ಮೈಸೂರು: ಹೊಲದಲ್ಲಿ ಬೆಳೆದಿದ್ದ 5 ಲಕ್ಷ ರೂಪಾಯಿ ಮೌಲ್ಯದ ಶುಂಠಿ ಬೆಳೆಯನ್ನು ಕಳ್ಳರು ರಾತ್ರಿ ವೇಳೆ ಕಿತ್ತು ಕದ್ದೊಯ್ದಿರುವ ಘಟನೆ ಹುಣಸೂರು ತಾಲೂಕಿನ ಸಣ್ಣೇನಹಳ್ಳಿಯಲ್ಲಿ ನಡೆದಿದೆ.ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಸಣ್ಣೇನಹಳ್ಳಿ ಚಂದ್ರೇ ಗೌಡರ ಜಮೀನಿನಲ್ಲಿ ಕಳ್ಳರು ಶುಂಠಿಯನ್ನು ಕದ್ದ ಘಟನೆ ನಡೆದಿದ್ದು,...
ಹಲವರು ಬೆಳ್ಳುಳ್ಳಿಯನ್ನ ಒಗ್ಗರಣೆಗೆ, ಚಟ್ನಿಗೆ, ಮಸಾಲೆ ಅರಿಯುವಾಗ ಬಳಸುತ್ತಾರೆ. ಆದ್ರೆ ಬೆಳ್ಳುಳ್ಳಿಯನ್ನ ಹಾಗೆ ತಿನ್ನೋಕ್ಕೆ ತುಂಬಾ ಕಷ್ಟ ಎನ್ನುತ್ತಾರೆ. ಆದ್ರೆ ನೀವು ಪ್ರತಿದಿನ 2 ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದ್ರೆ ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಈ 5 ಮರಗಳು ನಿಮ್ಮ ಮನೆಯ ಬಳಿ...
Health tips:
ತೂಕ ಇಳಿಸುವ ಬಗ್ಗೆ ನೀವು ಈಗಾಗಲೇ ಹಲವಾರು ವಿಧಾನಗಳ ಬಗ್ಗೆ ತಿಳಿದುಕೊಂಡಿರಬಹುದು ಹಾಗೂ ತೂಕ ಇಳಿಸುವ ಆಹಾರಗಳನ್ನು ಸಹ ಪ್ರಯತ್ನಿಸಿರಬಹುದು. ಆದರೆ ಎಲ್ಲದಕ್ಕಿತಲೂ ಶುಂಠಿ ಆರೋಗ್ಯ ಹೆಚ್ಚಿಸುವ ಮತ್ತು ತೂಕ ಇಳಿಸುವಲ್ಲಿ ಅತ್ಯುತ್ತಮವಾಗಿದೆ. ಸೊಂಟ, ತೊಡೆ ಮತ್ತು ನಿತಂಬಗಳ ಕೊಬ್ಬನ್ನು ಕರಗಿಸುವುದಲ್ಲದೆ ನಿಮ್ಮ ಆರೋಗ್ಯವನ್ನೂ ಹಲವಾರು ವಿಧಗಳಲ್ಲಿ ವೃದ್ಧಿಸುತ್ತದೆ.
ಸಂಶೋಧನೆಯ ಪ್ರಕಾರ, ಪ್ರತಿದಿನ ಶುಂಠಿಯನ್ನು...
ಶುಂಠಿ ಬಹಳ ರುಚಿಯನ್ನು ಹೊಂದಿರುವ ಮಸಾಲೆ ಒಂದು ತುಂಡು ಶುಂಠಿ ಇಡೀ ಆಹಾರದ ಫ್ಲೇವರನೇ ಬದಲಾಯಿಸುತ್ತೆ. ಶುಠಿಯು ತುಂಬಾ ಟೇಸ್ಟಿ ಮಾತ್ರವಲ್ಲ ಸಾಕಷ್ಟು ಉತ್ತಮ ಗುಣಗಳನ್ನು ಹಂದಿದೆ.
ಶುಂಠಿಯ ಜಿಂಜರಾಲ್, ಶೋಗೋಲ್, ಜಿoಗೈಬೆರೆನ್ ಜೊತೆಗೆ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಆದ್ದರಿಂದ ಶುಂಠಿ ಯನ್ನ ಬಹಳ ಹಿಂದಿನಿOದಲು ಔಷಧಿಯಾಗಿ ಬಳಸಲಾಗುತ್ತದೆ. ಶತಮಾನಗಳ ಹಿಂದೆ, ಶುಂಠಿಯನ್ನು...
Tumakuru:ತಿಪಟೂರು: ನಗರದ ಬಿ ಎಚ್ ರಸ್ತೆ ಹುಳಿಯಾರು ರಸ್ತೆ ಹಾಗೂ ಬಸ್ ನಿಲ್ದಾಣಗಳ ರಸ್ತೆಗಳಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ಅಂಗಡಿಗಳನ್ನು ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ...