ ಅಲ್ಲಿ ನಿಜ್ವಾಗ್ಲೂ ಗಿಲ್ಲಿ ಕೀಳಾಗಿ ಮಾತಾಡಿದ್ರಾ ? ಅನ್ನೋದು ಪ್ರಶ್ನೆಯಾಗಿದೆ., ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿಟ್ಟಿದ್ದ ‘ಸವಿರುಚಿ’ ಪ್ರೋಗ್ರಾಂ ಬಗ್ಗೆ ಗಿಲ್ಲಿ ನಟ ಕೀಳಾಗಿ ಮಾತಾಡಿದ್ದಾರೆ ಎಂದು ಜಾಹ್ನವಿ...
Big Boss Kannada: ಕೆಲ ದಿನಗಳ ಹಿಂದೆಯಷ್ಟೇ ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ, ರಿಷಾರ ವಸ್ತ್ರಗಳನ್ನು ತಂದು ವಾಶ್‌ರೂಮ್ ಬಳಿ ಇರಿಸಿದ್ದ ಎಂಬ ಕಾರಣಕ್ಕೆ ಮಹಿಳಾ ಆಯೋಗಕ್ಕೆ ಆತನ ವಿರುದ್ಧ ಕೆಲವರು ದೂರು ನೀಡಿದ್ದರು. ಅಲ್ಲದೇ ಮಹಿಳೆಯರ ಮೇಲೆ ಗಿಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಅವರಿಗೆ ಸಮಸ್ಯೆ ಉಂಟುಮಾಡುತ್ತಿದ್ದಾನೆ ಎಂದು ದೂರು ನೀಡಲಾಗಿತ್ತು.
ಇದೀಗ...
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli) ನೀನ್ ಏನ್ ಸಾಧನೆ ಮಾಡಿದೀಯಾ ಅಂತ ಕೇಳುತ್ತಿದ್ದವರಿಗೆ ಗಿಲ್ಲಿ ಉತ್ತರ ಕೊಡೋಕೆ ತಯಾರಾಗ್ತಿರೋ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ, ಬಿಗ್ ಬಾಸ್ ಮನೆಯಲ್ಲಿ ಹಾಗೆ ನೋಡ್ಕೊಂಡ್ರೆ ಕೆಲವು ಸ್ಪರ್ದಿಗಳು ಟಾಸ್ಕ್ನಲ್ಲೂ ಬೆಸ್ಟ್ ಮನೆ ಕೆಲಸಗಳನ್ನ ಮಾಡೋದ್ರಲ್ಲೂ ,ಅನ್ನೋವವರು ಇದಾರೆ, ಹಾಗ್ ನೋಡಿದ್ರೆ ಗಿಲ್ಲಿಗಿಂತ ಸಾಮರ್ಥ್ಯಗಳನ್ನ ಹೊಂದಿರೋ, ಘಟಾನುಘಟಿ ಸ್ಪರ್ದಿಗಳೇ ಬಿಗ್...
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ನಿಜವಾದ ಎಂಟರ್‌ಟೇನರ್ ಎಂದರೆ ಅದು ಗಿಲ್ಲಿ ನಟನೇ ಎಂಬ ಅಭಿಪ್ರಾಯ ಮನೆ ಮಾಡಿದೆ. ತನ್ನ ಅದ್ಭುತ ಕಾಮಿಡಿ ಟೈಮಿಂಗ್, ಸ್ಪಾಟ್‌ನಲ್ಲಿ ಹೊಡೆಯುವ ಪಂಚ್ ಡೈಲಾಗ್ಸ್ ಮತ್ತು ವ್ಯಂಗ್ಯಭರಿತ ಮಾತಿನ ಶೈಲಿಯಿಂದ ಗಿಲ್ಲಿ ನಟ ಭರ್ಜರಿ ಫ್ಯಾನ್‌ಬೇಸ್ ಗಳಿಸಿಕೊಂಡಿದ್ದಾರೆ. ಯಾವುದೇ ತಯಾರಿಯಿಲ್ಲದೆ ತಕ್ಷಣವೇ ಕಾಮಿಡಿ ಸೃಷ್ಟಿಸುವ ಅವರ ಪ್ರತಿಭೆಗೆ...
ಬಿಗ್ ಬಾಸ್ ಮನೆಯಲ್ಲಿ ಇದೀಗ ಹೊಸ ಡ್ರಾಮಾ(Drama) ಶುರುವಾಗಿದೆ, ಮನೆಯ ನಿಯಮ ಉಲ್ಲಂಘಿಸಿದ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಮನೆಯ ಸದಸ್ಯರೇ ತಮ್ಮ ನಡುವೆ ನಿಯಮ ಮುರಿದವರ ಹೆಸರನ್ನು ಹೇಳಬೇಕಾದ ಪರಿಸ್ಥಿತಿ ಬಂತು. ಇಲ್ಲಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಇಬ್ಬರ ಹೆಸರು ಮೊದಲೇ ಕೇಳಿಬಂತು. ಇಬ್ಬರಿಗೂ ನಾಮಿನೇಟ್(Nominate) ಅನ್ನೋ ಸ್ಟಿಕರ್ ಹಾಕಿ, ಶಿಕ್ಷೆಯಾಗಿ...